ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವೇ?
ಚಿತ್ರದಲ್ಲಿ ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ಕುಳಿತು ಲ್ಯಾಪ್ ಟಾಪ್ನಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಎರಡು ಚಿತ್ರಗಳು ನಿಮಗೆ ಒಂದೇ ತರ ಇದೆ ಎಂದು ಅನಿಸಬಹುದು. ಆದರೆ ಸರಿಯಾಗಿ ಗಮನಿಸಿದರೆ ಮಾತ್ರ ವ್ಯತ್ಯಾಸ ತಿಳಿಯಲು ಸಾಧ್ಯ.
ಬಾಲ್ಯದಲ್ಲಿ ಎರಡು ಚಿತ್ರಗಳ ನಡುವೆ ಇರುವ ವ್ಯತ್ಯಾಸಗಳನ್ನು ಕಂಡು ಹಿಡಿಯುವ ಇಂತಹ ಆಟಗಳನ್ನು ನೀವು ಆಡಿರುತ್ತೀರಿ. ಇದೀಗ ಅಂತದ್ದೇ ಆಟವನ್ನು ನೆನಪಿಸುವ ಫೋಸ್ಟ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇಲ್ಲೂ ಕೂಡ ಎರಡು ಚಿತ್ರಗಳನ್ನು ನೀಡಿದ್ದು, ಇದರಲ್ಲಿರುವ ಮೂರು ವ್ಯತ್ಯಾಸವನ್ನು ನೀವು ಗುರುತಿಸಬೇಕಿದೆ.
ಇಂತಹ ಆಟಗಳು ಸಖತ್ ಮಜಾ ನೀಡುವುದು ಮಾತ್ರವಲ್ಲದೇ ನಿಮ್ಮ ಕಣ್ಣಿನ ತೀಕ್ಷ್ಣತೆ ಹಾಗೂ ಮೆದುಳಿನ ಬುದ್ಧಿ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಕೇವಲ ಕೆಲವೇ ಕೆಲವು ಸೆಕೆಂಡುಗಳಲ್ಲಿ ವ್ಯತ್ಯಾಸವನ್ನು ಪತ್ತೆ ಹಚ್ಚುವುದು ನಿಮ್ಮ ಕೆಲಸ.
ಮೇಲೆ ನೀಡಲಾದ ಚಿತ್ರದಲ್ಲಿ ಒಂದು ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ಕುಳಿತು ಲ್ಯಾಪ್ ಟಾಪ್ನಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಒಂದು ಕ್ಷಣಕ್ಕೆ ಎರಡು ಚಿತ್ರಗಳು ನಿಮಗೆ ಒಂದೇ ತರಯಿದೆ ಎಂದು ನಿಮಗೆ ಅನಿಸಬಹುದು. ಆದರೆ ಸರಿಯಾಗಿ ಗಮನಿಸಿದರೆ ಮಾತ್ರ ವ್ಯತ್ಯಾಸ ತಿಳಿಯಲು ಸಾಧ್ಯ.
ಇದನ್ನೂ ಓದಿ: Optical Illusion: ‘BUT’ ನಡುವೆ ಅಡಗಿರುವ ‘OUT’ ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ
ಎಷ್ಟೇ ದಿಟ್ಟಿಸಿ ನೋಡಿದರೂ ವ್ಯತ್ಯಾಸ ಪತ್ತೆ ಹಚ್ಚಲು ಕಷ್ಟವಾದರೆ ಈ ಕೆಳಗಿನ ಚಿತ್ರದಲ್ಲಿ ವ್ಯತ್ಯಾಸಗಳಿರುವುದನ್ನು ಕೆಂಪು ಬಣ್ಣದ ವೃತ್ತಾಕಾರದಲ್ಲಿ ಗುರುತಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ