ಚಿನ್ನ
Image Credit source: PTI
ನವದೆಹಲಿ, ನವೆಂಬರ್ 27: ಚಿನ್ನದ ಬೆಲೆಯ ಏರಿಕೆ ಮುಂದುವರಿದಿದೆ. ನಿನ್ನೆ ಗ್ರಾಮ್ಗೆ 120 ರೂ ಏರಿದ್ದ ಬಂಗಾರದ ಬೆಲೆ ಇವತ್ತು 60 ರೂ ಹೆಚ್ಚಿದೆ. ಎಂಸಿಎಕ್ಸ್ನಲ್ಲೂ ಬೆಲೆ ಏರಿದೆ. ಸ್ಪಾಟ್ ದರಗಳೂ ಏರಿವೆ. ವಿದೇಶಗಳಲ್ಲಿ ಹೆಚ್ಚಿನ ದೇಶಗಳಲ್ಲೂ ಚಿನ್ನದ ಬೆಲೆ ಹೆಚ್ಚಿದೆ. ಬೆಳ್ಳಿ ಬೆಲೆಯೂ ಹೆಚ್ಚಳಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,16,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,26,550 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 17,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,16,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 17,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 27ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,655
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,600
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,491
- ಬೆಳ್ಳಿ ಬೆಲೆ 1 ಗ್ರಾಂಗೆ: 170 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,600 ರೂ
- ಚೆನ್ನೈ: 11,600 ರೂ
- ಮುಂಬೈ: 11,600 ರೂ
- ದೆಹಲಿ: 11,615
- ಕೋಲ್ಕತಾ: 11,600 ರೂ
- ಕೇರಳ: 11,600 ರೂ
- ಅಹ್ಮದಾಬಾದ್: 11,605 ರೂ
- ಜೈಪುರ್: 11,615
- ಲಕ್ನೋ: 11,615
- ಭುವನೇಶ್ವರ್: 11,600 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
Loading...
{{{html}}}
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 12,450 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 152 ರೂ
ಭಾರತದಲ್ಲಿ ಸ್ಪಾಟ್ ದರಗಳು
- ಚಿನ್ನ (24 ಕ್ಯಾರಟ್) 1 ಗ್ರಾಮ್ಗೆ 12,210 ರೂ
- ಬೆಳ್ಳಿ 1 ಗ್ರಾಮ್ಗೆ 146 ರೂ
ಇದನ್ನೂ ಓದಿ: ಪೋಸ್ಟ್ ಆಫೀಸ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್: 20 ವರ್ಷದಲ್ಲಿ ನಾಲ್ಕು ಪಟ್ಟು ರಿಟರ್ನ್ಸ್ ಕೊಡುವ ಪ್ಲಾನ್
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 116.95 ಡಾಲರ್ (10,845 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.398 ಡಾಲರ್ (130 ರುಪಾಯಿ)
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 12,655 ರುಪಾಯಿ
- ಮಲೇಷ್ಯಾ: 485 ರಿಂಗಿಟ್ (10,895 ರುಪಾಯಿ)
- ದುಬೈ: 430.25 ಡಿರಾಮ್ (10,846 ರುಪಾಯಿ)
- ಅಮೆರಿಕ: 118 ಡಾಲರ್ (10,926 ರುಪಾಯಿ)
- ಸಿಂಗಾಪುರ: 159.80 ಸಿಂಗಾಪುರ್ ಡಾಲರ್ (11,475 ರುಪಾಯಿ)
- ಕತಾರ್: 434 ಕತಾರಿ ರಿಯಾಲ್ (11,028 ರೂ)
- ಸೌದಿ ಅರೇಬಿಯಾ: 446 ಸೌದಿ ರಿಯಾಲ್ (11,011 ರುಪಾಯಿ)
- ಓಮನ್: 45.60 ಒಮಾನಿ ರಿಯಾಲ್ (10,991 ರುಪಾಯಿ)
- ಕುವೇತ್: 36.62 ಕುವೇತಿ ದಿನಾರ್ (10,978 ರುಪಾಯಿ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ