AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ರಾಯಲ್ ಎನ್​ಫೀಲ್ಡ್​ ಮೇಲೆ ಮಂಟಪಕ್ಕೆ ಬಂದ ದೆಹಲಿಯ ವಧು

Royal Enfield : ಸಂಪ್ರದಾಯ ಮುರಿಯುವುದೆಂದರೆ ಧಿಕ್ಕರಿಸುವುದು ಅಂತಲ್ಲ. ದಿಟ್ಟತನದಿಂದ ಎಲ್ಲರೊಳಗೆ ಒಂದಾಗಲು ಪ್ರಯತ್ನಿಸುವುದು. ಒಂದು ಮಿಲಿಯನ್​ ವೀಕ್ಷಣೆಗೆ ಒಳಪಟ್ಟ ಈ ವಿಡಿಯೋ ನೋಡಿ.

Viral Video : ರಾಯಲ್ ಎನ್​ಫೀಲ್ಡ್​ ಮೇಲೆ ಮಂಟಪಕ್ಕೆ ಬಂದ ದೆಹಲಿಯ ವಧು
ಮಜವಾಗಿದೆ ಈ ಸವಾರಿ
TV9 Web
| Edited By: |

Updated on: Aug 18, 2022 | 10:22 AM

Share

Royal Enfield : ಮದುವೆ ದಿನಗಳು ಹತ್ತಿರ ಬರುತ್ತಿದ್ದಂತೆ ವಧುವಿನ ಕನಸುಗಳು ರಂಗೇರತೊಡಗುತ್ತವೆ. ಒಂದೊಂದು ಹೆಜ್ಜೆಯೂ ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿರಬೇಕೆನ್ನುವ ತುಡಿತ ಹೆಚ್ಚತೊಡಗುತ್ತದೆ. ಮದುವೆ ಕಾರ್ಯಗಳ ಮೊದಲೇ ಇವೆಲ್ಲ  ಗರಿಗೆದರಲಾರಂಭಿಸುತ್ತವೆ. ಇಲ್ಲಿರುವ ವಿಡಿಯೋ ನೋಡಿ. ದೆಹಲಿಯ ರಸ್ತೆಯಲ್ಲಿ ರಾತ್ರಿಹೊತ್ತು ಹೀಗೆ ರಾಯಲ್​ ಎನ್​ಫೀಲ್ಡ್​ ಮೇಲೆ ಮದುವೆ ಮಂಟಪಕ್ಕೆ ಹೋಗುತ್ತಿರುವ ವಧುವನ್ನು ನೋಡಿದ ಯಾರೂ ಮತ್ತೆ ಮತ್ತೆ ತಿರುಗಿ ನೋಡುವ ಹಾಗಿಲ್ಲವಾ? ವೈಶಾಲಿ ಚೌಧರಿ ಎನ್ನುವ ಈ ವಧುವಿಗೆ ತಾನು ಮದುವೆ ಮಂಟಪಕ್ಕೆ ಹೀಗೆಯೇ ಪ್ರವೇಶಿಸಬೇಕು ಎನ್ನುವ ಕನಸಿತ್ತು. ಈ ಭಾರೀ ಉಡುಗೆ ತೊಡುಗೆ, ಅಲಂಕಾರ…

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ವಧುವೆಂದರೆ ನೆಲ ನೋಡಿಕೊಂಡು ನಾಚಿಕೊಂಡು ಮದುವೆ ಮಂಟಪ ಪ್ರವೇಶಿಸಬೇಕು ಎನ್ನುವ ಕಾಲದಲ್ಲಿ ಈಗಿನ ಹುಡುಗಿಯರಿಲ್ಲವೇ ಇಲ್ಲ. ಪ್ರತೀ ಹಂತದಲ್ಲಿಯೂ ದಿಟ್ಟತೆಯಿಂದ, ಆತ್ಮವಿಶ್ವಾಸದಿಂದ ಬದುಕನ್ನು ಪ್ರವೇಶಿಸಲು ಇಚ್ಛಿಸುತ್ತಾರೆ. ಏಕೆಂದರೆ ಕುಟುಂಬದ ಹೊರತಾಗಿಯೂ ಅವರಿಗೆ ಅವರದೇ ಆದ ಕನಸುಗಳಿವೆ. ಅದಕ್ಕಾಗಿ ವ್ಯಕ್ತಿತ್ವವನ್ನು ಜಾಗ್ರತೆಯಿಂದ ಪೋಷಿಸಿಕೊಳ್ಳುತ್ತಾರೆ. ಜಾಣ್ಮೆಯಿಂದ ತಮ್ಮತನವನ್ನು ಪ್ರದರ್ಶಿಸುತ್ತಾರೆ. ಸಂಪ್ರದಾಯ ಮುರಿಯುವುದೆಂದರೆ ಧಿಕ್ಕರಿಸುವುದು ಅಂತಲ್ಲ. ದಿಟ್ಟತನದಿಂದ ಎಲ್ಲರೊಳಗೆ ಒಂದಾಗಲು ಪ್ರಯತ್ನಿಸುವುದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು