Home » digital code
ಗರ್ಭಿಣಿಯ ತಪಾಸಣೆಯ ಮಾಹಿತಿಯೂ ಇದೇ ಕೋಡ್ನಲ್ಲಿ ದಾಖಲಾಗಿರುತ್ತದೆ. ಒಂದು ವೇಳೆ ಆಕೆ ಮೂರ್ನಾಲ್ಕು ತಿಂಗಳು ತಪಾಸಣೆಗೆ ಬಾರದಿದ್ದರೆ ಅಂಥವರು ಭ್ರೂಣ ಹತ್ಯೆಗೆ ಮುಂದಾಗಿರಬಹುದು ಎಂಬ ಶಂಕೆ ಮೂಡುತ್ತದೆ. ಅಂಥವರನ್ನು ಆರೋಗ್ಯಕಾರ್ಯಕರ್ತರು ಭೇಟಿಯಾಗಿ ವಾಸ್ತವ ಪರಿಶೀಲಿಸಬಹುದು. ...