‘ಕಿರಾತಕ’ ನಿರ್ದೇಶಕ ಪ್ರದೀಪ್ ರಾಜ್ ಹಾಡಿದ ಕೊನೆಯ ಹಾಡು
ಕೊರೊನಾ ಲಾಕ್ಡೌನ್ ಸಮಯದಲ್ಲಿ ಅವರು ಕಾಳಜಿ ವಹಿಸಲಿಲ್ಲ. ಅದರಿಂದ ದೇಹದಲ್ಲಿ ಇನ್ಫೆಕ್ಷನ್ ಆಯಿತು. ಈಗ ಕೊವಿಡ್ನಿಂದ ಅವರು ಮೃತಪಟ್ಟರು. ಅವರು ಹಾಡಿರುವ ಕೊನೆಯ ಹಾಡು ಈಗ ವೈರಲ್ ಆಗುತ್ತಿದೆ.
ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿ ಫೇಮಸ್ ಆಗಿದ್ದ ನಿರ್ದೇಶಕ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಅವರ ಕುಟುಂಬದ ಸದಸ್ಯರು ಖಚಿತಪಡಿಸಿದ್ದಾರೆ. ಪ್ರದೀಪ್ ರಾಜ್ ಅವರಿಗೆ 46 ವರ್ಷ ವಯಸ್ಸಾಗಿತ್ತು. ಕಳೆದ 6 ತಿಂಗಳಿನಿಂದ ಪ್ರದೀಪ್ ರಾಜ್ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಅವರಿಗೆ ಲಿವರ್ ಸಮಸ್ಯೆ ಆಗಿತ್ತು. ಅನೇಕ ಆಸ್ಪತ್ರೆಗಳಿಗೆ ತೋರಿಸಲಾಗಿತ್ತು. ಕಳೆದ 15 ವರ್ಷದಿಂದಲೂ ಅವರಿಗೆ ಡಯಾಬಿಟಿಸ್ ಇತ್ತು. ಕೊರೊನಾ ಲಾಕ್ಡೌನ್ ಸಮಯದಲ್ಲಿ ಅವರು ಕಾಳಜಿ ವಹಿಸಲಿಲ್ಲ. ಅದರಿಂದ ದೇಹದಲ್ಲಿ ಇನ್ಫೆಕ್ಷನ್ ಆಯಿತು. ಈಗ ಕೊವಿಡ್ನಿಂದ ಅವರು ಮೃತಪಟ್ಟರು. ಅವರು ಹಾಡಿರುವ ಕೊನೆಯ ಹಾಡು ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ: ನಾಗ ಚೈತನ್ಯ ತುಂಬಾನೇ ಮುಗ್ಧ ಎಂದು ಹೊಗಳಿದ್ದ ಸಮಂತಾ; ವೈರಲ್ ಆಗುತ್ತಿದೆ ಹಳೆಯ ವಿಡಿಯೋ
Pradeep Raj Death: ಕೊರೊನಾ ಸೋಂಕಿನಿಂದ ‘ಕಿರಾತಕ’ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ನಿಧನ
Latest Videos