Viral Video : ಚೆಂಡಾಟದ ಮೂಡ್​ನಲ್ಲಿರುವ ಈ ಅಳಿಲಿಗೆ 3.3 ಮಿಲಿಯನ್ ನೆಟ್ಟಿಗರು ಫಿದಾ

Squirrel playing with the ball : ‘ಸಾಕುಪ್ರಾಣಿಗಳ ಒಲಿಂಪಿಕ್ಸ್’ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅದಕ್ಕಾಗಿ ಎಲ್ಲಾ ಪ್ರಾಣಿಗಳು ತಾಲೀಮು ನಡೆಸಿವೆ!?

Viral Video : ಚೆಂಡಾಟದ ಮೂಡ್​ನಲ್ಲಿರುವ ಈ ಅಳಿಲಿಗೆ 3.3 ಮಿಲಿಯನ್ ನೆಟ್ಟಿಗರು ಫಿದಾ
ಆಡೂ ಆಟ ಆಡೂ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 01, 2022 | 4:15 PM

Viral Video : ನೀವು ಚಿಕ್ಕವರಿದ್ದಾಗ ಟ್ರ್ಯಾಂಪೊಲಿನ್​ನಲ್ಲಿ ಆಡಿದ್ದೀರಾ? ಹಾಗಾದರೆ ನಿಮ್ಮ ಬಾಲ್ಯದ ದಿನಗಳನ್ನು ನಿಮಗೆ ನೆನಪಿಸುವ ವಿಡಿಯೋ ಇಲ್ಲಿದೆ ನೋಡಿ. ಅಳಿಲೊಂದು ಟ್ರ್ಯಾಂಪೊಲಿನ್​ ಮೇಲೆ ಚೆಂಡು ಆಟವಾಡುವುದನ್ನು ನೋಡಿ. ಈ ವಿಡಿಯೋ ಯಾವಾಗ ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದು ಗೊತ್ತಾಗಿಲ್ಲವಾದರೂ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗಿದೆ. ಸುತ್ತಲೂ ಅಷ್ಟು ಚೆಂಡುಗಳಿದ್ದರೂ ಒಂದೇ ಚೆಂಡಿನೊಂದಿಗೆ ಎಷ್ಟೊಂದು ತನ್ಮಯತೆ, ಉತ್ಸಾಹದಿಂದ ಆಟವಾಡುತ್ತದೆ ಗಮನಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

3.3 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ ಈ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ‘ಸರಿ ಸಾಕುಪ್ರಾಣಿಗಳ ಒಲಿಂಪಿಕ್ಸ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅದಕ್ಕಾಗಿ ಎಲ್ಲಾ ಪ್ರಾಣಿಗಳು ತಾಲೀಮು ನಡೆಸಿವೆ’ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ‘ಪ್ರತಿಯೊಬ್ಬರೂ ಹೀಗೆ ತಮ್ಮ ಜೀವನದಲ್ಲಿ ಸಂತೋಷವನ್ನು ಅನುಭವಿಸುತ್ತಾರೆ. ಈ ಪೈಕಿ ಅಳಿಲುಗಳೂ ಹೊರತಾಗಿಲ್ಲ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:14 pm, Thu, 1 September 22