10 ಸೆಕೆಂಡಿನಲ್ಲಿ ಈ ಹುಡುಗನ ಇನ್ನೊಂದು ಬೂಟು ಎಲ್ಲಿದೆ ಎಂದು ಕಂಡುಹಿಡಿಯಿರಿ

Optical Illusion : ನೆಟ್ಟಿಗರಿಗೆ ಈ ಹುಡುಗನ ಬೂಟನ್ನು ಕೊಟ್ಟ ಸಮಯದಲ್ಲಿ ಹುಡುಕುವುದು ಕಷ್ಟವಾಗುತ್ತಿದೆಯಂತೆ. ಖಂಡಿತ ನಿಮಗಿದು ಸಾಧ್ಯವಾಗುತ್ತದೆ. ಬೇಕಿದ್ದರೆ 20 ಸೆಕೆಂಡುಗಳನ್ನು ತೆಗೆದುಕೊಳ್ಳಿ.

10 ಸೆಕೆಂಡಿನಲ್ಲಿ ಈ ಹುಡುಗನ ಇನ್ನೊಂದು ಬೂಟು ಎಲ್ಲಿದೆ ಎಂದು ಕಂಡುಹಿಡಿಯಿರಿ
Can You Help This Boy Find His Other Shoe Within 10 Seconds
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 22, 2022 | 1:01 PM

Optical Illusion : ಇಂಥ ಸಾಕಷ್ಟು ಚಿತ್ರಗಳನ್ನು ನೀವು ಈಗಾಗಲೇ ನೋಡಿದ್ದೀರಿ. ಮೆದುಳನ್ನು ಚುರುಕುಗೊಳಿಸುವ ಇಂಥ ಚಟುವಟಿಕೆಗಳನ್ನು ಆಡಿದ್ಧೀರಿ. ಈಗ ಈ ಚಿತ್ರದಲ್ಲಿ ಸಾಮಾನುಗಳ ರಾಶಿ ಬಿದ್ದಿದೆ. ಹತ್ತು ಸೆಕೆಂಡಿನಲ್ಲಿ ಈ ಹುಡುಗನ ಬೂಟನ್ನು ನೀವು ಹುಡುಕಬಹುದೆ? ಇಂಥ ಆಪ್ಟಿಕಲ್​ ಇಲ್ಲ್ಯೂಷನ್​ಗಳನ್ನು ಆಗಾಗ ನೋಡಿ ಉತ್ತರ ಕಂಡುಕೊಳ್ಳುವುದರಿಂದ ನಿಮ್ಮ ಮೆದುಳಿಗೆ ಉತ್ತಮ ವ್ಯಾಯಾಮವಾಗುತ್ತದೆ. ಹಾಗೆಯೇ ನಿಮ್ಮ ಗ್ರಹಿಕೆಯ ಸಾಮರ್ಥ್ಯ ಹೆಚ್ಚುತ್ತದೆ. ಯಂತ್ರದಂತೆ ಕೆಲಸ ಮಾಡುವ ಮೆದುಳಿಗೆ ಬ್ರೇಕ್ ಕೊಟ್ಟು, ಅದನ್ನು ಈ ಮೂಲಕ ಚುರುಕುಗೊಳಿಸಿದಂತೆಯೂ ಆಗುತ್ತದೆ.

ಈ ಬೂಟನ್ನು ಗುರುತಿಸುವಲ್ಲಿ ಕೇವಲ ಶೇ 1. ನೆಟ್ಟಿಗರು ಮಾತ್ರ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಒಂದು ನಿಮಿಷ ತೆಗೆದುಕೊಂಡರೂ ಗುರುತಿಸುವಲ್ಲಿ ಸೋತಿದ್ದಾರೆ. ಕೆಲವರಂತೂ ಇದು ಬಹಳ ಕ್ಲಿಷ್ಟಕರ ಎಂದಿದ್ದಾರೆ. ನಿಮಗೆ ಗುರುತಿಸಲು ಸಾಧ್ಯವಾತ್ತದೆಯಾ ನೋಡಿ ಒಮ್ಮೆ.

ಚಿಕ್ಕ ಸುಳಿವು ಬೇಕಾ? ಬೆಡ್​ ಲ್ಯಾಂಪಿನ ಬಳಿ ಗಮನಿಸಿ. ಈಗಲೂ ಗೊತ್ತಾಗುತ್ತಿಲ್ಲವಾ? ಅದರ ಪಕ್ಕದಲ್ಲಿ ಆಟಿಕೆಸಾಮಾನುಗಳಿಂದ ತುಂಬಿದ ಬಾಕ್ಸ್​ ಇದೆ. ಅದರ ಮೂಲೆಗೆ ಅಂಟಿಕೊಂಡಿರುವ ಜಾಗ ಗಮನಿಸಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈಗ ಸಿಕ್ಕಿತಲ್ಲವಾ ಬೂಟು? ಸುಳಿವು ಕೊಡದೇ ಇಂಥ ಚಿತ್ರಗಳಲ್ಲಿ ನಿರ್ಧಿಷ್ಟವಾದುದನ್ನು ಗುರುತಿಸುವುದು ಸ್ವಲ್ಪ ಕಷ್ಟವೇ. ಇದನ್ನು ನೆಟ್ಟಿಗರೂ ಕೂಡ ಹೇಳುತ್ತಿದ್ದಾರೆ. ಆದರೂ ಪ್ರಯತ್ನ ಬಿಡಬಾರದಲ್ಲವೆ?

ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:58 pm, Sat, 22 October 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ