ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
Darshan Thoogudeepa: ನಟ ದರ್ಶನ್ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿ ಇಂದಿಗೆ (ಆಗಸ್ಟ್ 15) ಒಂದು ವರ್ಷ. ಈ ಒಂದು ವರ್ಷದಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಬೆನ್ನು ನೋವು, ಜೈಲಿನ ಪರಿಸ್ಥಿತಿ, ಅನಾರೋಗ್ಯ, ಸಮಿತಿಯಿಂದ ಜೈಲು ಭೇಟಿ, ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ, ಸಾಕ್ಷಿಗಳ ವಿಚಾರಣೆ, ಬೆದರಿಕೆ, ಮಾಫಿ ಸಾಕ್ಷಿ ಇನ್ನೂ ಏನೇನೋ ನಡೆದಿವೆ. ಅವೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ. ದರ್ಶನ್ ಜಾಮೀನು ರದ್ದಾಗಿ ಅವರು ಮತ್ತೆ ಜೈಲು ಸೇರಿದ ಬಳಿಕ ಈ ಒಂದು ವರ್ಷ ಅವಧಿಯಲ್ಲಿ ಪ್ರಕರಣದಲ್ಲಿ ಏನೇನಾಯ್ತು ಎಂಬುದನ್ನು ವಿಡಿಯೋನಲ್ಲಿ ವಿವರಿಸಲಾಗಿದೆ. ವಿಡಿಯೋ ನೋಡಿ...
ನಟ ದರ್ಶನ್ (Darshan) ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿ ಇಂದಿಗೆ (ಆಗಸ್ಟ್ 15) ಒಂದು ವರ್ಷ. ಈ ಒಂದು ವರ್ಷದಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಬೆನ್ನು ನೋವು, ಜೈಲಿನ ಪರಿಸ್ಥಿತಿ, ಅನಾರೋಗ್ಯ, ಸಮಿತಿಯಿಂದ ಜೈಲು ಭೇಟಿ, ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ, ಸಾಕ್ಷಿಗಳ ವಿಚಾರಣೆ, ಬೆದರಿಕೆ, ಮಾಫಿ ಸಾಕ್ಷಿ ಇನ್ನೂ ಏನೇನೋ ನಡೆದಿವೆ. ಅವೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ. ದರ್ಶನ್ ಜಾಮೀನು ರದ್ದಾಗಿ ಅವರು ಮತ್ತೆ ಜೈಲು ಸೇರಿದ ಬಳಿಕ ಈ ಒಂದು ವರ್ಷ ಅವಧಿಯಲ್ಲಿ ಪ್ರಕರಣದಲ್ಲಿ ಏನೇನಾಯ್ತು ಎಂಬುದನ್ನು ವಿಡಿಯೋನಲ್ಲಿ ವಿವರಿಸಲಾಗಿದೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಭಾರೀ ಭೂಕುಸಿತ, ತಡೆಗೋಡೆ ಕುಸಿತದಿಂದ ಒಡಿಶಾದ ಕಳಿಂಗ ಘಾಟ್ ರಸ್ತೆ ಬಂದ್
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ

