Optical Illusion: M ನಡುವೆ ಅಡಗಿರುವ N ಅಕ್ಷರವನ್ನು ಹುಡುಕಲು ಸಾಧ್ಯವೇ?

ಇದೀಗ ಇಲ್ಲೊಂದು ಆಪ್ಟಿಕಲ್‌ ಇನ್ಯೂಷನ್‌ ಫೋಟೋ ವೈರಲ್‌ ಆಗಿದೆ. ಈ ಒಗಟಿನ ಫೋಟೋದಲ್ಲಿ M ಅಕ್ಷರದ ರಾಶಿಗಳ ನಡುವೆ N ಅಕ್ಷರವೊಂದು ಅಡಗಿದೆ. ಆ N ಅಕ್ಷರ ಎಲ್ಲಿ ಅಡಗಿದೆ ಎಂಬುದನ್ನು ನೀವು ಕೇವಲ ಐದು ಸೆಕೆಂಡುಗಳ ಒಳಗೆ ಕಂಡುಹಿಡಿಯಬೇಕು. ಇದು ನಿಮ್ಮ ಕಣ್ಣಿಗೊಂದು ಸವಾಲು, ಪ್ರಯತ್ನ ಮಾಡಿ…

Optical Illusion: M ನಡುವೆ ಅಡಗಿರುವ  N ಅಕ್ಷರವನ್ನು ಹುಡುಕಲು  ಸಾಧ್ಯವೇ?
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Oct 06, 2024 | 12:03 PM

ಆಪ್ಟಿಕಲ್‌ ಇಲ್ಯೂಷನ್‌ ಅಥವಾ ಒಗಟಿನ ಆಟಗಳು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಈ ಬ್ರೈನ್‌ ಟೀಸರ್‌ಗಳು ಕೇವಲ ಮೆದುಳು ಮಾತ್ರವಲ್ಲ ಕಣ್ಣಿಗೂ ಪರೀಕ್ಷೆ ಒಡ್ಡುತ್ತವೆ. ನಮ್ಮ ಕಣ್ಣುಗಳು ಮೇಲ್ನೋಟಕ್ಕೆ ಗ್ರಹಿಸಲು ಸಾಧ್ಯವಾಗದೇ ಇರುವ ಅಂಶಗಳು ಬ್ರೈಲ್‌ ಟೀಸರ್‌ನಲ್ಲಿರುತ್ತದೆ. ಇಂತಹ ಒಗಟಿನ ಚಿತ್ರಗಳು ನಮ್ಮ ಕಣ್ಣಿಗೊಂದು ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇದೀಗ ಇಲ್ಲೊಂದು ಆಪ್ಟಿಕಲ್‌ ಇನ್ಯೂಷನ್‌ ಫೋಟೋ ವೈರಲ್‌ ಆಗಿದೆ. ಈ ಒಗಟಿನ ಫೋಟೋದಲ್ಲಿ M ಅಕ್ಷರದ ರಾಶಿಗಳ ನಡುವೆ N ಅಕ್ಷರವೊಂದು ಅಡಗಿದೆ. ಆ N ಎಲ್ಲಿ ಅಡಗಿದೆ ಎಂಬುದನ್ನು ನೀವು ಕೇವಲ ಐದು ಸೆಕೆಂಡುಗಳ ಒಳಗೆ ಕಂಡುಹಿಡಿಯಬೇಕು. ಇದು ನಿಮ್ಮ ಕಣ್ಣಿಗೊಂದು ಸವಾಲು, ಪ್ರಯತ್ನ ಮಾಡಿ…

ಈ ಒಗಟಿನ ಆಟವನ್ನು br4inteaserhub ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನಿಮ್ಮ ಕಣ್ಣು ಸಖತ್‌ ಶಾರ್ಪ್‌, ಹದ್ದಿನ ಕಣ್ಣಿಗಿಂತ ಚುರುಕು ಎಂದಾದರೆ ಸೆಕೆಂಡುಗಳ ಒಳಗೆ ನೀವು M ಅಕ್ಷರಗಳ ರಾಶಿಯ ನಡುವೆ ಅವಿತಿರುವ N ಅಕ್ಷರವನ್ನು ಪತ್ತೆಹಚ್ಚಬೇಕು. ನೀವು ಮೇಲ್ನೋಟ್ಟಕ್ಕೆ ಗಮನಿಸಿದರೆ ಇಲ್ಲಿ ಬರೀ ʼMʼ ಅಕ್ಷರಗಳೇ ಕಾಣಿಸುತ್ತವೆ. ಆದರೆ ನೀವು ನಿಮ್ಮ ಕಣ್ಣು ಮತ್ತು ಗಮನವನ್ನು ಕೇಂದ್ರೀಕರಿಸಿ ಈ ಒಗಟಿನ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ʼMʼ ಗಳ ನಡುವೆ ಅಡಗಿರುವ ʼNʼ ಅಕ್ಷರವನ್ನು ಪತ್ತೆಹಚ್ಚಲು ಸಾಧ್ಯ.

ಇದನ್ನೂ ಓದಿ: Optical Illusion: ‘BUT’ ನಡುವೆ ಅಡಗಿರುವ ‘OUT’ ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ

ಉತ್ತರ ಇಲ್ಲಿದೆ:

ಎಷ್ಟೇ ಹುಡುಕಿದರೂ M ಅಕ್ಷರಗಳ ನಡುವೆ ಅಡಗಿರುವ N ಅಕ್ಷರವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೇ? ಈ ಚಿತ್ರದಲ್ಲಿ M ನಡುವೆ ಇರುವ N ಅಕ್ಷರವನ್ನು ಹುಡುಕಲು ನೀವು ತುಂಬಾ ಕಷ್ಟಪಡುತ್ತಿದ್ದೀರಾ? ಹಾಗದ್ರೆ ನೀವು ಹೆಚ್ಚು ಚಿಂತಿಸಬೇಕಿಲ್ಲ. ಈ ಕೆಳಗಿನ ಚಿತ್ರದಲ್ಲಿ N ಅಕ್ಷರವಿರುವ ಜಾಗವನ್ನು ಗುರುತಿಸಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Sun, 6 October 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ