AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಹಿತ ಹೆಬ್ಬಾರ್​, ಇಡುವಾಣಿ

ಲೋಹಿತ ಹೆಬ್ಬಾರ್​, ಇಡುವಾಣಿ

ಜ್ಯೋತಿಷ್ಯ, ಅಧ್ಯಾತ್ಮ ಲೇಖಕರು - TV9 Kannada

lohithaxa@gmail.com

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ದಿನ ಭವಿಷ್ಯ: ಇಂದು ಈ ರಾಶಿಯವರ ಅನ್ಯ ಮನಃಸ್ಥಿತಿಯಿಂದ ಉದ್ಯಮ ನಷ್ಟ

ದಿನ ಭವಿಷ್ಯ: ಇಂದು ಈ ರಾಶಿಯವರ ಅನ್ಯ ಮನಃಸ್ಥಿತಿಯಿಂದ ಉದ್ಯಮ ನಷ್ಟ

Horoscope Today June 01: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶೀ ತಿಥಿಯ ಗುರುವಾರದಂದು ಏಕಾಗ್ರತೆ ಭಂಗ, ಸಮಾರಂಭದಲ್ಲಿ ಸ್ಥಾನ, ಅಜ್ಞಾತ ಸ್ಥಳದಲ್ಲಿ ಸಂಚಾರ, ಚಿಂತೆಯಿಂದ ರಕ್ತದೊತ್ತಡ ಇವೆಲ್ಲ ಇರಲಿದೆ.

ದಿನ ಭವಿಷ್ಯ: ಇಂದು ಈ ರಾಶಿಯವರು ಹೊಸ ಕಾರ್ಯವನ್ನು ಆರಂಭಿಸುವುದು ಬೇಡವೇ ಬೇಡ..

ದಿನ ಭವಿಷ್ಯ: ಇಂದು ಈ ರಾಶಿಯವರು ಹೊಸ ಕಾರ್ಯವನ್ನು ಆರಂಭಿಸುವುದು ಬೇಡವೇ ಬೇಡ..

Horoscope Today June 06: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ದಶಮೀ ತಿಥಿಯ ಬುಧವಾರದಂದು ತಾಳ್ಮೆಗೆ ಪ್ರಶಂಸೆ, ರಹಸ್ಯ ಸಮಾಲೋಚನೆ, ಮಕ್ಕಳಿಗೆ ಭವಿಷ್ಯ ನಿರ್ಮಾಣ, ಕುಟುಂಬದಲ್ಲಿ ಒಡಕು, ವ್ಯವಹಾರದಿಂದ ಮಾನಸಿಕ ಖಿನ್ನತೆ ಇವೆಲ್ಲ, ಅಪರಿತರಿಂದ ಕಿರಿಕಿರಿ ಈ ದಿನದ ಭವಿಷ್ಯ.

ಶನಿಯ ಕೃಪೆಯಿಂದ ಈ ರಾಶಿಯವರ ದೀರ್ಘಕಾಲದ ಕನಸುಗಳು ನನಸಾಗುವ ಸಮಯ: ನಿಮ್ಮ ರಾಶಿಯ ಮೇಲಾಗುವ ಪ್ರಭಾವ ಏನು?

ಶನಿಯ ಕೃಪೆಯಿಂದ ಈ ರಾಶಿಯವರ ದೀರ್ಘಕಾಲದ ಕನಸುಗಳು ನನಸಾಗುವ ಸಮಯ: ನಿಮ್ಮ ರಾಶಿಯ ಮೇಲಾಗುವ ಪ್ರಭಾವ ಏನು?

ಜೂನ್ ತಿಂಗಳಲ್ಲಿ ಮೀನ ರಾಶಿಯಲ್ಲಿರುವ ಶನಿಯು ವಿಶಿಷ್ಟ ಸಂಯೋಜನೆಯಿಂದ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ವೃಷಭ ರಾಶಿಗೆ ಉನ್ನತ ಸ್ಥಾನ, ಸಂಪತ್ತು ಹಾಗೂ ವಿದೇಶ ಯಾನದ ಅವಕಾಶಗಳು ಲಭಿಸಲಿವೆ. ಉಳಿದ ರಾಶಿಗಳಿಗೆ ವೃತ್ತಿ, ಆರ್ಥಿಕತೆ, ಆರೋಗ್ಯ ಮತ್ತು ಸಂಬಂಧಗಳಲ್ಲಿ ಆಗುವ ಬದಲಾವಣೆಗಳ ಕುರಿತು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಶನಿಯ ಈ ಸಂಚಾರ ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅರಿಯಿರಿ.

ನಿತ್ಯ ಭವಿಷ್ಯ: ಯಾರಿಗೆ ಹೊಸ ಉದ್ಯೋಗದ ಶುಭ ಯೋಗ? ಸಾಲದ ಹಣ ವಾಪಸ್ ಬರದೇ ಆತಂಕಪಡುವವರಿಗೆ ಶುಭ ಸುದ್ದಿ

ನಿತ್ಯ ಭವಿಷ್ಯ: ಯಾರಿಗೆ ಹೊಸ ಉದ್ಯೋಗದ ಶುಭ ಯೋಗ? ಸಾಲದ ಹಣ ವಾಪಸ್ ಬರದೇ ಆತಂಕಪಡುವವರಿಗೆ ಶುಭ ಸುದ್ದಿ

Horoscope Today 09 June: ಜೂನ್ 9, 2026ರ ಇಂದಿನ ರಾಶಿ ಭವಿಷ್ಯ ನಿಮ್ಮ ದೈನಂದಿನ ಜೀವನದ ಮೇಲೆ ಗ್ರಹಗಳ ಪ್ರಭಾವವನ್ನು ವಿವರಿಸುತ್ತದೆ. ಹಣಕಾಸು, ವೃತ್ತಿ, ಪ್ರೀತಿ, ಆರೋಗ್ಯ ಮತ್ತು ವೈಯಕ್ತಿಕ ಜೀವನದಲ್ಲಿ ಎದುರಾಗುವ ಸವಾಲುಗಳು ಮತ್ತು ಅವಕಾಶಗಳನ್ನು ಅರಿಯಿರಿ. ಪ್ರತಿಯೊಂದು ರಾಶಿಯವರಿಗೂ ಅದೃಷ್ಟ, ಶುಭ-ಅಶುಭ ಫಲಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ದಿನದ ವಿಶೇಷತೆಗಳನ್ನು ತಿಳಿದು ನಿಮ್ಮ ದಿನವನ್ನು ಉತ್ತಮಗೊಳಿಸಿಕೊಳ್ಳಿ.

ಜೂನ್​​ನಲ್ಲಿ ಶುಕ್ರ ಗೋಚಾರ ಫಲ: ಕರ್ಕಾಟಕದಲ್ಲಿ ಶುಕ್ರನ ಸಂಚಾರ; ಈ ರಾಶಿಯವರಿಗೆ ಒಲಿಯಲಿದೆ ಅಪಾರ ಸಂಪತ್ತು, ಧನಲಾಭದ ರಾಜಯೋಗ!

ಜೂನ್​​ನಲ್ಲಿ ಶುಕ್ರ ಗೋಚಾರ ಫಲ: ಕರ್ಕಾಟಕದಲ್ಲಿ ಶುಕ್ರನ ಸಂಚಾರ; ಈ ರಾಶಿಯವರಿಗೆ ಒಲಿಯಲಿದೆ ಅಪಾರ ಸಂಪತ್ತು, ಧನಲಾಭದ ರಾಜಯೋಗ!

ಜೂನ್ ತಿಂಗಳಿನಲ್ಲಿ ಕರ್ಕಾಟಕ ರಾಶಿಯಲ್ಲಿರುವ ಶುಕ್ರನ ಸಂಚಾರವು ವಿವಿಧ ರಾಶಿಗಳ ಮೇಲೆ ಮಿಶ್ರ ಪರಿಣಾಮ ಬೀರಲಿದೆ. ಶುಕ್ರದಶೆ ನಡೆಯುತ್ತಿರುವವರಿಗೆ ಅಪಾರ ಸಂಪತ್ತು, ಧನಲಾಭ ಹಾಗೂ ವೃತ್ತಿ ಪ್ರಗತಿಯ ಅವಕಾಶಗಳಿವೆ. ಮೇಷದಿಂದ ಮೀನದವರೆಗೆ, ಪ್ರತಿಯೊಂದು ರಾಶಿಗೂ ಆರ್ಥಿಕ ಸುಧಾರಣೆ, ವೈಯಕ್ತಿಕ ಯಶಸ್ಸು ಮತ್ತು ಅನರೀಕ್ಷಿತ ಪ್ರಯೋಜನಗಳು ಹೇಗೆ ದೊರೆಯುತ್ತವೆ ಎಂಬುದರ ಕುರಿತು ಈ ಲೇಖನ ವಿವರವಾದ ಮಾಹಿತಿ ನೀಡುತ್ತದೆ.

ವಾರ ಭವಿಷ್ಯ: ಗ್ರಹಗಳ ಉಚ್ಚಸ್ಥಾನ ಸಂಚಾರದಿಂದ ಈ 4 ರಾಶಿಯವರಿಗೆ ಭರ್ಜರಿ ರಾಜಯೋಗ; ನಿಮಗಿದೆಯೇ ಧನಲಾಭದ ಲಕ್?

ವಾರ ಭವಿಷ್ಯ: ಗ್ರಹಗಳ ಉಚ್ಚಸ್ಥಾನ ಸಂಚಾರದಿಂದ ಈ 4 ರಾಶಿಯವರಿಗೆ ಭರ್ಜರಿ ರಾಜಯೋಗ; ನಿಮಗಿದೆಯೇ ಧನಲಾಭದ ಲಕ್?

2026ರ ಜೂನ್ 07ರಿಂದ 13ರವರೆಗಿನ ವಾರ ಭವಿಷ್ಯ ಇಲ್ಲಿದೆ. ಈ ವಾರ ಗ್ರಹಗಳ ಉಚ್ಚಸ್ಥಾನ ಮತ್ತು ಸ್ವಕ್ಷೇತ್ರ ಸಂಚಾರದಿಂದ ಎಲ್ಲಾ ರಾಶಿಗಳಿಗೂ ಶುಭ ಫಲಗಳು ಲಭಿಸಲಿವೆ. ಮೇಷದಿಂದ ಮೀನದವರೆಗೆ, ಪ್ರತಿಯೊಂದು ರಾಶಿಯ ವೃತ್ತಿ, ಹಣಕಾಸು, ಕೌಟುಂಬಿಕ ಮತ್ತು ಆರೋಗ್ಯದ ಬಗ್ಗೆ ನಿಖರವಾದ ಜ್ಯೋತಿಷ್ಯ ಸಲಹೆಗಳನ್ನು ಪಡೆಯಿರಿ. ನಿಮ್ಮ ಅದೃಷ್ಟ, ಸವಾಲುಗಳು ಮತ್ತು ಯಶಸ್ಸಿನ ಅವಕಾಶಗಳನ್ನು ತಿಳಿಯಿರಿ.

Horoscope Today 08 June : ಇಂದು ಈ ರಾಶಿಯವರು ಹಿತಶತ್ರುಗಳ ಪಾಲಾಗುವ ಸಾಧ್ಯತೆ ಇದೆ

Horoscope Today 08 June : ಇಂದು ಈ ರಾಶಿಯವರು ಹಿತಶತ್ರುಗಳ ಪಾಲಾಗುವ ಸಾಧ್ಯತೆ ಇದೆ

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಷ್ಟಮೀ ತಿಥಿಯ ಸೋಮವಾರದಂದು ಯೋಗ್ಯತೆಗೆ ಕಳಂಕ, ಅಪಕ್ವ ತೀರ್ಮಾನ, ದೂರ ಪ್ರಯಾಣ, ಧರ್ಮ ಕಾರ್ಯ, ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸ, ಅಶುಚಿತ್ವ ಇವೆಲ್ಲ ಈ ದಿನದಲ್ಲಿ ಇರಲಿದೆ.

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಜೂ. 07 ರಿಂದ 13ರ ವರೆಗಿನ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಜೂ. 07 ರಿಂದ 13ರ ವರೆಗಿನ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ

ಜೂನ್ 07 ರಿಂದ 13ರ ವರೆಗಿನ ಎರಡನೇ ವಾರದಲ್ಲಿ ನಿಮ್ಮ ಉದ್ಯೋಗ ಭವಿಷ್ಯ ಹೇಗಿದೆ? ಈ ವಾರ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳ ವೃತ್ತಿಜೀವನದಲ್ಲಿ ಎದುರಾಗುವ ಸವಾಲುಗಳು, ಹೊಸ ಅವಕಾಶಗಳು ಮತ್ತು ಆರ್ಥಿಕ ಪ್ರಗತಿಯ ಕುರಿತು ಸಮಗ್ರ ಮಾಹಿತಿ ಇಲ್ಲಿದೆ. ಬೌದ್ಧಿಕ ಆಯಾಸವಿಲ್ಲದೆ ವೃತ್ತಿಜೀವನವನ್ನು ಸಮರ್ಥವಾಗಿ ನಿರ್ವಹಿಸಲು ಸೂಕ್ತ ಮಾರ್ಗದರ್ಶನ ಪಡೆಯಿರಿ.

Weekly Love Astrology: ಈ ರಾಶಿಯ ಪ್ರೇಮ ಸಂಬಂಧ ವಿವಾಹ ಹಂತಕ್ಕೆ ತಲುಪಲು ಈ ವಾರ ಸುಸಮಯ!

Weekly Love Astrology: ಈ ರಾಶಿಯ ಪ್ರೇಮ ಸಂಬಂಧ ವಿವಾಹ ಹಂತಕ್ಕೆ ತಲುಪಲು ಈ ವಾರ ಸುಸಮಯ!

ಜೂನ್ 7ರಿಂದ 13ರವರೆಗಿನ ಈ ಪ್ರೇಮ ಭವಿಷ್ಯವು ಪ್ರತಿಯೊಂದು ರಾಶಿ ಚಿಹ್ನೆಯ ಪ್ರೇಮ ಜೀವನದ ಮೇಲೆ ಶುಕ್ರ ಮತ್ತು ಶನಿಯ ಪ್ರಭಾವವನ್ನು ವಿಶ್ಲೇಷಿಸುತ್ತದೆ. ಪ್ರೇಮ ಅಥವಾ ದಾಂಪತ್ಯದಲ್ಲಿ ಸುಂದರ ಕ್ಷಣಗಳು ಕಾದಿವೆ, ಆದರೂ ಸಣ್ಣ ಭಯ, ಆತಂಕಗಳು ಎದುರಾಗಬಹುದು. ವನದುರ್ಗೆಯ ಪ್ರಾರ್ಥನೆಯಿಂದ ಸವಾಲುಗಳನ್ನು ಎದುರಿಸಿ. ಈ ವಾರ ನಿಮ್ಮ ಪ್ರೇಮ ಸಂಬಂಧವು ಹೇಗೆ ರೂಪುಗೊಳ್ಳುತ್ತದೆ, ಪ್ರಮುಖ ಸೂಚನೆಗಳೇನು ಎಂಬುದನ್ನು ತಿಳಿಯಿರಿ.

ದಿನ ಭವಿಷ್ಯ: ಇಂದು ಈ ರಾಶಿಯವರು ವಿನಾಕಾರಣ ಬೆದರಿಕೆಗೆ ಒಳಗಾಗುವರು..

ದಿನ ಭವಿಷ್ಯ: ಇಂದು ಈ ರಾಶಿಯವರು ವಿನಾಕಾರಣ ಬೆದರಿಕೆಗೆ ಒಳಗಾಗುವರು..

Horoscope Today June 05: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಶುಕ್ರವಾರದಂದು ಆಪತ್ತಿನ ಅಂಜಿಕೆ, ಉದ್ಯಮದ ವಿಸ್ತಾರ, ವಿದೇಶದಿಂದ‌ ಆಗಮನ, ರಹಸ್ಯ ಕಾರ್ಯ, ಪ್ರಲೋಭ.. ಇವೆಲ್ಲ ಈ ದಿನ‌ ಇರಲಿದೆ.

Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ?

Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ?

ಕರ್ಕಾಟಕ ರಾಶಿಯಲ್ಲಿ ಉಚ್ಛನಾಗಿರುವ ಗುರು ಗೋಚಾರದ ವಿಶಿಷ್ಟ ಫಲಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವರ್ಗಕುಂಡಲಿಗಳಲ್ಲಿ ಮಿಶ್ರಫಲ ಹೊಂದಿದ್ದರೂ, ಇದು 12 ರಾಶಿಗಳ ಮೇಲೆ ಆರ್ಥಿಕ, ಆರೋಗ್ಯ, ವೃತ್ತಿ ಮತ್ತು ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ವಿವರವಾಗಿ ತಿಳಿಸಲಾಗಿದೆ. ಈ ಬಲಶಾಲಿ ಗ್ರಹದ ಸಂಚಾರ ನಿಮ್ಮ ಜೀವನದ ಮೇಲೆ ಬೀರುವ ಪರಿಣಾಮಗಳನ್ನು ತಿಳಿಯಿರಿ.

ದಿನ ಭವಿಷ್ಯ: ಇಂದು ಈ ರಾಶಿಯವರ ಮನಸ್ಸಿಗೆ ಏನನ್ನು ಅರ್ಥಮಾಡಿಸುವುದೂ ಕಷ್ಟ..

ದಿನ ಭವಿಷ್ಯ: ಇಂದು ಈ ರಾಶಿಯವರ ಮನಸ್ಸಿಗೆ ಏನನ್ನು ಅರ್ಥಮಾಡಿಸುವುದೂ ಕಷ್ಟ..

Horoscope Today June 04: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಗುರುವಾರದಂದು ದೀರ್ಘಕಾಲದ ಕಳಕದಿಂದ ಮುಕ್ತಿ, ಮಕ್ಕಳಿಂದ ಬೇಸರ ದೂರ, ಸಂಗಾತಿಯ ಜೊತೆ ಕಲಹ, ಅಪ್ರಾಮಾಣಿಕತೆಯಿಂದ ಜಯ, ಸ್ವಾಲಂಬನೆಗೆ ಹೆಜ್ಜೆ ಇವೆಲ್ಲ ಇಂದಿನ ಭವಿಷ್ಯ.