Home » fight between Mahesh Babu and Allu arjun
ಟಾಲಿವುಡ್ ಬಾಕ್ಸಾಫಿಸ್‌ನಲ್ಲಿ ದೊಡ್ಡ ಪೈಪೋಟಿ ಸೃಷ್ಟಿಯಾಗಿದೆ. ನಾ ಮುಂದು ತಾ ಮುಂದು ಅಂತ ಸ್ಟಾರ್ ನಟರು ಸ್ಪರ್ಧೆಗಿಳಿದು ಬಿಟ್ಟಿದ್ದಾರೆ. ಟಾಲಿವುಡ್ ಪ್ರಿನ್ಸ್ ಮತ್ತು ಸ್ಟೈಲಿಶ್ ಸ್ಟಾರ್ ನಡುವೆ ದಾಖಲೆಗಳನ್ನ ಬರಿಯೋ, ಮುರಿಯೋ ಆಟ ಜೋರಾಗಿದೆ. ...
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲೋ ಚಿತ್ರ ಇಂದು ತೆರೆಗೆ ಬರ್ತಿದೆ. ಈಗಾಗಲೇ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಚಿತ್ರ ಒಂದು ದಿನ ಮೊದಲೇ ರಿಲೀಸ್ ಆಗಿದ್ದು, ಎರಡೂ ...