ಸೋನಲ್ಗೆ ಅರುಂಧತಿ ನಕ್ಷತ್ರ ತೋರಿಸಿದ ತರುಣ್ ಸುಧೀರ್; ದಂಪತಿಗೆ ನಗುವೋ ನಗು
ಭಾರಿ ವೈಭವದಿಂದ ಸೋನಲ್ ಮಾಂತೆರೋ ಹಾಗೂ ತರುಣ್ ಸುಧೀರ್ ಅವರ ಮದುವೆ ಬೆಂಗಳೂರಿನಲ್ಲಿ ಇಂದು (ಆಗಸ್ಟ್ 11) ನಡೆದಿದೆ. ಆಪ್ತರು, ಸ್ನೇಹಿತರು ಹಾಗೂ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ವಿವಾಹ ಸಮಾರಂಭ ಜರುಗಿದೆ. ಈ ವೇಳೆ ಸೋನಲ್ಗೆ ತರುಣ್ ಅವರು ಅರುಂಧತಿ ನಕ್ಷತ್ರವನ್ನು ತೋರಿಸಿದರು. ಆ ಖುಷಿಖುಷಿಯ ಕ್ಷಣದ ವಿಡಿಯೋ ಇಲ್ಲಿದೆ ನೋಡಿ..
ಬೆಂಗಳೂರಿನಲ್ಲಿ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಾಂತೆರೋ ಅವರು ಹಸೆಮಣೆ ಏರಿದ್ದಾರೆ. ಇಂದು (ಆಗಸ್ಟ್ 11) ಬಹಳ ಸಂಭ್ರಮದಿಂದ ಈ ಜೋಡಿಯ ಮದುವೆಯು ಹಿಂದೂ ಸಂಪ್ರದಾಯದಂತೆ ನಡೆದಿದೆ. ‘ರಾಬರ್ಟ್’ ಸಿನಿಮಾದಲ್ಲಿ ಪರಸ್ಪರ ಪರಿಚಯವಾದ ಸೋನಲ್ ಮತ್ತು ತರುಣ್ ಅವರು ಪರಸ್ಪರ ಪ್ರೀತಿ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಎರಡೂ ಕುಟುಂಬದ ಒಪ್ಪಿಗೆ ಸಿಕ್ಕಿದ್ದರಿಂದ ಅವರಿಬ್ಬರು ಸತಿ-ಪತಿ ಆಗಿದ್ದಾರೆ. ಮದುವೆ ವೇಳೆ ಸೋನಲ್ ಮಾಂತೆರೋ ಅವರಿಗೆ ತರುಣ್ ಅವರು ಅರುಂಧತಿ ನಕ್ಷತ್ರ ತೋರಿಸಿದರು. ಈ ವೇಳೆ ಇಬ್ಬರಿಗೂ ನಗು ಬಂತು. ಆ ಖುಷಿಯ ಸಂದರ್ಭದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್ಐಟಿಯಿಂದ ಹೈವೋಲ್ಟೇಜ್ ಸಭೆ

