Siddaramaiah in Hassan: 2ನೇ ಬಾರಿಗೆ ಹಾಸನಾಂಬೆ ದರ್ಶನ ಪಡೆಯಲು ಆಗಮಿಸಿರುವ ಸಿಎಂ
ಹಾಸನಾಂಬೆ ದರ್ಶನೋತ್ಸವ ಶುರುವಾಗಿ ಒಂದು ವಾರವಾಗಿದೆ. ಕಳೆದ ವರ್ಷ ಸಹ ಈ ಹೊತ್ತಿಗೆ ಹಾಸನಾಂಬೆಯ ದರ್ಶನಕ್ಕಾಗಿ ಸಿಎಂ ಆಗಮಿಸಿದ್ದರು. ಇದೀಗ ದೇವಿಯ ದರ್ಶನ ಪಡೆಯಲು ಸತತ 2 ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಆಗಮಮಿಸಿದ್ದಾರೆ. ಹಾಸನದ ಬೂವನಹಳ್ಳಿ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ, ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಹಾಸನ, ಅಕ್ಟೋಬರ್ 15: ಹಾಸನಾಂಬೆ ದರ್ಶನೋತ್ಸವ ಶುರುವಾಗಿ ಒಂದು ವಾರವಾಗಿದೆ. ಕಳೆದ ವರ್ಷ ಸಹ ಈ ಹೊತ್ತಿಗೆ ಹಾಸನಾಂಬೆಯ ದರ್ಶನಕ್ಕಾಗಿ ಸಿಎಂ ಆಗಮಿಸಿದ್ದರು. ಇದೀಗ ದೇವಿಯ ದರ್ಶನ ಪಡೆಯಲು ಸತತ 2 ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಆಗಮಮಿಸಿದ್ದಾರೆ. ಹಾಸನದ ಬೂವನಹಳ್ಳಿ ಹೆಲಿಪ್ಯಾಡ್ಗೆ ಬಂದಿಳಿದ ಸಿಎಂ, ಹಾಸನಾಂಬೆಯ ದರ್ಶನ ಪಡೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos
Video: ಹಾಸ್ಟೆಲ್ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ

