AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hotel Room: ಹೋಟೆಲ್​ನಲ್ಲಿ ಇರಬಹುದು ಗುಪ್ತ ಕ್ಯಾಮೆರಾ.. ಎಚ್ಚರಿಕೆ!!

Hotel Room: ಹೋಟೆಲ್​ನಲ್ಲಿ ಇರಬಹುದು ಗುಪ್ತ ಕ್ಯಾಮೆರಾ.. ಎಚ್ಚರಿಕೆ!!

ಕಿರಣ್​ ಐಜಿ
|

Updated on: Aug 28, 2023 | 6:39 PM

Share

ಮುಖ್ಯವಾಗಿ ದಂಪತಿ, ಯುವ ಜೋಡಿಗಳು ಹೋಟೆಲ್​ಗೆ ಹೋಗಿದ್ದರೆ, ಅಥವಾ ಒಬ್ಬಂಟಿ ಯುವತಿ ಹೋಟೆಲ್​ನಲ್ಲಿ ರೂಮ್ ಬುಕ್ ಮಾಡಿದ್ದರೆ ಅಲ್ಲಿ ಖಾಸಗಿತನದ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ. ಬಹಳಷ್ಟು ಸಂದರ್ಭದಲ್ಲಿ ಅಂತಹ ಹೋಟೆಲ್​ಗಳ ರೂಮ್​ಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಲಾಗಿರುತ್ತದೆ.

ಪ್ರವಾಸ, ಉದ್ಯೋಗ ಮತ್ತು ವಿವಿಧ ಉದ್ದೇಶಗಳಿಗಾಗಿ ವಿವಿಧ ನಗರಗಳಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಹೋಟೆಲ್​ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಹೋಟೆಲ್ ಬುಕ್ ಮಾಡುವಾಗ ಕೆಲವೊಂದು ಎಚ್ಚರಿಕೆಯನ್ನು ನಾವು ವಹಿಸಬೇಕಾಗುತ್ತದೆ. ಮುಖ್ಯವಾಗಿ ದಂಪತಿ, ಯುವ ಜೋಡಿಗಳು ಹೋಟೆಲ್​ಗೆ ಹೋಗಿದ್ದರೆ, ಅಥವಾ ಒಬ್ಬಂಟಿ ಯುವತಿ ಹೋಟೆಲ್​ನಲ್ಲಿ ರೂಮ್ ಬುಕ್ ಮಾಡಿದ್ದರೆ ಅಲ್ಲಿ ಖಾಸಗಿತನದ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ. ಬಹಳಷ್ಟು ಸಂದರ್ಭದಲ್ಲಿ ಅಂತಹ ಹೋಟೆಲ್​ಗಳ ರೂಮ್​ಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಅದನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ವಿವರ..

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More