ಬೆಳಗಾವಿಯಲ್ಲಿ ನ್ಯೂಇಯರ್ ಕಿಕ್; ಭರ್ಜರಿ ಸ್ಟೆಪ್ ಹಾಕಿದ ಜನರು
New Year 2026: 2026ರ ಹೊಸ ಪರ್ವ ಶುರುವಾಗಿದೆ. ರಾಜ್ಯದ ಉದ್ದಗಲಕ್ಕೂ ಜನರು ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಇತ್ತ ಬೆಳಗಾವಿಯಲ್ಲಿ ಹೊಸ ವರ್ಷವನ್ನು ಜನರು ಅದ್ದೂರಿಯಾಗಿ ಸ್ವಾಗತ ಮಾಡಿದರು. ಪಾರ್ಟಿ, ಡ್ಯಾನ್ಸ್ನಲ್ಲಿ ಫುಲ್ ಎಂಜಾಯ್ ಮಾಡಿದರು. ಅದರಲ್ಲೂ ಯುವಜನತೆ ಕುಣಿದು ಕುಪ್ಪಲಿಸಿದರು. ವಿಡಿಯೋ ನೋಡಿ.
ಬೆಳಗಾವಿ, ಜನವರಿ 01: 2026ರ ಹೊಸ ಪರ್ವ ಶುರುವಾಗಿದೆ. ರಾಜ್ಯದ ಉದ್ದಗಲಕ್ಕೂ ಜನರು ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಇತ್ತ ಬೆಳಗಾವಿಯಲ್ಲಿ ಹೊಸ ವರ್ಷವನ್ನು ಜನರು ಅದ್ದೂರಿಯಾಗಿ ಸ್ವಾಗತ ಮಾಡಿದರು. ಪಾರ್ಟಿ, ಡ್ಯಾನ್ಸ್ನಲ್ಲಿ ಫುಲ್ ಎಂಜಾಯ್ ಮಾಡಿದರು. ಅದರಲ್ಲೂ ಯುವಜನತೆ ಕುಣಿದು ಕುಪ್ಪಲಿಸಿದರು. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
