ಶಿವರಾತ್ರಿ ಸಂಭ್ರಮ: ಆದಿಯೋಗಿ ಪ್ರತಿಮೆ ಎದುರು ಮೌನಿ ರಾಯ್ ಧ್ಯಾನ
ಜನಸಾಮಾನ್ಯರಂತೆ ಸೆಲೆಬ್ರಿಟಿಗಳು ಸಹ ಶಿವರಾತ್ರಿ ಸಡಗರದಲ್ಲಿ ಪಾಲ್ಗೊಂಡಿದ್ದಾರೆ. ಖ್ಯಾತ ನಟಿ ಮೌನಿ ರಾಯ್ ಸಹ ಹಬ್ಬವನ್ನು ಆಚರಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡು ಅವರು ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಮೌನಿ ರಾಯ್ ಅವರು ಆದಿಯೋಗಿ ಪ್ರತಿಮೆ ಎದುರಲ್ಲಿ ಧ್ಯಾನ ಮಾಡಿದ್ದಾರೆ. ಮೌನಿಗೆ ಅಭಿಮಾನಿಗಳು ಸಹ ಶಿವರಾತ್ರಿಯ ವಿಶ್ ಮಾಡಿದ್ದಾರೆ.
ಸೆಲೆಬ್ರಿಟಿಗಳು ಮಹಾ ಶಿವರಾತ್ರಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್ ನಟಿ ಮೌನಿ ರಾಯ್ ಕೂಡ ಹಬ್ಬ ಆಚರಿಸಿದ್ದಾರೆ. ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಅವರು ಶುಭ ಕೋರಿದ್ದಾರೆ. ಆದಿಯೋಗಿ ಪ್ರತಿಮೆ ಎದುರಲ್ಲಿ ಮೌನಿ ರಾಯ್ ಅವರು ಧ್ಯಾನ ಮಾಡಿದ್ದಾರೆ. ಮೌನಿಗೆ ಫ್ಯಾನ್ಸ್ ಕೂಡ ಹಬ್ಬದ ವಿಶ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.