AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಾಂತ್ಯದಲ್ಲಿ ಕಾಯಿಪಲ್ಲೆಗಳ ಬೆಲೆ ಗೊತ್ತಾಗಬೇಕಿತ್ತೇ? ಇಲ್ಲಿದೆ ವಿವರ

ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್​ಸಿ) ಬಿಡುಗಡೆ ಮಾಡಿದೆ.

ವಾರಾಂತ್ಯದಲ್ಲಿ ಕಾಯಿಪಲ್ಲೆಗಳ ಬೆಲೆ ಗೊತ್ತಾಗಬೇಕಿತ್ತೇ? ಇಲ್ಲಿದೆ ವಿವರ
ತರಕಾರಿ ಮಾರುಕಟ್ಟೆ
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 26, 2021 | 8:59 PM

Share

ಶನಿವಾಗಿರುವ ಇಂದು ವಾರಾಂತ್ಯದ ವೇಳೆ ವಿವಿಧ ತರಕಾರಿ ಮತ್ತು ಕಾಯಿಪಲ್ಲೆಗಳ ದರವನ್ನು ವ್ಯವಸಾಯ ಹುಟ್ಟುವಳಿ ಮಾರುಕಟ್ಟೆ ಸಮಿತಿಯು (ಎಪಿಎಮ್​ಸಿ) ಬಿಡುಗಡೆ ಮಾಡಿದ್ದು ಬೆಲೆಗಳ ಕೆಳ ಕಂಡಂತಿವೆ:

ಎಲ್ಲ ಕಾಯಿಪಲ್ಲೆ ಮತ್ತು ತರಕಾರಿಗಳ ಬೆಲೆ ಪ್ರತಿ ಕ್ವಿಂಟಾಲ್​ಗೆ

ಹೂಕೋಸು ರೂ. 1,000-3,800 ಬದನೆಕಾಯಿ ರೂ. 800-3,100 ಟೊಮೆಟೊ ರೂ. 200-1,750 ಹಾಗಲಕಾಯಿ ರೂ 1,800-5,000 ಸೋರೆಕಾಯಿ ರೂ. 700-2,000 ಬೂದು ಗುಂಬಳ ರೂ. 1,600-2,000 ಹಸಿರು ಮೆಣಸಿನಕಾಯಿ ರೂ. 1,000-3,500 ಹಸಿರು ಬಾಳೆ ರೂ. 800-3,000 ಬೀನ್ಸ್ ರೂ. 1,300-8,000 ಹಸಿರು ಶುಂಠಿ ರೂ. 850-3,000 ಗೆಜ್ಜರಿ ರೂ. 1,000-5,500 ಎಲೆಕೋಸು ರೂ. 250-3,500 ಬೆಂಡೆಕಾಯಿ ರೂ. 1,200-3,500 ಪಡುವಲಕಾಯಿ ರೂ. 700-1,600 ಬೀಟ್​ರೂಟ್ ರೂ. 1,000-7,000 ಸೌತೆಕಾಯಿ ರೂ. 400-2,491 ಹೀರೆಕಾಯಿ ರೂ. 1,425-4,500 ಮೂಲಂಗಿ ರೂ. 300-2,400 ದೊಣ್ಣೆ ಮೆಣಸಿನಕಾಯಿ ರೂ. 1,800-5,000 ನುಗ್ಗೆಕಾಯಿ ರೂ. 1,600-9,000 ಸಿಹಿ ಕುಂಬಳಕಾಯಿ ರೂ. 500-1,400 ನೂಲ್ ಕೋಲ್ ರೂ. 1,000-5,000 ನಿಂಬೆಹಣ್ಣು ರೂ.100-3,000

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್