CCL 2023 Schedule: ‘ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ 2023’; ಎಲ್ಲ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ..

|

Updated on: Feb 17, 2023 | 6:46 PM

Celebrity Cricket League 2023 Schedule: ಫೆಬ್ರವರಿ 18ರಿಂದ ಮಾರ್ಚ್​ 19ರವರೆಗೆ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ ನಡೆಯಲಿದೆ. ವಿವಿಧ ಭಾಷೆಯ ಚಿತ್ರರಂಗದ ಸ್ಟಾರ್​ಗಳು ಮೈದಾನಕ್ಕೆ ಇಳಿಯಲಿದ್ದಾರೆ.

CCL 2023 Schedule: ‘ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ 2023’; ಎಲ್ಲ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ..
ಸೆಲೆಬ್ರಿಟಿ ಕ್ರಿಕೆಟ್ ಲೀಗ್
Follow us on

ಸೆಲೆಬ್ರೆಟಿ ಕ್ರಿಕೆಟ್​ ಲೀಗ್​ (Celebrity Cricket League) ಸಲುವಾಗಿ ವಿವಿಧ ಭಾಷೆಯ ಚಿತ್ರರಂಗದ ತಾರೆಯರು ಸಜ್ಜಾಗಿದ್ದಾರೆ. ಸಿನಿಮಾ ಕೆಲಸಗಳಿಗೆ ಬಿಡುವು ನೀಡಿ, ಸತತ ಅಭ್ಯಾಸ ಮಾಡಿ ಕಣಕ್ಕಿಳಿಯುತ್ತಿದ್ದಾರೆ. ಫೆಬ್ರವರಿ 18ರಿಂದ ಸಿಸಿಎಲ್​ (CCL) ಪಂದ್ಯಗಳು ನಡೆಯಲಿವೆ. ಲಖನೌ, ಜೈಪುರ, ಹೈದರಾಬಾದ್​, ಬೆಂಗಳೂರು ಮುಂತಾದ ಕಡೆಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಮೊದಲ ದಿನವೇ ಚೆನ್ನೈ ರೈನೋಸ್​ ಮತ್ತು ಕರ್ನಾಟಕ ಬುಲ್ಡೋಜರ್ಸ್​ ನಡುವೆ ಹಣಾಹಣಿ ನಡೆಯಲಿದೆ. ಕಿಚ್ಚ ಸುದೀಪ್​ (Kichcha Sudeep) ಅವರ ಕರ್ನಾಟಕ ಬುಲ್ಡೋಜರ್ಸ್​ ತಂಡ ಕಪ್​ ಗೆಲ್ಲುವ ಹುಮ್ಮಸ್ಸಿನಲ್ಲಿದ್ದು, ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ. ಯಾವ ದಿನಾಂಕದಲ್ಲಿ ಯಾವ ಟೀಮ್​ಗಳ ನಡುವೆ ಮ್ಯಾಚ್​ ಇರಲಿದೆ ಎಂಬ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ..

ಪಂದ್ಯದ ಸಂಖ್ಯೆ: 1

ದಿನಾಂಕ: ಫೆಬ್ರವರಿ 18

ಇದನ್ನೂ ಓದಿ
Kiccha Sudeep: ಜೋಸ್ ಬಟ್ಲರ್​ನಿಂದ ಸುದೀಪ್​ಗೆ ಬಂತು ಸರ್​​ಪ್ರೈಸ್ ಗಿಫ್ಟ್: ಥ್ರಿಲ್ ಆದ ಕಿಚ್ಚ
‘83’ ಸಿನಿಮಾ ವೇದಿಕೆಯಲ್ಲಿ ರಣವೀರ್​ ಸಿಂಗ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್​
ಒಂದೇ ವೇದಿಕೆ ಮೇಲೆ ಸುದೀಪ್​, ರಣವೀರ್​, ಕಪಿಲ್​ ದೇವ್​; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ
Kichcha Sudeep: ಕ್ರಿಕೆಟ್​ ಮಾತ್ರವಲ್ಲ, ಚೆಸ್​ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡಲು ರೆಡಿಯಾದ ಕಿಚ್ಚ ಸುದೀಪ್​

ಸಮಯ: 2.30 ಗಂಟೆ

ಟೀಂ ಹೆಸರು: ಚೆನ್ನೈ ರೈನೋಸ್​​ vs ಕರ್ನಾಟಕ ಬುಲ್ಡೋಜರ್ಸ್​

ಸ್ಥಳ: ಲಖನೌ

 

ಪಂದ್ಯದ ಸಂಖ್ಯೆ: 2

ದಿನಾಂಕ: ಫೆಬ್ರವರಿ 18

ಸಮಯ: ರಾತ್ರಿ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್​​ vs ಪಂಜಾಬ್​ ದೆ ಶೇರ್​

ಸ್ಥಳ: ಲಖನೌ

 

ಪಂದ್ಯದ ಸಂಖ್ಯೆ: 3

ದಿನಾಂಕ: ಫೆಬ್ರವರಿ 19

ಸಮಯ: 2.30 ಗಂಟೆ

ಟೀಂ ಹೆಸರು: ತೆಲುಗು ವಾರಿಯರ್ಸ್​​​ vs ಕೇರಳ ಸ್ಟ್ರೈಕರ್ಸ್​​

ಸ್ಥಳ: ಲಖನೌ

 

ಪಂದ್ಯದ ಸಂಖ್ಯೆ: 4

ದಿನಾಂಕ: ಫೆಬ್ರವರಿ 19

ಸಮಯ: ರಾತ್ರಿ 7 ಗಂಟೆ

ಟೀಂ ಹೆಸರು: ಬೆಂಗಾಲ್​ ಟೈಗರ್ಸ್​​​​ vs ಭೋಜಪುರಿ​ ದಬಂಗ್ಸ್​​​

ಸ್ಥಳ: ಲಖನೌ

 

ಪಂದ್ಯದ ಸಂಖ್ಯೆ: 5

ದಿನಾಂಕ: ಫೆಬ್ರವರಿ 25

ಸಮಯ: 2.30 ಗಂಟೆ

ಟೀಂ ಹೆಸರು:​​ ಕೇರಳ ಸ್ಟ್ರೈಕರ್ಸ್ vs ​​ ಕರ್ನಾಟಕ ಬುಲ್ಡೋಜರ್ಸ್​

ಸ್ಥಳ: ಜೈಪುರ

 

ಪಂದ್ಯದ ಸಂಖ್ಯೆ: 6

ದಿನಾಂಕ: ಫೆಬ್ರವರಿ 25

ಸಮಯ: ರಾತ್ರಿ 7 ಗಂಟೆ

ಟೀಂ ಹೆಸರು:​​ ಭೋಜಪುರಿ​ ದಬಂಗ್ಸ್ vs ​​ಪಂಜಾಬ್​ ದೆ ಶೇರ್

ಸ್ಥಳ: ಜೈಪುರ

 

ಪಂದ್ಯದ ಸಂಖ್ಯೆ: 7

ದಿನಾಂಕ: ಫೆಬ್ರವರಿ 26

ಸಮಯ: 2.30 ಗಂಟೆ

ಟೀಂ ಹೆಸರು:​​ ತೆಲುಗು ವಾರಿಯರ್ಸ್​ vs ​ಚೆನ್ನೈ ರೈನೋಸ್​

ಸ್ಥಳ: ಜೈಪುರ

 

ಪಂದ್ಯದ ಸಂಖ್ಯೆ: 8

ದಿನಾಂಕ: ಫೆಬ್ರವರಿ 26

ಸಮಯ: ರಾತ್ರಿ 7 ಗಂಟೆ

ಟೀಂ ಹೆಸರು:​​ ಮುಂಬೈ ಹೀರೋಸ್​ vs ಬೆಂಗಾಲ್​ ಟೈಗರ್ಸ್​

ಸ್ಥಳ: ಜೈಪುರ

 

ಪಂದ್ಯದ ಸಂಖ್ಯೆ: 9

ದಿನಾಂಕ: ಮಾರ್ಚ್​ 4

ಸಮಯ: 2.30 ಗಂಟೆ

ಟೀಂ ಹೆಸರು:​ ಬೆಂಗಾಲ್​ ಟೈಗರ್ಸ್ ​vs ತೆಲುಗು ವಾರಿಯರ್ಸ್​ ​

ಸ್ಥಳ: ಬೆಂಗಳೂರು

 

ಪಂದ್ಯದ ಸಂಖ್ಯೆ: 10

ದಿನಾಂಕ: ಮಾರ್ಚ್​ 4

ಸಮಯ: ರಾತ್ರಿ 7 ಗಂಟೆ

ಟೀಂ ಹೆಸರು:​ ಕರ್ನಾಟಕ ಬುಲ್ಡೋಜರ್ಸ್​ ​vs ​ಪಂಜಾಬ್​ ದೆ ಶೇರ್

ಸ್ಥಳ: ಬೆಂಗಳೂರು

 

ಪಂದ್ಯದ ಸಂಖ್ಯೆ: 11

ದಿನಾಂಕ: ಮಾರ್ಚ್​ 5

ಸಮಯ: 2.30 ಗಂಟೆ

ಟೀಂ ಹೆಸರು:​ ಚೆನ್ನೈ ರೈನೋಸ್​ ​vs ಭೋಜ್​ಪುರಿ ದಬಂಗ್ಸ್​ ​

ಸ್ಥಳ: ತಿರುವನಂತಪುರಂ

 

ಪಂದ್ಯದ ಸಂಖ್ಯೆ: 12

ದಿನಾಂಕ: ಮಾರ್ಚ್​ 5

ಸಮಯ: ರಾತ್ರಿ 7 ಗಂಟೆ

ಟೀಂ ಹೆಸರು:​ ಮುಂಬೈ ಹೀರೋಸ್​ ​vs ಕೇರಳ ಸ್ಟ್ರೈಕರ್ಸ್​ ​

ಸ್ಥಳ: ತಿರುವನಂತಪುರಂ

 

ಪಂದ್ಯದ ಸಂಖ್ಯೆ: 13

ದಿನಾಂಕ: ಮಾರ್ಚ್​ 11

ಸಮಯ: 2.30 ಗಂಟೆ

ಟೀಂ ಹೆಸರು:​ ಕೇರಳ ಸ್ಟ್ರೈಕರ್ಸ್​ ​vs ಭೋಜ್​ಪುರಿ ದಬಂಗ್ಸ್​ ​

ಸ್ಥಳ: ಜೋದ್​ಪುರ್

 

ಪಂದ್ಯದ ಸಂಖ್ಯೆ: 14

ದಿನಾಂಕ: ಮಾರ್ಚ್​ 11

ಸಮಯ: ರಾತ್ರಿ 7 ಗಂಟೆ

ಟೀಂ ಹೆಸರು:​ ಬೆಂಗಾಲ್​ ಟೈಗರ್ಸ್​​ ​vs ಕರ್ನಾಟಕ ಬುಲ್ಡೋಜರ್ಸ್​ ​

ಸ್ಥಳ: ಜೋದ್​ಪುರ್

 

ಪಂದ್ಯದ ಸಂಖ್ಯೆ: 15

ದಿನಾಂಕ: ಮಾರ್ಚ್​ 12

ಸಮಯ: 2.30 ಗಂಟೆ

ಟೀಂ ಹೆಸರು:​ ತೆಲುಗು ವಾರಿಯರ್ಸ್​​ ​vs ಪಂಜಾಬ್​ ದೆ ಶೆರ್​​

ಸ್ಥಳ: ಜೋದ್​ಪುರ್

 

ಪಂದ್ಯದ ಸಂಖ್ಯೆ: 16

ದಿನಾಂಕ: ಮಾರ್ಚ್​ 12

ಸಮಯ: ರಾತ್ರಿ 7 ಗಂಟೆ

ಟೀಂ ಹೆಸರು:​ ಮುಂಬೈ ಹೀರೋಸ್​​​ ​vs ಚೆನ್ನೈ ರೈನೋಸ್​​​

ಸ್ಥಳ: ಜೋದ್​ಪುರ್

 

ಪಂದ್ಯದ ಸಂಖ್ಯೆ: 17

ದಿನಾಂಕ: ಮಾರ್ಚ್​ 18

ಸಮಯ: 2.30

ಟೀಂ ಹೆಸರು:​ ಸೆಮಿ ಫೈನಲ್​ 1 (1 vs 4)

ಸ್ಥಳ: ಹೈದರಾಬಾದ್​

 

ಪಂದ್ಯದ ಸಂಖ್ಯೆ: 18

ದಿನಾಂಕ: ಮಾರ್ಚ್​ 18

ಸಮಯ: ರಾತ್ರಿ 7

ಟೀಂ ಹೆಸರು:​ ಸೆಮಿ ಫೈನಲ್​ 2 (2 vs 3)

ಸ್ಥಳ: ಹೈದರಾಬಾದ್​

 

ಪಂದ್ಯದ ಸಂಖ್ಯೆ: 19

ದಿನಾಂಕ: ಮಾರ್ಚ್​ 19

ಸಮಯ: ರಾತ್ರಿ 7

ಟೀಂ ಹೆಸರು:​ ಫೈನಲ್​

ಸ್ಥಳ: ಹೈದರಾಬಾದ್​

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:46 pm, Fri, 17 February 23