ಚಿನ್ನ
Image Credit source: PTI
ನವದೆಹಲಿ, ನವೆಂಬರ್ 4: ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ಇಂದು ಬುಧವಾರ ಇದರ ಬೆಲೆ ಗ್ರಾಮ್ಗೆ 25 ರೂ ಹೆಚ್ಚಿದೆ. ಸೋಮವಾರದಿಂದೀಚೆ, ಮೂರು ದಿನಗಳಲ್ಲಿ ಬೆಲೆ 95 ರೂ ಏರಿಕೆಯಾಗಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಬಂಗಾರದ ದರ ಸ್ವಲ್ಪ ತಗ್ಗಿದೆ. ಎಂಸಿಎಕ್ಸ್ ಫ್ಯೂಚರ್ಸ್ನಲ್ಲಿ ಬೆಲೆ ಸ್ವಲ್ಪ ಜಾಸ್ತಿಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,28,250 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,39,910 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 20,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,28,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 20,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 20,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 4ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,991
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,825
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,493
- ಬೆಳ್ಳಿ ಬೆಲೆ 1 ಗ್ರಾಂಗೆ: 200 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,825 ರೂ
- ಚೆನ್ನೈ: 12,825 ರೂ
- ಮುಂಬೈ: 12,825 ರೂ
- ದೆಹಲಿ: 12,840
- ಕೋಲ್ಕತಾ: 12,825 ರೂ
- ಕೇರಳ: 12,825 ರೂ
- ಅಹ್ಮದಾಬಾದ್: 12,830 ರೂ
- ಜೈಪುರ್: 12,840
- ಲಕ್ನೋ: 12,840
- ಭುವನೇಶ್ವರ್: 12,825 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 13,985 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 180 ರೂ
ಭಾರತದಲ್ಲಿ ಸ್ಪಾಟ್ ದರಗಳು
- ಚಿನ್ನ 1 ಗ್ರಾಮ್ಗೆ 13,703 ರೂ
- ಬೆಳ್ಳಿ 1 ಗ್ರಾಮ್ಗೆ 176 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 127.04 ಡಾಲರ್ (12,017 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.602 ಡಾಲರ್ (151 ರುಪಾಯಿ)
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಈ ವರ್ಷದ ವಿಶೇಷ ಮುಹೂರ್ತ ಟ್ರೇಡಿಂಗ್; ದಿನಾಂಕ, ಸಮಯ ಪ್ರಕಟಿಸಿದ ಎನ್ಎಸ್ಇ, ಬಿಎಸ್ಇ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 13,991 ರುಪಾಯಿ
- ಮಲೇಷ್ಯಾ: 527 ರಿಂಗಿಟ್ (12,232 ರುಪಾಯಿ)
- ದುಬೈ: 473.25 ಡಿರಾಮ್ (12,193 ರುಪಾಯಿ)
- ಅಮೆರಿಕ: 130 ಡಾಲರ್ (12,301 ರುಪಾಯಿ)
- ಸಿಂಗಾಪುರ: 172.50 ಸಿಂಗಾಪುರ್ ಡಾಲರ್ (12,759 ರುಪಾಯಿ)
- ಕತಾರ್: 477 ಕತಾರಿ ರಿಯಾಲ್ (12,397 ರೂ)
- ಸೌದಿ ಅರೇಬಿಯಾ: 489 ಸೌದಿ ರಿಯಾಲ್ (12,327 ರುಪಾಯಿ)
- ಓಮನ್: 50.30 ಒಮಾನಿ ರಿಯಾಲ್ (12,363 ರುಪಾಯಿ)
- ಕುವೇತ್: 40.24 ಕುವೇತಿ ದಿನಾರ್ (12,361 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 200 ರೂ
- ಚೆನ್ನೈ: 205 ರೂ
- ಮುಂಬೈ: 200 ರೂ
- ದೆಹಲಿ: 200 ರೂ
- ಕೋಲ್ಕತಾ: 200 ರೂ
- ಕೇರಳ: 205 ರೂ
- ಅಹ್ಮದಾಬಾದ್: 200 ರೂ
- ಜೈಪುರ್: 200 ರೂ
- ಲಕ್ನೋ: 200 ರೂ
- ಭುವನೇಶ್ವರ್: 205 ರೂ
- ಪುಣೆ: 200
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ