AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ತಿಂಗಳು ಹೇಗೆ ಕಳೆಯಿತೋ ಗೊತ್ತಿಲ್ಲ; ಗಿಲ್ಲಿ ಕಾಮಿಡಿ ನೋಡಿ ಬಿಗ್ ಬಾಸ್ ವೀಕ್ಷಕರ ಮನದ ಮಾತು

ಮದನ್​ ಕುಮಾರ್​
|

Updated on: Jan 18, 2026 | 11:32 AM

Share

ಬಿಗ್ ಬಾಸ್ ಕನ್ನಡ 12 ಅಂತಿಮ ಹಂತಕ್ಕೆ ಬಂದಿದೆ. ಇಂದು (ಜ.18) ಅದ್ದೂರಿಯಾಗಿ ಫಿನಾಲೆ ನಡೆಯುತ್ತಿದೆ. ಗಿಲ್ಲಿ ನಟ ವಿನ್ ಆಗುತ್ತಾರೆ ಎಂದು ಅವರ ಅಭಿಮಾನಿಗಳಿಗೆ ಶೇಕಡ 100ರಷ್ಟು ಭರವಸೆ ಇದೆ. ಮಂಡ್ಯದಲ್ಲಿ ಗಿಲ್ಲಿ ಅವರ ಬ್ಯಾನರ್​​ಗೆ ಎಳನೀರಿನ ಅಭಿಷೇಕ ಮಾಡಲಾಗಿದೆ. ವಿಡಿಯೋ ಇಲ್ಲಿದೆ..