AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನು ನಿಗಂ ವಿವಾದದ ಬಗ್ಗೆ ನಟ ಧನಂಜಯ್ ಮಾತು

Daali Dhananjay: ನಟ, ನಿರ್ಮಾಪಕ ಧನಂಜಯ್ ಈ ವಿವಾದದ ಬಗ್ಗೆ ಮಾತನಾಡಿದ್ದು, ಕನ್ನಡದ ವಿಷಯ ಬಂದಾಗ ಎಲ್ಲರೂ ಒಂದಾಗಿ ನಿಲ್ಲುತ್ತೇವೆ. ಸೋನು ನಿಗಂ ಅಂದು ಆ ರೀತಿ ಮಾತನಾಡಬಾರದಿತ್ತು. ಕನ್ನಡಕ್ಕೆ ಅವರ ಕೊಡುಗೆಯೂ ಅಪಾರವಾಗಿದೆ. ಆದರೆ ಆ ದಿನ ಅವರು ಸನ್ನಿವೇಶವನ್ನು ಇನ್ನೂ ಸೂಕ್ತವಾಗಿ ನಿರ್ವಹಿಸಬಹುದಿತ್ತು’ ಎಂದಿದ್ದಾರೆ.

ಮಂಜುನಾಥ ಸಿ.
|

Updated on:May 08, 2025 | 5:19 PM

Share

ಗಾಯಕ ಸೋನು ನಿಗಂ (Sonu Nigam) ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದಕ್ಕೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಕನ್ನಡಿಗರ ಒತ್ತಾಯಕ್ಕೆ ಮಣಿದು ಸೋನು ನಿಗಂ ಕನ್ನಡಿಗರ ಕ್ಷಮೆ ಸಹ ಕೇಳಿದರು. ಇದೀಗ ನಟ, ನಿರ್ಮಾಪಕ ಧನಂಜಯ್ ಈ ವಿವಾದದ ಬಗ್ಗೆ ಮಾತನಾಡಿದ್ದು, ಕನ್ನಡದ ವಿಷಯ ಬಂದಾಗ ಎಲ್ಲರೂ ಒಂದಾಗಿ ನಿಲ್ಲುತ್ತೇವೆ. ಸೋನು ನಿಗಂ ಅಂದು ಆ ರೀತಿ ಮಾತನಾಡಬಾರದಿತ್ತು. ಕನ್ನಡಕ್ಕೆ ಅವರ ಕೊಡುಗೆಯೂ ಅಪಾರವಾಗಿದೆ. ಆದರೆ ಆ ದಿನ ಅವರು ಸನ್ನಿವೇಶವನ್ನು ಇನ್ನೂ ಸೂಕ್ತವಾಗಿ ನಿರ್ವಹಿಸಬಹುದಿತ್ತು’ ಎಂದಿದ್ದಾರೆ. ಡಾಲಿ ಧನಂಜಯ್ ಏನು ಹೇಳಿದರು? ಪೂರ್ಣ ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Thu, 8 May 25