AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ‘ಮೂನ್​ವಾಕ್​’; ನೀರಿನಾಳದಲ್ಲಿ ತಲೆಕೆಳಗಾಗಿ ನಡೆಯುವ ಈ ಮನುಷ್ಯ

Moonwalk : ನೀರಿನಾಳದೊಳಗೆ ಮೂನ್​ವಾಕ್​ ಮಾಡುವ ಈ ವ್ಯಕ್ತಿಯ ವಿಡಿಯೋ ಅನ್ನು 9 ಮಿಲಿಯನ್​ ನೆಟ್ಟಿಗರು ನೋಡಿದ್ದಾರೆ.

Viral Video : ‘ಮೂನ್​ವಾಕ್​’; ನೀರಿನಾಳದಲ್ಲಿ ತಲೆಕೆಳಗಾಗಿ ನಡೆಯುವ ಈ ಮನುಷ್ಯ
ಮೂನ್​ವಾಕ್​ ಮಾಡುತ್ತಿರುವ ಜಯದೀಪ್
TV9 Web
| Updated By: ಶ್ರೀದೇವಿ ಕಳಸದ|

Updated on:Sep 19, 2022 | 12:10 PM

Share

Viral Video : ನಿಮ್ಮಲ್ಲಿ ಕೌಶಲವಿದ್ದರೆ ಇಂದು ಯಾರನ್ನೂ ತಲುಪಬಹುದು ಎನ್ನುದಕ್ಕೆ ಉದಾಹರಣೆ ಈ ರೀಲ್ಸ್​ ಪ್ರಪಂಚ. ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್​ಗಟ್ಟಲೆ ವಿಡಿಯೋಗಳು ನಿಮಗೆ ನೋಡಲು ಸಿಗುತ್ತವೆ. ಅದರಲ್ಲೂ ನಮ್ಮ ದೇಶದ ಅನೇಕ ಪ್ರತಿಭಾವಂತರು ಜಗತ್ತಿನ ಜನರನ್ನು ತಮ್ಮ ಪ್ರತಿಭೆಗಳಿಂದ ಈ ಮಾರ್ಗದಲ್ಲಿ ನಿರಂತರವಾಗಿ ಸೆಳೆಯುತ್ತಲೇ ಇರುತ್ತಾರೆ. 9 ಮಿಲಿಯನ್​ ವೀಕ್ಷಣೆಗೆ ಒಳಗಾದ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನೀರಿನಾಳದಲ್ಲಿ ತಲೆಕೆಳಗಾಗಿ ನಡೆಯುತ್ತಿರುವ ಈ ವ್ಯಕ್ತಿಯ ಹೆಸರು ಜಯದೀಪ್​​ ಗೋಹಿಲ್. ನೀರಿನೊಳಗೆ ನರ್ತಿಸುವ ಭಾರತದ ಮೊದಲ ನೃತ್ಯಗಾರ ಎಂದು ತಮ್ಮ ಹೈಡ್ರೋಮ್ಯಾನ್ ಹೆಸರಿನ ಇನ್​ಸ್ಟಾಗ್ರಾಂ ಬಯೋನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಮೂನ್​ವಾಕ್ ದೃಶ್ಯವನ್ನು ನೋಡಿ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Hydroman (@hydroman_333)

ಮೈಕೆಲ್ ಜಾಕ್ಸನ್ ಅವರ ಸ್ಮೂತ್ ಕ್ರಿಮಿನಲ್‌ಗೆ ಹಾಡಿಗೆ ಮೂನ್‌ವಾಕ್ ಮಾಡಿದ್ದಾರೆ. ಪೂಲ್ ಒಳಗಿನ ಮೇಜಿನ ಮೇಲೆ ಕೌಶಲಯುತವಾಗಿ ತಿರುಗಿ ಓಡಾಡುವುದು ಅತ್ಯಂತ ಆಕರ್ಷಕವಾಗಿದೆ. 9 ಲಕ್ಷ ವೀಕ್ಷಕರು ಇವರ ಈ ವಿಡಿಯೋ ಅನ್ನು ಮೆಚ್ಚಿ, ಇವರ ಕೌಶಲಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ‘ನಾನು ನೋಡಿದ ಅದ್ಭುತ ಮೂನ್​ವಾಕ್ ಇದು’ ಎಂದು ಒಬ್ಬರು ಹೇಳಿದ್ಧಾರೆ. ‘ಇದಕ್ಕೆ ಸಾಕಷ್ಟು ಪರಿಣತಿ ಬೇಕು. ಇದನ್ನು ನೀವು ಸಾಧಿಸಿದ್ದೀರಿ’ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ನನ್ನ ವೀಕ್ಷಕರು ಈ ಮೂನ್​ವಾಕ್​ ನೋಡಲು ಬಯಸಿದ್ದರು ಹಾಗಾಗಿ ಈ ವಿಡಿಯೋ ಮಾಡಿ ಅಪ್​ಲೋಡ್ ಮಾಡಿದೆ ಎಂದು ಜಯದೀಪ್​ ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:07 pm, Mon, 19 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್