Petrol Price: 3 ದಿನ ನಂತರ ಪೆಟ್ರೋಲ್​ ಬೆಲೆ ಏರಿತು.. ಭಾರತದ ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ

Petrol Price: 3 ದಿನ ನಂತರ ಪೆಟ್ರೋಲ್​ ಬೆಲೆ ಏರಿತು.. ಭಾರತದ ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ
ಸಾಂದರ್ಭಿಕ ಚಿತ್ರ

Petrol Diesel Rate: ಬೆಂಗಳೂರಿನಲ್ಲಿ ಇಂದು ಪೆಟ್ರೋಲ್​ ಬೆಲೆ 90.22 ರೂ. ಆಗಿದೆ. ಅಂದರೆ ಮೊದಲಿನಿಗಿಂತ 0.37 ಪೈಸೆ ಏರಿಕೆಯಾಗಿದೆ. ಹಾಗಿದ್ದಲ್ಲಿ ಭಾರತದ ವಿವಿಧ ನಗರದಲ್ಲಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

shruti hegde

| Edited By: Apurva Kumar Balegere

Feb 12, 2021 | 9:15 AM

ಬೆಂಗಳೂರು: ಮೂರು ದಿನಗಳವರೆಗೆ ದರ ಬದಲಾಗದೇ ಇರುವುದರಿಂದ ತೈಲ ಮಾರುಕಟ್ಟೆ ಕಂಪನಿಗಳು ಇಂದು (ಮಂಗಳವಾರ) ಬೆಲೆಯನ್ನು ಹೆಚ್ಚಿಸಿವೆ. ಬೆಂಗಳೂರಿನಲ್ಲಿಇಂದು ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 90.22 ರೂ. ಮೊದಲಿಗಿಂತ 0.37ಪೈಸೆ ರೂ ಹೆಚ್ಚಿಸಲಾಗಿದೆ. ಕಳೆದ ಬಾರಿ ಪ್ರತಿ ಲೀ. ಗೆ 89.85 ಪೈಸೆ ಇದ್ದ ಪೆಟ್ರೋಲ್​ ಬೆಲೆ ಇದೀಗ 90.22 ರೂ.ಗೆ ಏರಿಕೆಯಾಗಿದೆ.

ವಿವಿಧ ದೇಶಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್ ಬೆಲೆ ಎಷ್ಟಿದೆ. ಎಂಬುದರ ಮಾಹಿತಿ ಇಲ್ಲಿದೆ. ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 35ಪೈಸೆ ಲೀಟರ್​ಗೆ 86.95ರೂ.ನಿಂದ 87.30 ರೂ.ಗೆ ಮತ್ತು ಡಿಸೇಲ್​ ಬೆಲೆ ಲೀಟರ್​ಗೆ 77.13ರಿಂದ 77.48ರೂ.ಗೆ ಏರಿಕೆ ಮಾಡಲಾಗಿದೆ.

ಇತ್ತೀಚಿನ ಪೆಟ್ರೋಲ್​ ಬೆಲೆ :

ದಿನಾಂಕ            ಪೆಟ್ರೋಲ್​ ಬೆಲೆ (ಪ್ರತಿ ಲೀ.ಗೆ) ಫೆ. 09 2021       ₹ 90.22 ಫೆ.08 2021        ₹89,85 ಫೆ. 07 2021        ₹89,85 ಫೆ. 06 2021       ₹89,85 ಫೆ. 05 2021       ₹89,85 ಫೆ. 04 2021       ₹89,54 ಫೆ.03 2021       ₹89,21 ಫೆ. 02 2021      ₹89,21 ಫೆ. 01 2021       ₹89,21

ಇಂದು ನಾಲ್ಕು ಮೆಟ್ರೋ ನಗರಗಳಲ್ಲಿ ಡೀಸೆಲ್​ ಮತ್ತು ಪೆಟ್ರೋಲ್​ ಬೆಲೆ ಈ ಕೆಳಗಿನಂತಿವೆ.

ನಗರ         ಪೆಟ್ರೋಲ್​         ಡೀಸೆಲ್ ದೆಹಲಿ      87.30 ರೂ          77.48ರೂ ಮುಂಬೈ   93.83ರೂ          84.36ರೂ ಚೆನ್ನೈ       89.70 ರೂ         82.66 ರೂ ಕೋಲ್ಕತ್ತಾ  88.63ರೂ         81.06 ರೂ

Follow us on

Related Stories

Most Read Stories

Click on your DTH Provider to Add TV9 Kannada