ಮುದುಕ ಅಂತಾ ಯಾಮಾರಬೇಡಿ! 109 ವರ್ಷ ವಯಸ್ಸಾದರೂ ಎನರ್ಜಿ ಬತ್ತಿಲ್ಲ, ಉತ್ಸಾಹ ಕುಗ್ಗಿಲ್ಲ!

109ನೇ ವಯಸ್ಸಿಗೆ ಬಂದರೂ ಇಷ್ಟು ಆರೋಗ್ಯವಾಗಿರುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ಅವರ ಮೊಮ್ಮಗಳನ್ನು ಕೇಳಿದಾಗ, ವಿನ್ಸ್ ಅವರು 21ನೇ ವಯಸ್ಸಿನಲ್ಲಿ ಅಗ್ನಿಶಾಮಕ ದಳ ಸೇವಾ ಠಾಣೆಯಲ್ಲಿ ಉದ್ಯೋಗ ಮಾಡಿ, ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದರಂತೆ!

ಮುದುಕ ಅಂತಾ ಯಾಮಾರಬೇಡಿ! 109 ವರ್ಷ ವಯಸ್ಸಾದರೂ ಎನರ್ಜಿ ಬತ್ತಿಲ್ಲ, ಉತ್ಸಾಹ ಕುಗ್ಗಿಲ್ಲ!
109 ವರ್ಷ ವಯಸ್ಸಾದರೂ ಎನರ್ಜಿ ಬತ್ತಿಲ್ಲ, ಉತ್ಸಾಹ ಕುಗ್ಗಿಲ್ಲ!
Follow us
ಸಾಧು ಶ್ರೀನಾಥ್​
|

Updated on: May 08, 2023 | 12:49 PM

ಅನೇಕರು 60 ಅಥವಾ 70 ವರ್ಷ ತಲುಪುತ್ತಿದ್ದಂತೆ ಜೀವನ ಸಾಕು ಅಂತಾ ನಿವೃತ್ತರಾಗುತ್ತಾರೆ ಮತ್ತು ವಿಶ್ರಾಂತಿಯನ್ನು ಆರಿಸಿಕೊಳ್ಳುತ್ತಾರೆ. ಇನ್ನು ಈಗೀಗಂತೂ 30-40 ವಯಸ್ಸಿಗೆ ಜೀವನ ಬತ್ತುಹೋಗಿರುತ್ತದೆ. ಉಸ್ಸಪ್ಪಾ ಅಂತಾರೆ ಯುವ ಮಂದಿ. ಆದರೆ ಆ ಇಳಿ ವಯಸ್ಸಿನಲ್ಲೂ ಫಿಟ್ ಆಗಿರುವವರು ಬಹಳ ಕಡಿಮೆ. ಕೆಲವರು ಕೋಲಿನ ಸಹಾಯವಿಲ್ಲದೆ ನಡೆಯಲಾರರು. ಆದರೆ ಅಮೆರಿಕದ ವಿನ್ಸೆಂಟ್ ಡ್ರಾನ್ ಫೀಲ್ಡ್​​​ ಎಂಬ 109 ವರ್ಷದ ಮುದುಕರೊಬ್ಬರು (USA Man) ತಮ್ಮ ಜೀವನೋತ್ಸಾಹದಿಂದ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ವಯಸ್ಸಿನಲ್ಲೂ ಅವರು ಎಷ್ಟು ಫಿಟ್ ಆಗಿದ್ದಾರೆ ಎಂದು ನೋಡಿದರೆ ನೀವು ಅಬ್ಬಬ್ಬಾ ಅಂತಾ ಹೇಳದೇ ಇರಲಾರಿರಿ.

ಏಕೆಂದರೆ ಅವರು ಈ ವಯಸ್ಸಲ್ಲೂ ಇನ್ನೂ ತಮ್ಮ ಕಾರನ್ನು (Car) ಓಡಿಸುತ್ತಾನೆ. ಕನ್ನಡಕ ಧರಿಸದೆಯೇ ಸರಾಗವಾಗಿ ಪತ್ರಿಕೆ ಓದುತ್ತಾರೆ (Good Habits). ಇನ್ನು ಊರುಗೋಲಿನ ಸಹಾಯವಿಲ್ಲದೆ ಹೊರಗೆ ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನು ತರುತ್ತಾರೆ. ಮನೆಗೆಲಸದಲ್ಲೂ ಸಹಾಯ ಮಾಡುತ್ತಾರೆ (Lifestyle).

Also Read: 65 ವರ್ಷದ ಬೊಚ್ಚು ಬಾಯಿಯ, ಬೋಡು ತಲೆಯ ಮೇಯರ್​​ 16ರ ವಿದ್ಯಾರ್ಥಿನಿಯನ್ನು ಮದುವೆಯಾದ, ಅತ್ತೆಗೆ ಕೊಟ್ಟ ಗಿಫ್ಟ್​​ ಏನು ಗೊತ್ತಾ!?

109ನೇ ವಯಸ್ಸಿಗೆ ಬಂದರೂ ಇಷ್ಟು ಆರೋಗ್ಯವಾಗಿರುವುದಕ್ಕೆ ಹೇಗೆ ಸಾಧ್ಯವಾಯಿತು ಎಂದು ಅವರ ಮೊಮ್ಮಗಳನ್ನು ಕೇಳಿದಾಗ, ವಿನ್ಸ್ ಅವರು 21ನೇ ವಯಸ್ಸಿನಲ್ಲಿ ಅಗ್ನಿಶಾಮಕ ದಳ ಸೇವಾ ಠಾಣೆಯಲ್ಲಿ ಉಸ್ಯೋಗ ಮಾಡಿ, ಸೇವೆ ಸಲ್ಲಿಸಿದವರು. ಸುಮಾರು 80 ವರ್ಷಗಳ ಕಾಲ ಇದೇ ಕೆಲಸ ಮುಂದುವರೆಸಿ ಹಲವರ ಜೀವ ಉಳಿಸಿದ್ದಾರೆ. ಹಾಗೆ ಬದುಕುಳಿದವರ ಆಶೀರ್ವಾದವೇ ವಿನ್ಸೆಂಟ್ ಡ್ರಾನ್ ಫೀಲ್ಡ್ ಅವರನ್ನು ಆರೋಗ್ಯವಾಗಿರುವಂತೆ ಮಾಡಿದೆ. ಆದರೆ ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದು ಮತ್ತು ದೇಹವನ್ನು ನಿರಂತರವಾಗಿ ಚಲಿಸುವುದು ಅವರ ಆರೋಗ್ಯದ ರಹಸ್ಯ ಎಂದು ವಿನ್ಸ್ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ