AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy S21 FE 5G: ಕ್ವಾಲ್ಕಂ ಪ್ರೊಸೆಸರ್​ನಲ್ಲಿ ಮತ್ತೊಂದು ಸೂಪರ್ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್

Samsung Galaxy S21 FE 5G: ಕ್ವಾಲ್ಕಂ ಪ್ರೊಸೆಸರ್​ನಲ್ಲಿ ಮತ್ತೊಂದು ಸೂಪರ್ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jul 13, 2023 | 4:56 PM

Share

ಹೊಸ ಫ್ಯಾನ್ ಎಡಿಷನ್​ನಲ್ಲಿ ಪ್ರೊಸೆಸರ್ ಅನ್ನು ಬದಲಾಯಿಸಲಾಗಿದೆ. ಉಳಿದಂತೆ ಬಹುತೇಕ ಫೀಚರ್ ಹಿಂದಿನ ಫೋನಿನಂತೆಯೇ ಇದೆ. ನೇವಿ ಕಲರ್​ನಲ್ಲಿ ಈ ಸ್ಮಾರ್ಟ್​ಫೋನ್​ ಖರೀದಿಗೆ ಲಭ್ಯವಿದೆ. ಗ್ಯಾಲಕ್ಸಿ S21 FE 5G 2023 ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್ 8 GB RAM + 256 GB ಸ್ಟೋರೇಜ್‌ ಆಯ್ಕೆಯಲ್ಲಷ್ಟೆ ಸೇಲ್ ಆಗುತ್ತಿದೆ. ಬೆಲೆ ಮತ್ತು ಹೆಚ್ಚಿನ ವಿವರ ಇಲ್ಲಿದೆ.

ದೇಶದ ಮಾರುಕಟ್ಟೆಯ ಪ್ರಮುಖ ಗ್ಯಾಜೆಟ್ ಕಂಪನಿ ಸ್ಯಾಮ್​ಸಂಗ್ ಗ್ಯಾಲಕ್ಸಿ S21 FE 5G ಫ್ಯಾನ್ ಎಡಿಷನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಗ್ಯಾಲಕ್ಸಿ S21 FE 5G ಕಳೆದ ವರ್ಷವೇ ದೇಶದಲ್ಲಿ ಬಿಡುಗಡೆ ಆಗಿತ್ತು. ಹೊಸ ಫ್ಯಾನ್ ಎಡಿಷನ್​ನಲ್ಲಿ ಪ್ರೊಸೆಸರ್ ಅನ್ನು ಬದಲಾಯಿಸಲಾಗಿದೆ. ಉಳಿದಂತೆ ಬಹುತೇಕ ಫೀಚರ್ ಹಿಂದಿನ ಫೋನಿನಂತೆಯೇ ಇದೆ. ನೇವಿ ಕಲರ್​ನಲ್ಲಿ ಈ ಸ್ಮಾರ್ಟ್​ಫೋನ್​ ಖರೀದಿಗೆ ಲಭ್ಯವಿದೆ. ಗ್ಯಾಲಕ್ಸಿ S21 FE 5G 2023 ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್ 8 GB RAM + 256 GB ಸ್ಟೋರೇಜ್‌ ಆಯ್ಕೆಯಲ್ಲಷ್ಟೆ ಸೇಲ್ ಆಗುತ್ತಿದೆ. ಬೆಲೆ ಮತ್ತು ಹೆಚ್ಚಿನ ವಿವರ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.