ರಷ್ಯಾ ದಾಳಿಗೆ ಚೂರು ಚೂರಾದ ಉಕ್ರೇನ್​ ಜನರ ಜೀವನ: ಇಲ್ಲಿದೆ ಯುದ್ಧನಾಡಿನ ಫೋಟೋಗಳು

ಸತತ 6ನೇ ದಿನ ರಷ್ಯಾ ಉಕ್ರೇನ್​ ಯುದ್ಧ ಮುಂದುವರೆದಿದೆ ಮಕ್ಕಳು ಸೇರಿದಂತೆ 350 ಕ್ಕೂ ಹೆಚ್ಚು ನಾಗರಿಕರು ಪ್ರಾಣಕಳೆದುಕೊಂಡಿದ್ದಾರೆ. ಜನರ ಜೀವನ ಬೀದಿಗೆ ಬಂದು ಛಿದ್ರ ಛಿದ್ರವಾಗಿದೆ. ಇಲ್ಲಿದೆ ನೋಡಿ ಯುದ್ಧ ನಾಡಿನ ಮನಮಿಡಿಯುವ ಪೋಟೋಗಳು

TV9 Web
| Updated By: Pavitra Bhat Jigalemane

Updated on:Mar 01, 2022 | 12:44 PM

ರಷ್ಯಾ ಉಕ್ರೇನ್ ನಡುವಿನ ಮಿಲಿಟರಿ ಕಾರ್ಯಾಚರಣೆಯ ನಡೆಸುವ ವೇಳೆ ಬುಡಾಪೆಸ್ಟ್‌ನ ನ್ಯುಗಾಟಿ ನಿಲ್ದಾಣದಲ್ಲಿ ಸಾರಿಗೆಗಾಗಿ ಕಾಯುತ್ತಿರುವಾಗ ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ನಿರಾಶ್ರಿತರ ಮಗು ಸನ್ನೆ ಮಾಡಿ, ಪ್ರೀತಿಯನ್ನು ವ್ಯಕ್ತಪಡಿಸಿದ್ದು ಹೀಗೆ

1 / 8
ಬಾಂಬ್​ ದಾಳಿಯಿಂದ ಹಾನಿಗೊಳಗಾದ ಕಟ್ಟಡದ ಎದುರು ನಿರಾಶ್ರಿತರಂತೆ ಕುಳಿತುರುವ ಬಾಲಕ

2 / 8
ಉಕ್ರೇನ್​ನ ಉಜ್ಹೋರೋಡ್‌ನಲ್ಲಿ ನಗರವನ್ನು ರಕ್ಷಿಸಲು ಮೊಲೊಟೊವ್ ಕಾಕ್‌ಟೇಲ್‌ಗಳನ್ನು ತಯಾರಿಸುತ್ತಿರುವಾಗ ಕಂಡು ಬಂದ ದೃಶ್ಯ.

3 / 8
ತಂದೆಯನ್ನು ಸೈನ್ಯಕ್ಕೆ ಕಳುಹಿಸಿ, ದೇಶ ತೊರೆದು ಹೋಗುತ್ತಿರುವಾಗ ಕಣ್ಣೀರಿಟ್ಟ ಮಗು

4 / 8
ದೇಶವನ್ನು ರಕ್ಷಿಸುವಂತೆ ಧರ್ಮದ ಸಂಕೇತವನ್ನು ಹಿಡಿದು ನಿಂತು ಬೇಡಿಕೊಳ್ಳುತ್ತಿರುವ ಮಹಿಳೆ

5 / 8
ಬಾಂಬ್​ ದಾಳಿಯಿಂದ ಬೆಂಕಿ ಹತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ

6 / 8
ಕೀವ್​ ನಗರದಲ್ಲಿ ಕ್ಷಿಪಣಿ ದಾಳಿಯಾದ ವೇಳೆ ಬೆಂಕಿ ಕಾಣಿಸಿಕೊಂಡ ದೃಶ್ಯ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಹೀಗೆ

7 / 8
ರಷ್ಯಾ ದಾಳಿಯಿಂದ ಹಾನಿಗೊಳಗಾದ ಕಿಟಕಿಯಿಂದ ಇಣುಕಿ ನೋಡುತ್ತಿರುವ ವ್ಯಕ್ತಿ

8 / 8

Published On - 12:38 pm, Tue, 1 March 22

Follow us