ಸೌದಿಯಲ್ಲಿ ಬಿಗಿಬಟ್ಟೆ ಧರಿಸ ಬೇಡಿ, ಆಮೇಲೆ ಸಾರ್ವಜನಿಕವಾಗಿ ಅದನ್ನೂ ಮಾಡಬೇಡಿ!

ರಿಯಾದ್: ಸೌದಿಅರೇಬಿಯಾದಲ್ಲಿಹೊಸ ಕಾನೂನೊಂದನ್ನು ಜಾರಿಗೆ ತರಲಾಗಿದೆ. “ಸಾರ್ವಜನಿಕ ಸಭ್ಯತೆ” ಯಉಲ್ಲಂಘನೆಗೆ ದಂಡ ವಿಧಿಸುವುದಾಗಿ ಸೌದಿ ಅರೇಬಿಯಾ ಹೇಳಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು,ಪ್ರವಾಸಿಗರು ಬಿಗಿಯಾದ ಬಟ್ಟೆ ಧರಿಸಿದ್ರೆ ಫೈನ್ ಹಾಕುವುದಾಗಿಯೂ, ಸಾರ್ವಜನಿಕವಾಗಿ ಮುತ್ತು ಕೊಟ್ರೂ ದುಬಾರಿ ದಂಡ ವಿಧಿಸುವುದಾಗಿ ಹೇಳಿದೆ.ಇಂತಹ 19 ಅಪರಾಧಗಳನ್ನ ಗುರ್ತಿಸಿರೋ ಸೌದಿ ಸರ್ಕಾರ, ಶುಕ್ರವಾರ ಹೊಸ ಕಾನೂನು ಜಾರಿಗೆ ತಂದಿದ್ದು, ಮೈಗಂಟಿಕೊಳ್ಳುವ ಉಡುಗೆ ಬದಲು ಸಾಧಾರಣ ಬಟ್ಟೆ ಧರಿಸಿ, ಸಾಧಾರಣ ಬಟ್ಟೆ ಆಯ್ಕೆ ಮಾಡುವ ಸ್ವಾತಂತ್ರ್ಯ ಮಹಿಳೆಗಿದೆ ಎಂದಿದೆ. ಸಾರ್ವಜನಿಕ ಸಭ್ಯತಾ ನಿಯಮದಡಿಯಲ್ಲಿ ಅಸಭ್ಯ, […]

ಸೌದಿಯಲ್ಲಿ ಬಿಗಿಬಟ್ಟೆ ಧರಿಸ ಬೇಡಿ, ಆಮೇಲೆ ಸಾರ್ವಜನಿಕವಾಗಿ ಅದನ್ನೂ ಮಾಡಬೇಡಿ!
Follow us
ಸಾಧು ಶ್ರೀನಾಥ್​
|

Updated on:Oct 01, 2019 | 10:11 AM

ರಿಯಾದ್: ಸೌದಿಅರೇಬಿಯಾದಲ್ಲಿಹೊಸ ಕಾನೂನೊಂದನ್ನು ಜಾರಿಗೆ ತರಲಾಗಿದೆ. “ಸಾರ್ವಜನಿಕ ಸಭ್ಯತೆ” ಯಉಲ್ಲಂಘನೆಗೆ ದಂಡ ವಿಧಿಸುವುದಾಗಿ ಸೌದಿ ಅರೇಬಿಯಾ ಹೇಳಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು,ಪ್ರವಾಸಿಗರು ಬಿಗಿಯಾದ ಬಟ್ಟೆ ಧರಿಸಿದ್ರೆ ಫೈನ್ ಹಾಕುವುದಾಗಿಯೂ, ಸಾರ್ವಜನಿಕವಾಗಿ ಮುತ್ತು ಕೊಟ್ರೂ ದುಬಾರಿ ದಂಡ ವಿಧಿಸುವುದಾಗಿ ಹೇಳಿದೆ.ಇಂತಹ 19 ಅಪರಾಧಗಳನ್ನ ಗುರ್ತಿಸಿರೋ ಸೌದಿ ಸರ್ಕಾರ, ಶುಕ್ರವಾರ ಹೊಸ ಕಾನೂನು ಜಾರಿಗೆ ತಂದಿದ್ದು, ಮೈಗಂಟಿಕೊಳ್ಳುವ ಉಡುಗೆ ಬದಲು ಸಾಧಾರಣ ಬಟ್ಟೆ ಧರಿಸಿ, ಸಾಧಾರಣ ಬಟ್ಟೆ ಆಯ್ಕೆ ಮಾಡುವ ಸ್ವಾತಂತ್ರ್ಯ ಮಹಿಳೆಗಿದೆ ಎಂದಿದೆ. ಸಾರ್ವಜನಿಕ ಸಭ್ಯತಾ ನಿಯಮದಡಿಯಲ್ಲಿ ಅಸಭ್ಯ, ಬಿಗಿಯಾದ ಉಡುಪು ಧರಿಸಿದರೆ ದುಬಾರಿ ದಂಡ ವಿಧಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅಂತೆಯೇ ಸಾರ್ವಜನಿಕವಾಗಿ ಮುತ್ತು ನೀಡುವುದನ್ನೂ ಕೂಡ ನಿಷೇಧಿಸಲಾಗಿದ್ದು, ಮುತ್ತುಕೊಟ್ಟರೂ ದಂಡ ವಿಧಿಸಲು ನಿರ್ಧರಿಸಲಾಗಿದೆ.

ನಿನ್ನೆಯಷ್ಟೇಸೌದಿಅರೇಬಿಯಾಸರ್ಕಾರಅಮೆರಿಕ, ಆಸ್ಟ್ರೇಲಿಯಾ ಹಾಗೂ ಕೆಲವು ಐರೋಪ್ಯ ರಾಷ್ಟ್ರಗಳು ಸೇರಿ 49 ದೇಶಗಳಿಗೆ ಪ್ರವಾಸಿ ವರ್ಗದಡಿವೀಸಾಗೆಅನುಮತಿನೀಡಿತ್ತು. ಇದೀಗಸೌದಿಸರ್ಕಾರಪ್ರವಾಸಿಗರಿಗೆಸಾರ್ವಜನಿಕಸಭ್ಯತಾನಿಯಮಜಾರಿಮಾಡಿದೆ.

ಈಬಗ್ಗೆಮಾತನಾಡಿರುವಸೌದಿಅಧಿಕಾರಿಗಳುಪ್ರವಾಸಿಗರಿಗೆನಮ್ಮದೇಶದಕಾನೂನಿನಕುರಿತುಅರಿವಿರಬೇಕುಎಂಬಕಾರಣಕ್ಕೇಈನಿಯಮಜಾರಿಗೆತರಲಾಗಿದೆಎಂದುಹೇಳಿದ್ದಾರೆ.

Published On - 4:23 pm, Mon, 30 September 19

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ