Home » SatyendarJain
ನವದೆಹಲಿ: ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮಂಗಳವಾರವಷ್ಟೇ ತಮಗೆ ಕೋವಿಡ್-19 ಸೋಂಕು ತಗುಲಿದೆಯೆಂದು ಟ್ವೀಟ್ ಮಾಡಿದ್ದ ಜೈನ್, ನವದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ...