ನೀರವ್​ ಮೋದಿಗೆ ಜಾಮೀನು ನಿರಾಕರಿಸಿದ ಇಂಗ್ಲೆಂಡ್​

ನೀರವ್​ ಮೋದಿಗೆ ಜಾಮೀನು ನಿರಾಕರಿಸಿದ ಇಂಗ್ಲೆಂಡ್​

ನೀರವ್​ ಮೋದಿ ಮೇಲಿರುವ ಗುರುತರ ಆರೋಪಗಳಿಗೆ ತಕ್ಕ ಸಾಕ್ಷಿಗಳಿವೆ ಮತ್ತು ಅವರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಪುರಾವೆಗಳನ್ನು ತಿರುಚುವ ಸಾಧ್ಯತೆ ಇದೆ. ಈ ಕಾರಣದಿಂದ ಅವರಿಗೆ ಜಾಮೀನು ನೀಡಬೇಡಿ,” ಎಂದು ಟಾಬಿ ಕ್ಯಾಡ್​​ಮ್ಯಾನ್​ ಕೋರ್ಟ್​ಗೆ ಕಳೆದ ವಿಚಾರಣೆ ದಿನ ಮನವಿ ಮಾಡಿದ್ದರು. ಟಾಬಿ ಕ್ಯಾಡ್​ಮ್ಯಾನ್​ ಭಾರತದ ಪರ ಇಂಗ್ಲೆಂಡ್​ನಲ್ಲಿ ವಾದ ಮಂಡಿಸುತ್ತಿದ್ದಾರೆ.

Published On - 9:04 am, Sat, 23 March 19

Click on your DTH Provider to Add TV9 Kannada