ಚಿನ್ನ
Image Credit source: PTI
ನವದೆಹಲಿ, ಅಕ್ಟೋಬರ್ 30: ಚಿನ್ನದ ಬೆಲೆ ಇಂದು ಶುಕ್ರವಾರ ಭರ್ಜರಿ ಇಳಿಕೆ ಕಂಡಿದೆ. ಒಂದು ಗ್ರಾಮ್ ಚಿನ್ನದ ಬೆಲೆಯಲ್ಲಿ 155 ರೂ ಕುಸಿತವಾಗಿದೆ. ಹೆಚ್ಚಿನ ದೇಶಗಳಲ್ಲೂ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯ ಕುಸಿತವೂ ಮುಂದುವರಿದಿದೆ. ಅಂತರರಾಷ್ಟ್ರೀಯ ಸ್ಪಾಟ್ ಗೋಲ್ಡ್ ಮತ್ತು ಸಿಲ್ವರ್ ಬೆಲೆಗಳೂ ಕಡಿಮೆಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,30,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,42,260 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 21,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,30,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 21,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 21,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 30ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,226
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,040
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,669
- ಬೆಳ್ಳಿ ಬೆಲೆ 1 ಗ್ರಾಂಗೆ: 210 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,040 ರೂ
- ಚೆನ್ನೈ: 13,040 ರೂ
- ಮುಂಬೈ: 13,040 ರೂ
- ದೆಹಲಿ: 13,055
- ಕೋಲ್ಕತಾ: 13,040 ರೂ
- ಕೇರಳ: 13,040 ರೂ
- ಅಹ್ಮದಾಬಾದ್: 13,045 ರೂ
- ಜೈಪುರ್: 13,055
- ಲಕ್ನೋ: 13,055
- ಭುವನೇಶ್ವರ್: 13,040 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 128.53 ಡಾಲರ್ (12,240 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.648 ಡಾಲರ್ (157 ರುಪಾಯಿ)
ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್ ಇಡುವಾಗ ಈ ಟ್ರಿಕ್ಸ್ ಪಾಲಿಸಿದ್ರೆ ಲಾಭ ಅಧಿಕ
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,226 ರುಪಾಯಿ
- ಮಲೇಷ್ಯಾ: 535 ರಿಂಗಿಟ್ (12,590 ರುಪಾಯಿ)
- ದುಬೈ: 485 ಡಿರಾಮ್ (12,578 ರುಪಾಯಿ)
- ಅಮೆರಿಕ: 132.50 ಡಾಲರ್ (12,621 ರುಪಾಯಿ)
- ಸಿಂಗಾಪುರ: 175.50 ಸಿಂಗಾಪುರ್ ಡಾಲರ್ (13,081 ರುಪಾಯಿ)
- ಕತಾರ್: 486 ಕತಾರಿ ರಿಯಾಲ್ (12,699 ರೂ)
- ಸೌದಿ ಅರೇಬಿಯಾ: 500 ಸೌದಿ ರಿಯಾಲ್ (12,690 ರುಪಾಯಿ)
- ಓಮನ್: 51.50 ಒಮಾನಿ ರಿಯಾಲ್ (12,741 ರುಪಾಯಿ)
- ಕುವೇತ್: 40.82 ಕುವೇತಿ ದಿನಾರ್ (12,614 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 210 ರೂ
- ಚೆನ್ನೈ: 215 ರೂ
- ಮುಂಬೈ: 210 ರೂ
- ದೆಹಲಿ: 210 ರೂ
- ಕೋಲ್ಕತಾ: 210 ರೂ
- ಕೇರಳ: 215 ರೂ
- ಅಹ್ಮದಾಬಾದ್: 210 ರೂ
- ಜೈಪುರ್: 210 ರೂ
- ಲಕ್ನೋ: 210 ರೂ
- ಭುವನೇಶ್ವರ್: 215 ರೂ
- ಪುಣೆ: 210
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ