IND vs ENG: ಅತ್ಯಧಿಕ ರನ್; ಟೀಂ ಇಂಡಿಯಾ ವಿರುದ್ಧ ಇತಿಹಾಸ ಸೃಷ್ಟಿಸಿದ ಜೋ ರೂಟ್
Joe Root's 3000 Test Runs vs India: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅವರು ಭಾರತದ ವಿರುದ್ಧ 3000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಭಾರತದ ವಿರುದ್ಧ ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಭಾರತದ ವಿರುದ್ಧ ರೂಟ್ ಅವರ ಟೆಸ್ಟ್ ಸರಾಸರಿ 55 ಕ್ಕಿಂತ ಹೆಚ್ಚಿದ್ದು, 10 ಶತಕಗಳನ್ನು ಬಾರಿಸಿದ್ದಾರೆ.

1 / 5

2 / 5

3 / 5

4 / 5

5 / 5
Follow Us




