ಗಮನಿಸಬೇಕಾದ ಸಂಗತಿಯೇನೆಂದರೆ, ಕಾಲೇಜು ಅವರಣದಲ್ಲಿ ಪೊಲೀಸ್ ವಾಹನ ಕಾಣುತ್ತಿದೆ. ಅದರರ್ಥ ಪೊಲೀಸರು ಅಲ್ಲಿದ್ದಾರೆ ಮತ್ತು ಯುವಕ ಧ್ವಜ ಕಟ್ಟುವುದನ್ನು ನೋಡುತ್ತಾ ನಿಂತಿದ್ದಾರೆ. ಮಧ್ಯಪ್ರವೇಶ ಮಾಡಬೇಡಿ ಅವರಿಂದ ಮೇಲಿಂದ ಆದೇಶ ಇದ್ದಿರಬಹುದು. ...
ಎನ್ಎಚ್ಆರ್ಸಿ ವೆಬ್ಸೈಟ್ನ ಪ್ರಕಾರ 2018 ರ ನವೆಂಬರ್ 29 ರ ವಿಷಯದ ದೂರಿನ ಆಧಾರದ ಮೇಲೆ ಆಯೋಗವು ಪ್ರಕರಣವನ್ನು ದಾಖಲಿಸಿದೆ. ಆಯೋಗದ ಜೊತೆಗೆ, ಟ್ರಯಲ್ ಕೋರ್ಟ್ ಸಾಕೇತ್, ನವದೆಹಲಿ ಕೂಡ ಅರ್ಹತೆಯ ಮೇಲೆ ಸಂತ್ರಸ್ತರಿಗೆ ...
ಈ ಅಮೃತ ಕಾಲ ಮಲಗಿರುವಾಗ ಕನಸು ಕಾಣುವುದಕ್ಕಲ್ಲ, ಎಚ್ಚರದಿಂದ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿದೆ . ಮುಂಬರುವ 25 ವರ್ಷಗಳು ಕಠಿಣ ಪರಿಶ್ರಮ, ತ್ಯಾಗ ಮತ್ತು ತಪಸ್ಸಿನ ಕಾಲವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ...
Farmers Protest ರೈತರ ಚಳವಳಿಯು ಮಾನವ ಹಕ್ಕುಗಳ ಸಮಸ್ಯೆಯನ್ನು ಒಳಗೊಂಡಿರುವುದರಿಂದ, ಶಾಂತಿಯುತ ರೀತಿಯಲ್ಲಿ ಆಂದೋಲನ ಮಾಡುವ ಹಕ್ಕನ್ನು ಸಹ ಗೌರವಿಸಬೇಕು ಎಂದು ಆಯೋಗವು ಹೇಳಿದೆ. ಅದೇ ವೇಳೆ ಇತರ ಕೆಲವು ಕ್ರಮಗಳನ್ನು ಸಹ ಕೈಗೊಂಡಿದೆ. ...
ವಿಧಾನಸಭೆಯ ನಿವೃತ್ತ ಭದ್ರತಾ ಅಧೀಕ್ಷಕರಾದ ಎಂ.ಎನ್.ಪಿಳ್ಳಪ್ಪ ಎಂಬುವವರು ದೂರು ನೀಡಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಮನವಿ ಮಾಡಿದ್ದಾರೆ. ...
ಕಲ್ಕತ್ತ ಹೈಕೋರ್ಟ್ ಬಂಗಾಳದಲ್ಲಿ ಚುನಾವಣೋತ್ತರ ಹಿಂಸೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವಾಗಲೇ, ಮಮತಾ ಅವರು ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಪ್ರಕರಣದ ವಿಷಯವಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ), ‘ಬಂಗಾಳದಲ್ಲಿ ಆಡಳಿತವೆಂಬುದೇ ಇಲ್ಲ, ಆಡಳಿತ ...
ಜೂನ್ 29, 2021ರಂದು ಸಮಿತಿ ಸದಸ್ಯರೊಬ್ಬರು ತಮ್ಮ ತಂಡದೊಂದಿಗೆ ಘಟನೆ ನಡೆಯಿತೆನ್ನಲಾದ ಜಾದವ್ಪುರ ಸ್ಥಳಕ್ಕೆ ಹೋದಾಗ ಕೆಲವು ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಿ ಅವರ ಕರ್ತ್ಯವ್ಯಕ್ಕೆ ಅಡ್ಡಿಪಡಿಸಿದ್ದರು. ...
Post poll Violence: ಆದೇಶದ ಪ್ರಕಾರ ಐದು ನ್ಯಾಯಾಧೀಶರ ನ್ಯಾಯಪೀಠವು ಪಶ್ಚಿಮ ಬಂಗಾಳದಲ್ಲಿನ ಚುನಾವಣೋತ್ತರ ಹಿಂಸಾಚಾರ ಬಗ್ಗೆ ಸಂತ್ರಸ್ತರ ದೂರುಗಳನ್ನು ಆಲಿಸಲು ರಾಜ್ಯಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ(ಎನ್ಎಚ್ಆರ್ಸಿ) ...
Corona Frontline Warriors: ಕೊವಿಡ್ ಸಂದರ್ಭದಲ್ಲಿ ಕಾರ್ಯೋನ್ಮುಖರಾಗಿದ್ದು ತೊಂದರೆಗೆ ಒಳಪಡುವ ಶಿಕ್ಷಕರಿಗೆ ಶೀಘ್ರವೇ ಸೂಕ್ತ ವಿಮೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಇತರೆ ಕೊರೊನಾ ವಾರಿಯರ್ಸ್ಗೆ ಸಿಗುವಂತೆಯೇ ಎಲ್ಲಾ ಸೌಲಭ್ಯಗಳು ಯಾವುದೇ ತಾರತಮ್ಯವಿಲ್ಲದೇ ದೊರಕಬೇಕು. ಕೊರೊನಾದಿಂದ ...
Justice Arun Kumar Mishra: ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರು ಇಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನ್ಯಾಯಮೂರ್ತಿ ಮಿಶ್ರಾ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ನಿಂದ ...