Viral Video: ಶಾರ್ಕ್ ಆಕ್ರಮಿಸಿದಾಗ! ಮುಂದೇನಾಯಿತು ನೋಡಿ ಈ ವಿಡಿಯೋ

Shark : ತೀರದಿಂದ ಸುಮಾರು 2 ಮೈಲಿಯಷ್ಟು ದೂರದಲ್ಲಿ ಈ ಕಯಾಕ್​ ಚಲಿಸುತ್ತಿದೆ. ನೀರಿನಾಳ ಸುಮಾರು 55 ಅಡಿ ಇದೆ. ಹೀಗಿರುವಾಗ ಧುತ್ತನೇ ಪ್ರತ್ಯಕ್ಷವಾದ ದೊಡ್ಡದೊಂದು ಶಾರ್ಕ್​ ಕಯಾಕ್​ ಅನ್ನು ಆಕ್ರಮಿಸಲು ನೋಡುತ್ತದೆ. 

Viral Video: ಶಾರ್ಕ್ ಆಕ್ರಮಿಸಿದಾಗ! ಮುಂದೇನಾಯಿತು ನೋಡಿ ಈ ವಿಡಿಯೋ
ಶಾರ್ಕ್​ ಆಕ್ರಮಿಸುತ್ತಿರುವಾಗ!
Follow us
| Updated By: ಶ್ರೀದೇವಿ ಕಳಸದ

Updated on: May 17, 2023 | 11:47 AM

Shark Attack : ಜಲವಿಹಾರ ಎನ್ನುವುದು ಕೌತುಕ ಹೇಗೋ ಹಾಗೆಯೇ ಭಯಾನಕವೂ. ಯಾವಾಗ ಏನಾಗುತ್ತದೆ ಎಂದು ಊಹಿಸಲಸಾಧ್ಯ. ಏಕೆಂದರೆ ಜಲಚರಗಳು ಯಾವಾಗ ಎಲ್ಲಿಂದ ಹೇಗೆ ಆಕ್ರಮಿಸುತ್ತವೆ ಎನ್ನುವುದನ್ನು ಯಾರು ಬಲ್ಲವರು? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಕಯಾಕ್ ಬೋಟಿನೊಳಗೆ ಹೊರಟಿದ್ದಾನೆ. ಎಲ್ಲಿಂದಲೋ ಬಂದ ಶಾರ್ಕ್​ ಮೀನು ಆಕ್ರಮಣ ಮಾಡಲೆತ್ನಿಸಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮೇ 12 ರಂದು ಈ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ತೀರದಿಂದ ಸುಮಾರು 2 ಮೈಲಿಯಷ್ಟು ದೂರದಲ್ಲಿ ಈ ಕಯಾಕ್​ ಚಲಿಸುತ್ತಿದೆ. ನೀರಿನಾಳ ಸುಮಾರು 55 ಅಡಿ ಇದೆ. ಹೀಗಿರುವಾಗ ಧುತ್ತನೇ ಪ್ರತ್ಯಕ್ಷವಾದ ದೊಡ್ಡದೊಂದು ಶಾರ್ಕ್​ ಕಯಾಕ್​ ಅನ್ನು ಆಕ್ರಮಿಸಲು ನೋಡಿದೆ. ಆಕ್ರಮಿಸಲು ನೋಡಿದ ಶಾರ್ಕ್​ನ ತಲೆಯನ್ನು ತತ್​ಕ್ಷಣವೇ ತಳ್ಳಿದ್ದಾನೆ. ಅದೃಷ್ಟವಶಾತ್​ ಕಯಾಕ್​ ನಡೆಸುತ್ತಿರುವವ ಪಾರಾಗಿದ್ದಾನೆ!

ಇದನ್ನೂ ಓದಿ : Viral Video: 12 ಅಡಿ ಕಾಳಿಂಗ ಸರ್ಪದ ತಲೆಗೆ ಮುತ್ತು ಕೊಟ್ಟ ಯುವಕ

ಈತನಕ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ನಿಮ್ಮ ಅದೃಷ್ಟ ಚೆನ್ನಾಗಿದೆ ಶಾರ್ಕ್​ ಎದುರಿನಿಂದ ಬಂದು ಅಟ್ಯಾಕ್​ ಮಾಡಿದೆ. ಹಿಂದಿಂನಿಂದ ಬಂದಿದ್ದರೆ? ಎಂದು ಕೇಳಿದ್ದಾರೆ ಕೆಲವರು. ನೀವು ಗಾಬರಿಗೊಳ್ಳದೆ ಅದನ್ನು ತಳ್ಳಿದ್ದೀರಲ್ಲ, ನಿಮ್ಮ ಧೈರ್ಯ ಮೆಚ್ಚಬೇಕು ಎಂದಿದ್ದಾರೆ ಒಬ್ಬರು. ಸದ್ಯ ನೀವು ಪಾರಾದಿರಲ್ಲ ಎಂದು ಅನೇಕರು ನಿಟ್ಟುಸಿರು ಬಿಟ್ಟಿದ್ಧಾರೆ. ನನಗೆ ನಿದ್ದೆಯೇ ಬರುವುದಿಲ್ಲ ಇನ್ನು ಎಂದು ಮತ್ತೊಬ್ಬರು ಹೇಳಿದ್ದಾರೆ. ನನಗೆ ಹೃದಯಾಘಾತವೇ ಆಯಿತು ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿ ನಿಮಗೇನು ಅನ್ನಿಸಿತು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್