Honey Rose: ಕೆಂಪು ಉಡುಗೆ ತೊಟ್ಟು ರೋಸ್ ಹಿಡಿದು ಬಂದ ನಟಿ ಹನಿ ರೋಸ್
ಮಲಯಾಳಂ ನಟಿ ಹನಿ ರೋಸ್, ತಮ್ಮ ಹೆಸರಿಗೆ ತಕ್ಕಂತೆ ಕೆಂಪು ಉಡುಗೆ ತೊಟ್ಟು ಕೈಯಲ್ಲಿ ರೋಸ್ ಹಿಡಿದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಚಿತ್ರಗಳು ಇಲ್ಲಿವೆ.
Updated on: Mar 05, 2023 | 10:44 PM
Share

ಮಲಯಾಳಂ ನಟಿ ಹನಿ ರೋಸ್, ತಮ್ಮ ಹೆಸರಿಗೆ ತಕ್ಕಂತೆ ಕೆಂಪು ಉಡುಗೆ ತೊಟ್ಟು ಕೈಯಲ್ಲಿ ರೋಸ್ ಹಿಡಿದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಚಿತ್ರಗಳು ಇಲ್ಲಿವೆ.

ಇನ್ಸ್ಟಾಗ್ರಾಂನಲ್ಲಿ 23 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಹನಿ ರೋಸ್ ನಟನೆ ಜೊತೆಗೆ ಮಾಡೆಲಿಂಗ್ ಸಹ ಮಾಡುತ್ತಾರೆ. ಕೆಲವು ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುವ ನಟಿ ಹನಿ ರೋಸ್ ಗ್ಲಾಮರಸ್ ಫೋಟೊಶೂಟ್ಗಳನ್ನು ಮಾಡಿಸಿ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕನ್ನಡದ ಎರಡು ಸಿನಿಮಾಗಳಲ್ಲಿ ಹನಿ ರೋಸ್ ನಟಿಸಿದ್ದಾರೆ. 2009 ರಲ್ಲಿ ಬಿಡುಗಡೆ ಆದ ಅಜಂತಾ, ಹಾಗೂ ಅದರ ಮರುವರ್ಷ ಬಿಡುಗಡೆ ಆದ ನಂಜನಗೂಡು ನಂಜುಂಡ ಸಿನಿಮಾದಲ್ಲಿ ಈ ಚೆಲುವೆ ನಾಯಕಿಯಾಗಿದ್ದರು.

ಮಲಯಾಳಂ ಮೂಲದ ಈ ನಟಿ, ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
Related Photo Gallery
ವಧು-ವರರ ನಕ್ಷತ್ರ ಒಂದೇ ಇದ್ರೆ ಮದುವೆ ಮಾಡಬಹುದಾ?
ಇಂದು ಈ ರಾಶಿಯವರು ಪ್ರಯಾಣ ಮಾಡುವಾಗ ಹುಷಾರಾಗಿರಿ!
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ




