AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಲೈವ್​ ಎಂಬ ಅರಿವಿದ್ದೇ ಈ ಬೆಕ್ಕು ಹೀಗೆ ಮಾಡಿತೆ?

WFH : ಈ ಟರ್ಕಿಷ್ ರಿಪೋರ್ಟರ್​ ಲೈವ್​ನಲ್ಲಿದ್ದಾಗ ಅವನ ತಲೆಗೆ ಒಂದೇಟು ಹಾಕಿ ಅದೆಂಥಾ ‘ಸ್ವೀಟ್​ಸೇಡು’ ತೀರಿಸಿಕೊಂಡಿತೋ ಈ ಬೆಕ್ಕು! ನೋಡಿ ವಿಡಿಯೋ.

Viral Video : ಲೈವ್​ ಎಂಬ ಅರಿವಿದ್ದೇ ಈ ಬೆಕ್ಕು ಹೀಗೆ ಮಾಡಿತೆ?
ರಿಪೋರ್ಟರ್​ ಬೆನ್ನ ಹಿಂದೆ ಅಡಗಿದೆ ಬೆಕ್ಕು
TV9 Web
| Edited By: ಶ್ರೀದೇವಿ ಕಳಸದ|

Updated on:Sep 01, 2022 | 3:28 PM

Share

Viral Video : ನೀವು ಬೆಕ್ಕನ್ನು ಸಾಕಿಕೊಂಡಿದ್ದೀರಾ? ನಿಮ್ಮ ಸುತ್ತಮುತ್ತಲೂ ನಿಮ್ಮ ಸಾಕುಪ್ರಾಣಿಗಳನ್ನಿಟ್ಟುಕೊಂಡು ಅದೂ ವರ್ಕ್​ ಫ್ರಂ ಹೋಮ್ ಮಾಡುವುದಿದೆಯಲ್ಲ ಅದು ಎಂಥ ಕಷ್ಟದ್ದು ಎನ್ನುವುದನ್ನು ನೀವು ಅಲ್ಲಗಳೆಯಲು ಸಾಧ್ಯವೇ ಇಲ್ಲವಲ್ಲ. ಹೌದು, ಅದರಲ್ಲೂ ಬೆಕ್ಕುಗಳಂತೂ… ಅವುಗಳನ್ನು ಶಾಂತಗೊಳಿಸಲು ಮಾರುಕಟ್ಟೆಯಲ್ಲಿ ಪೆಟ್​ ಟಾಯ್​ಗಳು ತುಂಬಿದ್ದರೂ ಅವುಗಳಿಗೆ ಮತ್ತೂ ಮನುಷ್ಯರ ಸಂಗವೇ ಬೇಕು. ಇಲ್ಲಿರುವ ವಿಡಿಯೋ ನೋಡಿ. ನೇರ ಪ್ರಸಾರದ ಸಮಯದಲ್ಲಿ ಪತ್ರಕರ್ತನ ಬೆನ್ನು ಏರಿ ತಾನೂ ಕ್ಯಾಮೆರಾದೊಳಗೆ ಇಣುಕಲು ನೋಡುತ್ತಿದೆ ಈ ಬೆಕ್ಕು. ಅಷ್ಟೇ ಅಲ್ಲ, ಸಾಕು ಲೈವ್​ ರಿಪೋರ್ಟ್​ ಮಾಡಿದ್ದು ಅಂತ ತನ್ನ ಪೋಷಕನ ತಲೆಗೆ ಒಂದೇಟು ಕೊಟ್ಟೇ ಬಿಟ್ಟಿದೆ!

ಇದನ್ನೂ ಓದಿ
Image
Viral Video : ತನ್ನ ಹುಡುಗನಿಗಾಗಿ ಪಂಜಾಬಿ ಕಲಿತು ಮಾತನಾಡಿದ್ದಾಳೆ ಈ ಕೆನಡಿಯನ್ ಯುವತಿ
Image
Viral Video : ‘ಮಸಾಕಾ ಕಿಡ್ಸ್​ ಆಫ್ರಿಕಾನಾ’ದ ಮಕ್ಕಳು ಈ ಸಲ ಜಸ್ಟಿನ್​ ಬೈಬರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ
Image
Viral Video: ಆಕಾಶಕ್ಕೆ ಈ ಬಣ್ಣದ ಕುಂಚಿಗೆ ಕಟ್ಟಿದರಾರೋ? ಚೀನಾದಲ್ಲಿ ಮೂಡಿದ ಕಾಮನಬಿಲ್ಲು
Image
Viral Video : ನಿರೀಕ್ಷೆ ಇಲ್ಲದೆ ಪ್ರೀತಿಸುವುದಷ್ಟೇ ಗೊತ್ತು ಈ ಜೀವಗಳಿಗೆ

ಟರ್ಕಿಯ ಕ್ರೀಡಾ ಪತ್ರಕರ್ತ ಹುಸೇನ್ ಓಝ್ಕೋಕ್ ತಮ್ಮ ವೈಯಕ್ತಿಕ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಬೆಕ್ಕಿನ ಹೆಸರು ಓಲಿ. ಇದು ನನ್ನ ಸ್ನೇಹಿತನ ಬೆಕ್ಕು. ಲೈವ್​ ರಿಪೋರ್ಟಿಂಗ್ ಮಾಡುವಾಗ ಹೇಗೆ ಅಡ್ಡಿಪಡಿಸಿದೆ ನೋಡಿ ಎಂಬ ವಿವರಣೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ 5,200 ವೀಕ್ಷಣೆಗಳನ್ನು ಹೊಂದಿದೆ. ಸಾಕಷ್ಟು ಮರುಹಂಚಿಕೆಯಾಗಿದೆ.

ಮತ್ತಷ್ಟು ಇಂತ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:20 pm, Thu, 1 September 22

Follow Us
Web contact
Web contact

TV9 Kannada

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ