AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion : ಈತನ ಚಿತ್ರದಲ್ಲಿ 3 ಮಹಿಳೆಯರ ಮುಖಗಳು ಅಡಗಿವೆ, 30 ಸೆಕೆಂಡಿನಲ್ಲಿ ಕಂಡುಹಿಡಿಯಿರಿ

IQ Test : ಈ ಮೋಡ ಮುಸುಕಿದ ವಾತಾವರಣ, ಕಣ್ಣಾಮುಚ್ಚಾಲೆಯಾಡುವ ಸೂರ್ಯ, ಜಿಟಿಜಿಟಿ ಮಳೆ, ಸುಮ್ಮನೆ ಹೊದ್ದುಕೊಂಡು ಮಲಗಬೇಕು ಅನ್ನಿಸುತ್ತದಲ್ಲ? ಆದರೆ ಈ ಸವಾಲಿಗೆ ಉತ್ತರ ಕೊಡಲು ಪ್ರಯತ್ನಿಸಿ, ಮೂಡ್​ ಫ್ರೆಷ್​ ಆಗುತ್ತದೆ.

Optical Illusion : ಈತನ ಚಿತ್ರದಲ್ಲಿ 3 ಮಹಿಳೆಯರ ಮುಖಗಳು ಅಡಗಿವೆ, 30 ಸೆಕೆಂಡಿನಲ್ಲಿ ಕಂಡುಹಿಡಿಯಿರಿ
Optical Illusion : 3 women hidden In man’s picture. Can you find within 30 seconds?
TV9 Web
| Updated By: ಶ್ರೀದೇವಿ ಕಳಸದ|

Updated on:Nov 24, 2022 | 10:35 AM

Share

Trending Optical Illusion : ಮತ್ತೊಂದು ಆಪ್ಟಿಕಲ್​ ಇಲ್ಲ್ಯೂಷನ್​ ನಿಮ್ಮದುರಿಗಿದೆ. ಇದು ತೀರಾಕಷ್ಟದ್ದು ಎಂದು ನೆಟ್ಟಿಗರು ಬೇಸರಿಸಿಕೊಳ್ಳುತ್ತಿದ್ದಾರೆ. 30 ಸೆಕೆಂಡ್​ ಅಲ್ಲ, ಎರಡು ನಿಮಿಷ ವ್ಯಯಿಸಿದರೂ ಈ ಮನುಷ್ಯನೊಳಗೆ ಅಡಗಿದ ಮೂರು ಹೆಣ್ಣುಮಕ್ಕಳನ್ನು ಕಂಡುಹಿಡಿಯಲಾಗಲಿಲ್ಲ ಎನ್ನುತ್ತಿದ್ದಾರೆ. ಸೂಕ್ಷ್ಮವಾಗಿ ನೋಡಿ ಬಹಳ ಮಜಾ ಇದೆ ಇದು ಈ ಚಿತ್ರ. ಆಗಾಗ ಇಂಥ ಚಿತ್ರಗಳನ್ನು ನೋಡಿ ನೋಡಿ ನಿಮಗೀಗ ಉತ್ತರ ಕಂಡುಕೊಳ್ಳುವುದು ಸುಲಭ ಎಂಬ ಅನಿಸಿಕೆ ನಮ್ಮದು. ಏನಂತೀರಿ?

ಶೇ. 1 ರಷ್ಟು ಜನ ಮಾತ್ರ ಮೂರು ಹೆಣ್ಣುಮಕ್ಕಳ ಮುಖವನ್ನು ಗುರುತಿಸಿದ್ದಾರೆ. ನಿಮಗೆ ಸುಳಿವು ಕೊಡಬೇಕಾ? ಗಮನಿಸಿ ಅವನ ಉದ್ದ ಮೂಗು, ಗಡ್ಡ ಮತ್ತು ಸೂಟ್​ ಇವುಗಳನ್ನೇ ಗಮನಿಸುತ್ತಾ ಹೋಗಿ ಉತ್ತರ ಸಿಕ್ಕೇ ಸಿಗುತ್ತದೆ. ಇದು ಸ್ವಲ್ಪ ಕ್ಲಿಷ್ಟವೇ. ಆದರೂ ಆಗಾಗ ಪ್ರಕಟವಾಗುವ ಇಂಥ ಭ್ರಮಾತ್ಮಕ ಚಿತ್ರಗಳನ್ನು ನೋಡಿ ಮತ್ತು ಸವಾಲಿಗೆ ಉತ್ತರಗಳನ್ನು ಕಂಡುಕೊಂಡು ನಿಮ್ಮಲ್ಲಿ ತಾಳ್ಮೆ ಬೆಳೆದಿರಲು ಸಾಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
Optical illusion 3 women hidden In mans picture can you find within 30 seconds

ಉತ್ತರ ಇಲ್ಲಿದೆ

ಗೊತ್ತಾಯಿತಲ್ಲವಾ ಉತ್ತರ? ಮೂಗಿನ ಕೆಳಗೆ, ಕತ್ತಿನ ಕೆಳಭಾಗದಲ್ಲಿ, ಕತ್ತಿನ ಹಿಂಭಾಗದಲ್ಲಿ ಮೂರು ಹೆಣ್ಣುಮಕ್ಕಳ ಮುಖ ಇದೆ. ಹೊರಗೆ ಮೋಡ ಮುಸುಕಿದೆ. ಆಗಾಗ ಸೂರ್ಯ ಕಳ್ಳಾಟವಾಡುತ್ತಿದ್ದಾನೆ. ಕೆಲವೆಡೆ ಜಿಟಿಜಿಟಿ ಮಳೆ. ನಿಮಗಿರುವ ಮೂಡ್​ಗೆ ಈ ಭ್ರಮಾತ್ಮಕ ಚಿತ್ರ ಸವಾಲನ್ನು ಒಡ್ಡಿ ಮನಸಿಗೆ, ಕಣ್ಣಿಗೆ, ಮೆದುಳಿಗೆ ಕೆಲಸ ಕೊಟ್ಟಿತಲ್ಲ?

ಮತ್ತಷ್ಟು ಇಂಥ ಸವಾಲುಗಳಿಗಾಗಿ ಕಾಯುತ್ತಾ ಇರಿ.

ಇನ್ನಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:29 am, Thu, 24 November 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ