Home » Makar Sankranti 2021
ಒಂದೇ ಒಂದು ಕನ್ನಡದ ಸಿನಿಮಾದಲ್ಲೂ ಕಾಣಿಸಿಕೊಳ್ಳದ ನಟಿ ಅನುಷ್ಕಾ ಶೆಟ್ಟಿ ಮಾತೃಭಾಷಾ ಪ್ರೇಮವನ್ನು ಮೆರೆದಿದ್ದು ಹೀಗೆ.. ...
ಸಂಕ್ರಾಂತಿ ಬಂತೆಂದರೆ ಸಾಕು, ಹುಲ್ಲಿನ ರಾಶಿಗೆ ಬೆಂಕಿ ಹಾಕಿ, ಆ ಬೆಂಕಿಯ ಜ್ವಾಲೆಗಳ ನಡುವಿನಿಂದ, ಅಲಂಕಾರ ಮಾಡಿದ ಹಸು ಹಾಗೂ ಎತ್ತುಗಳನ್ನು ದಾಟಿಸಲಾಗುತ್ತದೆ. ಈ ರೀತಿ ಕಿಚ್ಚು ಹಾಯಿಸಿದ ಫೋಟೋಗಳನ್ನು ಛಾಯಾಗ್ರಾಹಕ ವಿನೋದ್ ಕುಮಾರ್ ...
ದೇವಾಲಯದಲ್ಲಿ, ಲಿಂಗದ ಮುಂದಿರುವ ನಂದಿಕೊಂಬಿನಿಂದ ಹಾದುಬಂದ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿದೆ. ಅಪೂರ್ವ ಸನ್ನಿವೇಶಕ್ಕೆ ಭಕ್ತಜನರು ಸಾಕ್ಷಿಯಾಗಿದ್ದಾರೆ. ...
ಎಂತಹಾ ಜಗಳ ವೈಷಮ್ಯವಿದ್ದರೂ ಮನೆ ಬಾಗಿಲಿಗೆ ಮಕ್ಕಳೋ ಅಥವಾ ಇನ್ಯಾರಾದರೂ ಹಬ್ಬದ ದಿನ ಬಂದರೆ ಖಂಡಿತಾ ಅದನ್ನು ಮರೆತು ಮತ್ತೆ ಒಂದಾಗುವ ಅವಕಾಶಗಳಿರುತ್ತವೆ. ಈ ಎಲ್ಲಾ ಕಾರಣಗಳಿಂದ ಸಂಕ್ರಾಂತಿ ಹಬ್ಬವು ಒಂದು ವಿಶೇಷವಾದ ಹಬ್ಬ. ...
ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗಲು ನಾಡಿನ ಮೂಲೆ ಮೂಲೆಯಿಂದಲೂ ಸಂಕ್ರಾಂತಿ ದಿನದಂದು ಮಂತ್ರಾಲಯದ ಶ್ರೀಮಠಕ್ಕೆ ಸಾವಿರಾರು ಭಕ್ತರ ದಂಡು ಹರಿದು ಬರುತ್ತಿದೆ. ...
ನೆಲವನ್ನೇ ಕ್ಯಾನ್ವಾಸ್ ಮಾಡಿಕೊಂಡು ಬಗೆಬಗೆ ಕಲಾಕೃತಿಗಳಂಥ ರಂಗೋಲಿ ಬಿಡಿಸುವುದು ಸಂಕ್ರಾಂತಿ ಹಬ್ಬದ ಸಂಭ್ರಮಗಳಲ್ಲಿ ಒಂದು. ನೆರೆಮನೆಯವರಿಗಿಂತ ನಮ್ಮ ಮನೆ ಎದುರಿನ ರಂಗೋಲಿ ಎದ್ದು ಕಾಣುವಂತಿರಬೇಕು ಎನ್ನುವುದು ಹೆಣ್ಣುಮಕ್ಕಳ ಆಸೆ. ಪ್ರಸ್ತುತ ಚೆನ್ನೈ ನಗರದಲ್ಲಿರುವ ರಾಯಚೂರು ...
2020ರಲ್ಲಿ ಬಹುತೇಕ ಹಬ್ಬಗಳು ಕೊರೊನಾದ ಕರಿನೆರಳಲ್ಲೇ ಕಳೆದುಹೋದ್ವು. ಆದ್ರೆ ಈ ವರ್ಷವೂ ಕೂಡ ಕೊರೊನಾ ರೂಪಾಂತರಿ ಭಯವಿದೆ. ಆದ್ರೆ ವ್ಯಾಕ್ಸಿನ್ ಬಂದಿದೆ ಅನ್ನೋ ಸಂತಸವೂ ಕೂಡ ಇದೆ. ಇಂತಹ ಸಂದರ್ಭದಲ್ಲೇ ಸಂಕ್ರಾತಿ ಹಬ್ಬವೂ ಬಂದಿದೆ. ...
ರೈತರ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆಯನ್ನು ಸಡಗರ ಸಂಭ್ರಮದಿಂದ ಜನರು ಆಚರಿಸಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ. ...
ಮಹಾಮಾರಿ ಕೊರೊನಾ ಬರೋಕಿಂತ ಹಿಂದೆ 1ನೇ ತಾರೀಖಿಗೆ ಕಚೇರಿ ಸಿಬ್ಬಂದಿಗೆಲ್ಲರಿಗೂ ಸಂಬಳ ಆಗ್ತಿತ್ತಂತೆ. ಆದ್ರೆ ಈಗ ಜನವರಿ 13 ಆದ್ರೂ ಸಾರಿಗೆ ಇಲಾಖೆ ಸಿಬ್ಬಂದಿಗೆ ವೇತನ ನೀಡಿಲ್ಲ. ...