‘ನಾನು ರಾಕೇಶ್ ಬೆಸ್ಟ್ ಫ್ರೆಂಡ್ಸ್ ಅಷ್ಟೇ, ಅವರನ್ನು ಮಿಸ್ ಮಾಡಿಕೊಳ್ತಿಲ್ಲ’; ಸ್ಫೂರ್ತಿ ಗೌಡ ನೇರ ಮಾತು
ಅವರು ಟಿವಿ 9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ರಾಕೇಶ್ ಜತೆಗಿನ ಫ್ರೆಂಡ್ಶಿಪ್, ಸೋನು ಗೌಡ ಜತೆಗಿನ ಒಡನಾಟದ ಕುರಿತು ಅವರು ವಿವರಿಸಿದ್ದಾರೆ.
ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಫೂರ್ತಿ ಗೌಡ ಹಾಗೂ ರಾಕೇಶ್ ಕ್ಲೋಸ್ ಆಗಿದ್ದರು. ಆದರೆ, ಸ್ಫೂರ್ತಿ ಅವರು ಎರಡೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಔಟ್ ಆಗುವಂತಾಯಿತು. ಅವರು ಟಿವಿ 9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ರಾಕೇಶ್ ಜತೆಗಿನ ಫ್ರೆಂಡ್ಶಿಪ್, ಸೋನು ಗೌಡ ಜತೆಗಿನ ಒಡನಾಟದ ಕುರಿತು ಅವರು ವಿವರಿಸಿದ್ದಾರೆ.