AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಾರಕೀಶ್​ಗೋಸ್ಕರ ವಿಶೇಷ ಹಾಡು ಹಾಡಿದ ನಟಿ ಭವ್ಯಾ

ದ್ವಾರಕೀಶ್​ಗೋಸ್ಕರ ವಿಶೇಷ ಹಾಡು ಹಾಡಿದ ನಟಿ ಭವ್ಯಾ

TV9 Web
| Edited By: |

Updated on:Aug 28, 2022 | 8:38 AM

Share

ನಟ ದ್ವಾರ​ಕೀಶ್ ಅವರು 80ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಕರ್ನಾಕಟಕ ಫಿಲ್ಮ್​ ಚೇಂಬರ್​ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ದ್ವಾರಕೀಶ್ ಅವರು ಭಾವುಕರಾದರು.

ನಟ ದ್ವಾರ​ಕೀಶ್ (Dwarakish) ಅವರು 80 ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಫಿಲ್ಮ್​ ಚೇಂಬರ್​ನಲ್ಲಿ (Karnataka Film Chamber) ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ದ್ವಾರಕೀಶ್ ಅವರು ಭಾವುಕರಾದರು. ನಟಿ ಭವ್ಯಾ ಅವರು ದ್ವಾರಕೀಶ್ ಅವರಿಗೆ ವಿಶೇಷ ಹಾಡನ್ನು ಹಾಡಿದರು. ಆ ವಿಡಿಯೋ ಇಲ್ಲಿದೆ.

Published on: Aug 28, 2022 06:30 AM