AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Expensive Belt: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್​​​ನ ಬೆಲೆ ಕೇಳಿದ್ರೆ ನೀವು​​​ ಶಾಕ್ ಆಗುವುದಂತೂ ಖಂಡಿತಾ!

ಇಟಲಿಯ ಐಷಾರಾಮಿ ಫ್ಯಾಷನ್ ಕಂಪನಿಯೊಂದು ತಯಾರಿಸಿದ ಬೆಲ್ಟ್​​​​ ಇದೀಗಾ ಭಾರೀ ಸುದ್ದಿಯಲ್ಲಿದೆ. ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್​​​ನ ಬೆಲೆ ಕೇಳಿದ್ರೆ ನೀವು​​​ ಶಾಕ್ ಆಗುವುದಂತೂ ಖಂಡಿತಾ. ಈ ಬೆಲ್ಟ್​​​​​​​ ಯಾಕಿಷ್ಟು ದುಬಾರಿ? ಇದರ ವಿಶೇಷತೆ ಏನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Expensive Belt: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್​​​ನ ಬೆಲೆ ಕೇಳಿದ್ರೆ ನೀವು​​​ ಶಾಕ್ ಆಗುವುದಂತೂ ಖಂಡಿತಾ!
DIESEL B-1DR-POD BeltImage Credit source: luxe.ajio.com
Follow us
ಅಕ್ಷತಾ ವರ್ಕಾಡಿ
|

Updated on: Feb 06, 2024 | 3:17 PM

ಸಾಮಾನ್ಯವಾಗಿ ಧರಿಸುವ ಪ್ಯಾಂಟ್​​ ಬೆಲ್ಟ್​​ನ ಬೆಲೆ 200 ರಿಂದ 300ರೂಪಾಯಿ. ಹೆಚ್ಚೆಂದರೆ ಒಂದು ಸಾವಿರ ರೂಪಾಯಿ ಕೊಟ್ಟು ಬ್ರ್ಯಾಂಡೆಡ್​​​ ಬೆಲ್ಟ್​​​​ ಖರೀದಿಸುವವರೂ ಇದ್ದಾರೆ. ಆದರೆ ಇಲ್ಲೊಂದು ಬೆಲ್ಟ್​​​​ ನೋಡಲು ತುಕ್ಕು ಹಿಡಿದಂತಿದ್ದರೂ, ಅದರ ಬೆಲೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​​​ ಆಗಿ ವೈರಲ್​​ ಆಗುತ್ತಿದೆ. ಈ ಬೆಲ್ಟ್​​ ನೋಡಿದಾಕ್ಷಣ ಇದ್ಯಾವುದಪ್ಪಾ ಮನೆಯ ಮೂಲೆಯಲ್ಲಿ ಎಲ್ಲೋ ಬಿದ್ದಿರುವ ಬೆಲ್ಟ್​​​ ಅಂತ ಅನಿಸುವುದು ಸಹಜ. ಆದರೆ ಈ ಬೆಲ್ಟ್​​​​ ಸೆಲೆಬ್ರೆಟಿಸ್​​​​​ಗಳಿಗೆ ಸಖತ್​​ ಫೇವರೇಟ್​​. ಯಾಕೆಂದರೆ ಇದು ಪ್ರತಿಷ್ಠಿತ ಬ್ರ್ಯಾಂಡ್ ಒಂದು ತಯಾರಿಸಿದ ಬೆಲ್ಟ್​​​. ಏನಿದರ ವಿಶೇಷತೆ? ಇದರ ಬೆಲೆ ಕೇಳಿದ್ರೆ ನೀವು​​​ ಶಾಕ್ ಆಗುವುದಂತೂ ಖಂಡಿತಾ.

ಈ ಬೆಲ್ಟ್​​ನ ಹೆಸರು DIESEL B-1DR-POD Belt. ಈ ಬೆಲ್ಟ್​ ಅನ್ನು ಇಟಲಿಯ ಪ್ರತಿಷ್ಠಿತ ‘DIESEL’ ಬ್ರ್ಯಾಂಡ್ ತಯಾರಿಸಿದೆ. ಇದರ ನಿಖರವಾದ ಬೆಲೆ 17,999 ರೂಪಾಯಿ. ಈ ಬೆಲ್ಟ್​​ ಅನ್ನು ನೀವು ಖರೀದಿಸಲು ಬಯಸಿದರೆ ಆನ್ಲೈನ್​​ನಲ್ಲಿ ಖರೀದಿಸಬಹುದು.

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ಸದ್ಯ ಈ ಬೆಲ್ಟ್​​ನ ಬೆಲೆ ಕಂಡು ನೆಟ್ಟಿಗರು ಶಾಕ್​​ ಆಗಿದ್ದಾರೆ. ‘ಈ ಬೆಲ್ಟ್​ಗಿಂತ ನಾನು 100 ರೂಪಾಯಿಗೆ ಖರೀದಿಸಿದ ಬೆಲ್ಟ್​ ಸುಂದವಾಗಿದೆ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್​​ ಮಾಡಿದ್ದಾರೆ. ಜೊತೆಗೆ ಸಾಕಷ್ಟು ನೆಟ್ಟಿಗರು ಹಾಸ್ಯಸ್ಪದವಾಗಿ ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ‘10000 ಗವಾಸ್ಕರ್’ ಬೋರ್ಡ್ ರೂಂ ಉದ್ಘಾಟನೆ
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ತಿರಂಗ ಯಾತ್ರೆಯಲ್ಲಿ ಅಸಂಖ್ಯಾತ ಬಿಜೆಪಿ ಕಾರ್ಯಕರ್ತರು, ಮತ್ತು ಶಾಲಾಮಕ್ಕಳು
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಭುಜ್​ನಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ರಾಜನಾಥ್​ ಸಿಂಗ್
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ಇಂಡಿಯಾ ಮೈತ್ರಿಕೂಟ ದುರ್ಬಲವಾಗಿದೆ: ಪಿ ಚಿದಂಬರಂ ಕಳವಳ
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲಿಗೆ ಹೆಚ್ಚು ಸಮಯ ನೀಡಲಾಗುತ್ತಿಲ್ಲ: ದಿನೇಶ್ ಗುಂಡೂರಾವ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ