ಯಶ್-ರೂಹಿಗಿಂತ ಮೊದಲು ಕರಣ್​ ಜೋಹರ್​ ಮಗಳು ಎಂದು ಸ್ವೀಕರಿಸಿದ್ದು ಈ ನಟಿಯನ್ನು

‘ದಿ ಗ್ರೇಟ್​ ಇಂಡಿಯನ್ ಕಪಿಲ್ ಶರ್ಮಾ ಶೋ ಸೀಸನ್ 2’ನ ಭಾಗವಾಗಿದ್ದಾರೆ ಕರಣ್ ಜೋಹರ್. ಅಲ್ಲಿ ಆಲಿಯಾ ಭಟ್ ಕೂಡ ಇದ್ದರು. ಏಕೆಂದರೆ ಆಲಿಯಾ ಭಟ್ ಅವರ ನಟನೆಯ ‘ಜಿಗ್ರಾ’ ಸಿನಿಮಾ ರಿಲೀಸ್​ಗೆ ರೆಡಿ ಇದ್ದು ಇದನ್ನು ಆಲಿಯಾ ಹಾಗೂ ಕರಣ್ ಒಟ್ಟಾಗಿ ನಿರ್ಮಾಣ ಮಾಡಿದ್ದಾರೆ.

ಯಶ್-ರೂಹಿಗಿಂತ ಮೊದಲು ಕರಣ್​ ಜೋಹರ್​ ಮಗಳು ಎಂದು ಸ್ವೀಕರಿಸಿದ್ದು ಈ ನಟಿಯನ್ನು
ಕರಣ್
Follow us
|

Updated on: Sep 24, 2024 | 8:55 AM

ಕರಣ್ ಜೋಹರ್ ಬಾಲಿವುಡ್​ನ ಹಲವು ಗಾಡ್​ಫಾದರ್​. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸೆಲೆಬ್ರಿಟಿ ಮಕ್ಕಳಿಗಾಗಿ ಅವರು ಸಿನಿಮಾ ನಿರ್ಮಾಣ ಮಾಡುತ್ತಾರೆ. ಆಲಿಯಾ ಭಟ್, ಸಿದ್ದಾರ್ಥ್ ಮಲ್ಹೋತ್ರಾ, ಅನನ್ಯಾ ಪಾಂಡೆ ಸೇರಿದಂತೆ ಅನೇಕರನ್ನು ಅವರು ಚಿತ್ರರಂಗಕ್ಕೆ ಪರಿಚಯ ಮಾಡಿದ್ದಾರೆ. ಎಲ್ಲರೂ ಈಗ ಹೆಸರು ಮಾಡುತ್ತಿದ್ದಾರೆ. ಕರಣ್ ಜೋಹರ್ ಅವರು ಯಶ್-ರೂಹಿ ಜನಿಸುವುದಕ್ಕಿಂತ ಮೊದಲು ಒಬ್ಬರನ್ನು ಮಗಳು ಎಂದು ಸ್ವೀಕರಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ದಿ ಗ್ರೇಟ್​ ಇಂಡಿಯನ್ ಕಪಿಲ್ ಶರ್ಮಾ ಶೋ ಸೀಸನ್ 2’ನ ಭಾಗವಾಗಿದ್ದಾರೆ ಕರಣ್ ಜೋಹರ್. ಅಲ್ಲಿ ಆಲಿಯಾ ಭಟ್ ಕೂಡ ಇದ್ದರು. ಏಕೆಂದರೆ ಆಲಿಯಾ ಭಟ್ ಅವರ ನಟನೆಯ ‘ಜಿಗ್ರಾ’ ಸಿನಿಮಾ ರಿಲೀಸ್​ಗೆ ರೆಡಿ ಇದ್ದು ಇದನ್ನು ಆಲಿಯಾ ಹಾಗೂ ಕರಣ್ ಒಟ್ಟಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಅವರು ಈ ಶೋಗೆ ಬಂದಿದ್ದರು. ಈ ವೇಳೆ ಅವರು ಆಲಿಯಾ ಭಟ್ ಅವರನ್ನು ತಮ್ಮ ಮಗಳು ಎಂದಿದ್ದಾರೆ.

‘ನನಗೆ ಮೊದಲು ಮಗಳ ಫೀಲ್ ಬಂದಿದ್ದು ಆಲಿಯಾಳಿಂದ. ಫೋಟೋಶೂಟ್ ನಡೆಯುತ್ತಿತ್ತು. ಅವಳು ಫಿಟ್​ ಆಗಿ ಇಟ್ಟುಕೊಳ್ಳಲು ಕಳೆದ ಮೂರು ತಿಂಗಳಿಂದ ಸರಿಯಾದ ಊಟವನ್ನೇ ಮಾಡಿರಲಿಲ್ಲ. ಅಂದು ಅವಳು ವ್ಯಾನಿಟಿ ವ್ಯಾನ್ ಒಳಗೆ ಬಂದಳು. ಅವಳಿಗೆ ಕಪ್ ಕೇಕ್​ ನೀಡಲಾಯಿತು. ನಾನು ಇದನ್ನು ತಿನ್ನಲಾ ಎಂದು ಕೇಳಿದಳು. ಆಗ ನನ್ನಲ್ಲಿರುವ ತಂದೆ ಜಾಗೃತ ಆದ ಎಂದಿದ್ದಾರೆ’ ಕರಣ್ ಜೋಹರ್.

ಇದನ್ನೂ ಓದಿ: ‘ಚಿತ್ರರಂಗ ಬಿಟ್ಟು ಹೋಗು ಅಂದಿದ್ದರು’: ಕರಣ್ ಜೋಹರ್, ಕೇತನ್ ಮೆಹ್ತಾ ಮೇಲೆ ಕಂಗನಾ ಆರೋಪ

ಕರಣ್ ಜೋಹರ್ ಅವರನ್ನು ಕಂಡರೆ ಆಲಿಯಾಗೂ ಸಖತ್ ಪ್ರೀತಿ. ‘ಕರಣ್ ನನಗೆ ಮೆಂಟರ್​, ಫ್ರೆಂಡ್, ತಂದೆ ಸಮಾನ, ಈ ಚಿತ್ರಕ್ಕೆ ಅವರು ನಿರ್ಮಾಪಕರು ಕೂಡ ಹೌದು’ ಎಂದರು ಕರಣ್. ಕರಣ್ ಜೋಹರ್​ ಅವರಿಗೆ ಆಲಿಯಾ ಹಾಗೂ ರಣಬೀರ್ ಪರ್ಫೆಕ್ಟ್​ ಕಪಲ್ ಎನಿಸಿತ್ತಂತೆ. ನಂತರ ಹಾಗೆಯೇ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಮಹಿಷ ದಸರಾ ಆಚರಿಸಲು ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!
ಮಹಿಷ ದಸರಾ ಆಚರಿಸಲು ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!
‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ
‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ
ಅಶ್ವಿನ್ ವಿರುದ್ಧ ಪತ್ನಿ ಪ್ರೀತಿ ಹೊರಿಸಿದ ಆರೋಪವೇನು? ವಿಡಿಯೋ ನೋಡಿ
ಅಶ್ವಿನ್ ವಿರುದ್ಧ ಪತ್ನಿ ಪ್ರೀತಿ ಹೊರಿಸಿದ ಆರೋಪವೇನು? ವಿಡಿಯೋ ನೋಡಿ