Gold Rates 24 November: ಚಿನ್ನದ ಬೆಲೆ ಮತ್ತೆ ಏರಿಕೆ; 2 ದಿನದಲ್ಲಿ 250 ರೂ ಹೆಚ್ಚಳ
Gold Price 24 November 2026: ಚಿನ್ನದ ಬೆಲೆ ಸತತ ಎರಡನೇ ಬಾರಿ ಹೆಚ್ಚಿದೆ. ಇವತ್ತು ಇದರ ಬೆಲೆ ಗ್ರಾಮ್ಗೆ 115 ರೂ ಏರಿದೆ. ಆಭರಣ ಚಿನ್ನದ ಬೆಲೆ 11,600 ರೂನಿಂದ 11,750 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 12,780 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 175 ರೂ ಇದೆ. ಚೆನ್ನೈ ಮೊದಲಾದೆಡೆಯೂ ಬೆಲೆ 175 ರೂ ಇದೆ.

ನವದೆಹಲಿ, ನವೆಂಬರ್ 24: ಚಿನ್ನದ ಬೆಲೆ ಇವತ್ತೂ ಏರಿದೆ. ಇವತ್ತು ಮಂಗಳವಾರ ಬಂಗಾರದ ಬೆಲೆ ಗ್ರಾಮ್ಗೆ 115 ರೂ ಹೆಚ್ಚಳವಾಗಿದೆ. ನಿನ್ನೆ ಇದರ ಬೆಲೆ 135 ರೂ ಏರಿತ್ತು. ಎರಡು ದಿನಗಳಿಂದ ಆಭರಣ ಚಿನ್ನದ ಬೆಲೆಯಲ್ಲಿ 250 ರೂ ಹೆಚ್ಚಿದಂತಾಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಏರಿದೆ. ಗೋಲ್ಡ್ ಫ್ಯೂಚರ್ಸ್ ಬೆಲೆಗಳೂ ಹೆಚ್ಚಿವೆ. ಇನ್ನೊಂದೆಡೆ ಬೆಳ್ಳಿ ಬೆಲೆ ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,17,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,27,800 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,17,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 17,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 17,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 24ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,780
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,715
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,585
- ಬೆಳ್ಳಿ ಬೆಲೆ 1 ಗ್ರಾಂಗೆ: 175 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,715 ರೂ
- ಚೆನ್ನೈ: 11,715 ರೂ
- ಮುಂಬೈ: 11,715 ರೂ
- ದೆಹಲಿ: 11,730
- ಕೋಲ್ಕತಾ: 11,715 ರೂ
- ಕೇರಳ: 11,715 ರೂ
- ಅಹ್ಮದಾಬಾದ್: 11,720 ರೂ
- ಜೈಪುರ್: 11,730
- ಲಕ್ನೋ: 11,730
- ಭುವನೇಶ್ವರ್: 11,715 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 12,602 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 154 ರೂ
ಭಾರತದಲ್ಲಿ ಸ್ಪಾಟ್ ದರಗಳು
- ಚಿನ್ನ 1 ಗ್ರಾಮ್ಗೆ 12,380 ರೂ
- ಬೆಳ್ಳಿ 1 ಗ್ರಾಮ್ಗೆ 153 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 117.04 ಡಾಲರ್ (10,463 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.375 ಡಾಲರ್ (152 ರುಪಾಯಿ)
ಇದನ್ನೂ ಓದಿ: ನಿಮ್ಮ ಪಿಎಫ್ ಹಣದಿಂದ ಮಾಸಿಕ ಆದಾಯ ಸೃಷ್ಟಿಸಲು ದಾರಿ; ಇಪಿಎಫ್ಒದ ಹೊಸ ಪ್ಲಾನ್ ಬಗ್ಗೆ ಮಾಹಿತಿ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 12,780 ರುಪಾಯಿ
- ಮಲೇಷ್ಯಾ: 498 ರಿಂಗಿಟ್ (11,239 ರುಪಾಯಿ)
- ದುಬೈ: 439.75 ಡಿರಾಮ್ (11,126 ರುಪಾಯಿ)
- ಅಮೆರಿಕ: 161 ಡಾಲರ್ (11,589 ರುಪಾಯಿ)
- ಸಿಂಗಾಪುರ: 161 ಸಿಂಗಾಪುರ್ ಡಾಲರ್ (11,589 ರುಪಾಯಿ)
- ಕತಾರ್: 445 ಕತಾರಿ ರಿಯಾಲ್ (11,345 ರೂ)
- ಸೌದಿ ಅರೇಬಿಯಾ: 457 ಸೌದಿ ರಿಯಾಲ್ (11,329 ರುಪಾಯಿ)
- ಓಮನ್: 46.90 ಒಮಾನಿ ರಿಯಾಲ್ (11,321 ರುಪಾಯಿ)
- ಕುವೇತ್: 37.43 ಕುವೇತಿ ದಿನಾರ್ (11,261 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 175 ರೂ
- ಚೆನ್ನೈ: 175 ರೂ
- ಮುಂಬೈ: 175 ರೂ
- ದೆಹಲಿ: 175 ರೂ
- ಕೋಲ್ಕತಾ: 175 ರೂ
- ಕೇರಳ: 175 ರೂ
- ಅಹ್ಮದಾಬಾದ್: 175 ರೂ
- ಜೈಪುರ್: 175 ರೂ
- ಲಕ್ನೋ: 175 ರೂ
- ಭುವನೇಶ್ವರ್: 175 ರೂ
- ಪುಣೆ: 175
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




