Yash: ಸಿನಿಮಾ ಬಗ್ಗೆ ಕೇಳಿದ್ದಕ್ಕೆ ವಯಸ್ಸು 37 ಆಯ್ತು ಬಿಡ್ರಿ ಎಂದ ಯಶ್
Yash: ಮುಂದಿನ ಸಿನಿಮಾ ಬಗ್ಗೆ ಕೇಳಿದ್ದಕ್ಕೆ ಯವಸ್ಸು 37 ಆಯ್ತು ಬಿಡ್ರಿ ಎಂದು ತಮಾಷೆ ಮಾಡಿದ ನಟ ಯಶ್. ವಿಡಿಯೋ ನೋಡಿ.
ಇತ್ತೀಚೆಗೆ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಕಡಿಮೆ ಮಾಡಿರುವ ಯಶ್ (Yash), ಇಂದು ಮತದಾನದ ಸಮಯದಲ್ಲಿ ಮಾಧ್ಯಮದವರಿಗೆ ಸಿಕ್ಕಿದ್ದರು. ಚುನಾವಣೆ, ಮತದಾನದ ಪ್ರಾಮುಖ್ಯತೆ, ತಾವೇಕೆ ಈ ಬಾರಿ ಇತರೆ ತಮ್ಮ ಸಹನಟರ ರೀತಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದರು. ಕೊನೆಯಲ್ಲಿ ಮುಂದಿನ ಸಿನಿಮಾ ಬಗ್ಗೆ ಕೇಳಿದಾಗ ಮಾತ್ರ ಅಯ್ಯೋ ವಯಸ್ಸು 37 ಆಯ್ತು ಬಿಡ್ರಿ ಎಂದು ಹಾಸ್ಯ ಮಾಡಿದರು. ಹೀಗೇಕೆಂದರು ಯಶ್. ವಿಡಿಯೋ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ