AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 60 ದಿನಗಳಲ್ಲಿ ನೀವು ಇಂಜಿನಿಯರ್ ಆಗಬೇಕೆ?: ಕನ್ನಡಿಗರಿಂದ ಕನ್ನಡಿಗರಿಗಾಗಿ ವಿನೂತನ ಪ್ರಯತ್ನ

ಸಾಫ್ಟ್​ವೇರ್ ಇಂಜಿನಿಯರ್ ಆಗಬೇಕು ಎಂಬ ಕನಸು ಹೊತ್ತವರಿಗೆ ನಾವು ಸಹಾಯ ಮಾಡುತ್ತೇವೆ ಎಂತಿದೆ ಬಾ ಗುರು ಟೆಕ್ಕಿ ಆಗು ಟೀಮ್.

ಕೇವಲ 60 ದಿನಗಳಲ್ಲಿ ನೀವು ಇಂಜಿನಿಯರ್ ಆಗಬೇಕೆ?: ಕನ್ನಡಿಗರಿಂದ ಕನ್ನಡಿಗರಿಗಾಗಿ ವಿನೂತನ ಪ್ರಯತ್ನ
Baa Guru Techie Aagu
TV9 Web
| Edited By: |

Updated on: Jul 13, 2021 | 10:43 AM

Share

ನಾನು ಇಂಜಿನಿಯರ್ ಆಗಬೇಕು ಅಥವಾ ನಾನು ಇಂಜಿನಿಯರ್ ಆಗಬೇಕಿತ್ತು. ಹೀಗೆ ಕನಸು ಕಂಡವರು ಅನೇಕರಿದ್ದಾರೆ. ಆದರೆ, ಕೆಲವು ಕಾರಣಗಳಿಂದ ಸಾಧ್ಯವಾಗದೆ ಅದು ಕನಸಾಗಿಯೇ ಉಳಿದಿರಬಹುದು. ಇಂಥವರಿಗೆ ಕನ್ನಡಿಗರೇ ಒಂದು ವಿಶೇಷ ವೇದಿಕೆ ಕಲ್ಪಿಸುತ್ತಿದ್ದಾರೆ. ಅದುವೆ ಬಾ ಗುರು ಟೆಕ್ಕಿ ಆಗು (Baa Guru Techie Aagu) ಎಂಬ ತಂಡ.

ಹೌದು, ನೀವು ಬಿಎ, ಬಿಎಸ್​ಸಿ ಅಥವಾ ಬಿ.ಕಾಮ್ ಯಾವುದೇ ಕೋರ್ಸ್ ಕಲಿತಿದ್ದರೂ ಕೇವಲ 60 ದಿನಗಳಲ್ಲಿ ಇಂಜಿನಿಯರ್ ಆಗಬಹುದು. ವಿಶೇಷವಾಗಿ ಕನ್ನಡಿಗರಿಗೋಸ್ಕರವೇ ಕನ್ನಡದವರು ಮಾಡುತ್ತಿರುವ ವಿನೂತನ ಪ್ರಯತ್ನ ಇದಾಗಿದೆ.

ಸಾಫ್ಟ್​ವೇರ್ ಇಂಜಿನಿಯರ್ ಆಗಬೇಕು ಎಂಬ ಕನಸು ಹೊತ್ತವರಿಗೆ ನಾವು ಸಹಾಯ ಮಾಡುತ್ತೇವೆ ಎಂತಿದೆ ಬಾ ಗುರು ಟೆಕ್ಕಿ ಆಗು ಟೀಮ್. ನೀವು ಟೆಕ್ಕಿ ಆಗಬೇಕು ಎಂದಿದ್ದರೆ ಇವರು ನಿಮ್ಮನ್ನ ತಯಾರು ಮಾಡುತ್ತಾರೆ. ಅದುಕೂಡ ಕೇವಲ 60 ದಿನಗಳಲ್ಲಿ ಎಂಬುದು ವಿಶೆಷ. ಈ ತಂಡದ ಬಗ್ಗೆ ಸದ್ಯಕ್ಕೆ ಇಷ್ಟೇ ಮಾಹಿತಿ ತಿಳಿದುಬಂದಿದೆ. ಫೇಸ್​ಬುಕ್, ಇನ್​ಸ್ಟಾಗ್ರಾಮ್ ಮತ್ತು ಯೂಟ್ಯೂಬ್​ನಲ್ಲಿ ಈಗಾಗಲೇ ಇವರು ತಮ್ಮ ಕೆಲಸವನ್ನು ಶುರುಕೂಡ ಮಾಡಿಕೊಂಡಿದ್ದಾರೆ.

How To: ಪಾಡ್​ಕಾಸ್ಟ್ ಚಾನೆಲ್ ಆರಂಭಿಸುವುದು ಹೇಗೆ? ಅದರಿಂದ ಹಣ ಗಳಿಸಲು ಇರುವ ಅವಕಾಶಗಳೇನು?

WhatsAppನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರಿಸುವಂತೆ ಮಾಡೋದು ಹೇಗೆ?

Follow Us
TV9 Web
TV9 Web

TV9 Kannada

Read More