Karnataka Legislative Council Live: ವಿಧಾನ ಪರಿಷತ್ ಅಧಿವೇಶನ; ಎರಡನೇ ದಿನದ ಕಲಾಪ ನೇರಪ್ರಸಾರ
ಕರ್ನಾಟಕ ವಿಧಾನ ಮಂಡಲದ ಎರಡನೇ ದಿನದ ಕಲಾಪದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸುದೀರ್ಘ ಚರ್ಚೆ ಮುಂದುವರಿದಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ಸಿಎಂ ಡಿಕೆ ಶಿವಕಮಾರ್ ನೀಡಲಿರುವ ಉತ್ತರದ ಬಗ್ಗೆ ಹೆಚ್ಚಿನ ನಿರೀಕ್ಷೆ ವ್ಯಕ್ತವಾಗಿದೆ. ನಿನ್ನೆಯೂ ಪರಿಷತ್ನಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಸುದೀರ್ಘ ಚರ್ಚೆಯಾಗಿತ್ತು.
ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕ ವಿಧಾನ ಮಂಡಲದ ಎರಡನೇ ದಿನದ ಅಧಿವೇಶನ ಇಂದು ನಡೆಯುತ್ತಿದ್ದು, ವಿಧಾನ ಪರಿಷತ್ನಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಕಸ್ತೂರಿ ರಂಗನ್ ವರದಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲು ತೀರ್ಮಾನಿಸಲಾಗಿದೆ. ಉಭಯ ಸದನಗಳಲ್ಲಿ ಸಿಎಂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ ಸಂಬಂಧ ಉತ್ತರಿಸಲಿದ್ದಾರೆ. ವಿಧಾನ ಪರಿಷತ್ ಕಲಾಪದ ಸಂಪೂರ್ಣ ಚರ್ಚೆ ಇಲ್ಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 22, 2026 11:38 AM
Follow Us

