AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂಪಾಂಜಿ- ಮಹಿಳೆಯ ಲವ್ ಸ್ಟೋರಿಗೆ ಮೃಗಾಲಯದ ಮಾಲೀಕರೇ ವಿಲನ್!; ಪ್ರೀತಿ ಕುರುಡು ಅನ್ನೋದು ಸುಳ್ಳಲ್ಲ

Viral News: ಬೆಲ್ಜಿಯಂನ ಪ್ರಾಣಿ ಸಂಗ್ರಹಾಲಯದಲ್ಲಿರುವ ಚಿಂಪಾಂಜಿಯೊಂದರ ಲವ್ ಸ್ಟೋರಿ ಬಹಳ ವಿಚಿತ್ರವಾಗಿದೆ. ಈ ಲವ್ ಸ್ಟೋರಿ ಕೇಳಿದರೆ ನೀವು ಅಚ್ಚರಿ ಪಡುವುದು ಗ್ಯಾರಂಟಿ.

ಚಿಂಪಾಂಜಿ- ಮಹಿಳೆಯ ಲವ್ ಸ್ಟೋರಿಗೆ ಮೃಗಾಲಯದ ಮಾಲೀಕರೇ ವಿಲನ್!; ಪ್ರೀತಿ ಕುರುಡು ಅನ್ನೋದು ಸುಳ್ಳಲ್ಲ
ಮೃಗಾಲಯದಲ್ಲಿರುವ ಚಿಂಪಾಂಜಿ
TV9 Web
| Edited By: |

Updated on: Aug 23, 2021 | 9:09 PM

Share

ಪ್ರೀತಿ ಕುರುಡು ಅಂತಾರೆ, ಅದು ಖಂಡಿತ ಸುಳ್ಳಲ್ಲ. ಕೆಲವೊಂದು ಲವ್ ಸ್ಟೋರಿಗಳನ್ನು ಕೇಳಿದಾಗ ಈ ಮಾತು ನಿಜ ಎನಿಸುತ್ತದೆ. ನಾಯಿ, ಬೆಕ್ಕುಗಳು ಮಾತ್ರವಲ್ಲದೆ ನಾನಾ ಪ್ರಾಣಿಗಳ ಬಗ್ಗೆ ಅತಿಯಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಆ ಪ್ರಾಣಿಗಳನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಆದರೆ, ಬೆಲ್ಜಿಯಂನ ಪ್ರಾಣಿ ಸಂಗ್ರಹಾಲಯದಲ್ಲಿರುವ ಚಿಂಪಾಂಜಿಯೊಂದರ ಲವ್ ಸ್ಟೋರಿ ಬಹಳ ವಿಚಿತ್ರವಾಗಿದೆ. ಈ ಲವ್ ಸ್ಟೋರಿ ಕೇಳಿದರೆ ನೀವು ಅಚ್ಚರಿ ಪಡುವುದು ಗ್ಯಾರಂಟಿ.

ಬೆಲ್ಜಿಯಂನ ಈ ಪ್ರಾಣಿ ಸಂಗ್ರಹಾಲಯಕ್ಕೆ ಮಹಿಳೆಯೊಬ್ಬರಿಗೆ ನಿಷೇಧ ಹೇರಲಾಗಿದೆ. ಈ ಝೂನಲ್ಲಿರುವ ಚಿಂಪಾಂಜಿಯೊಂದಿಗೆ 4 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ ಕಾರಣಕ್ಕೆ ಆ ಮಹಿಳೆ ನಿರಂತರವಾಗಿ ಝೂಗೆ ಬರುತ್ತಿದ್ದರು. ಈ ವಿಷಯ ಗೊತ್ತಾದ ಕೂಡಲೇವ ಆಕೆಗೆ ಆ ಝೂಗೆ ನಿಷೇಧ ಹೇರಲಾಗಿದೆ. ಮೃಗಾಲಯದಲ್ಲಿರುವ ಚಿಟಾ (Chita) ಎಂಬ ಚಿಂಪಾಂಜಿಯನ್ನು ನಾನು ಪ್ರೀತಿ ಮಾಡುತ್ತಿದ್ದೇನೆ. ಆ ಚಿಂಪಾಂಜಿಯನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದು ಆ ಮಹಿಳೆ ಹೇಳಿದ್ದಾರೆ.

ಆ್ಯಡಿ ತಿಮ್ಮೆರ್ಮನ್ಸ್​ ಎಂಬ 38 ವರ್ಷದ ಮಹಿಳೆ ಝೂನಲ್ಲಿದ್ದ ಚೀತಾ ಎಂಬ ಗಂಡು ಚಿಂಪಾಂಜಿಯನ್ನು ಪ್ರೀತಿ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾಳೆ. ನನ್ನ ಮತ್ತು ಚಿಂಪಾಂಜಿ ನಡುವೆ ಆಪ್ತ ಸಂಬಂಧ ಏರ್ಪಟ್ಟಿದೆ. ನಾವಿಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರು ಇರಲಾರದಷ್ಟು ಆಪ್ತರಾಗಿದ್ದೇವೆ. ನಾನು ಮತ್ತು ಚಿಂಪಾಂಜಿ ಇಬ್ಬರೂ ಆಗಾಗ ಚುಂಬಿಸಿಕೊಳ್ಳುತ್ತಿದ್ದೆವು ಎಂದು ಕೂಡ ಆಕೆ ಹೇಳಿದ್ದಾಳೆ.

ಮಹಿಳೆಯೊಂದಿಗೆ ಲವ್ ಸಂಬಂಧ ಹೊಂದಿದ್ದ ಚಿಂಪಾಂಜಿ ಬೇರೆ ಚಿಂಪಾಂಜಿಗಳೊಂದಿಗೆ ಬೆರೆಯದಿದ್ದರೆ ಕಷ್ಟ ಎಂಬ ಕಾರಣಕ್ಕೆ ಮೃಗಾಲಯ ನಿಷೇಧ ಹೇರಿದೆ. ಇದಕ್ಕೆ ಆ ಮಹಿಳೆ ಕಣ್ಣೀರು ಹಾಕಿದ್ದು, ನನ್ನಂತೆ ಆ ಪ್ರಾಣಿ ಕೂಡ ನನ್ನನ್ನು ಪ್ರೀತಿ ಮಾಡುತ್ತಿದೆ. ಇದಕ್ಕೆ ಮೃಗಾಲಯದ ಸಿಬ್ಬಂದಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಮೃಗಾಲಯದ ಅಡಳಿತ ಮಂಡಳಿಯವರಿಂದ ಚಿಂಪಾಂಜಿ ಮತ್ತು ಮಹಿಳೆಯ ಲವ್ ಸ್ಟೋರಿ ಬ್ರೇಕಪ್ ಆಗಿದೆ.

ಇದನ್ನೂ ಓದಿ: Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

Shocking Video: ಪೊಲೀಸ್ ಎದುರೇ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ; ವಿಡಿಯೋ ವೈರಲ್

(Shocking News: Woman Banned From Visiting Zoo After She Said Having An Affair with Chimpanzee)

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?