AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಆಸಕ್ತಿಕರ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

OTT Release this week: ಪ್ರತಿ ವಾರದಂತೆ ಈ ವಾರವೂ ಹಲವು ಹೊಸ ಸಿನಿಮಾಗಳು, ವೆಬ್ ಸರಣಿಗಳು, ಡಾಕ್ಯುಮೆಂಟರಿಗಳು, ರಿಯಾಲಿಟಿ ಶೋಗಳು ಒಟಿಟಿಗೆ ಬಂದಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡ ಕೆಲ ಸಿನಿಮಾಗಳು ಸಹ ಈ ವಾರ ಒಟಿಟಿಗೆ ಬಂದಿವೆ. ಈ ವಾರ ಒಟಿಟಿಗೆ ಬಂದಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

ಮಂಜುನಾಥ ಸಿ.
|

Updated on: Jul 25, 2026 | 3:12 PM

Share
ಹಿಂದಿಯ ಈ ವೆಬ್ ಸರಣಿ ‘ಆದರ್ಶ್ ಬಾಲ ವಿದ್ಯಾಮಂದಿರ್’ ಸರ್ಕಾರಿ ಶಾಲೆಯೊಂದರ ಕುರಿತ ಕತೆ ಒಳಗೊಂಡಿದೆ. ಸರ್ಕಾರಿ ಶಾಲೆಯೊಂದರ ಮಕ್ಕಳನ್ನು ಚೆನ್ನಾಗಿ ಕಲಿಸಿ ಎಲ್ಲರನ್ನೂ ಪಾಸು ಮಾಡಿಸುವ ಜವಾಬ್ದಾರಿ ಆ ಶಾಲೆಯ ಪ್ರಿನ್ಸಿಪಲ್ ಮೇಲಿದೆ ಆದರೆ ಮಕ್ಕಳು ಕಲಿಯುವವರಲ್ಲ. ಹಾಸ್ಯಪ್ರಧಾನವಾದ ಈ ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

1 / 6
ಹಾಸ್ಯಪ್ರಧಾನ ಥ್ರಿಲ್ಲರ್ ಕತೆಯನ್ನು ಒಳಗೊಂಡ ತಮಿಳು ಸಿನಿಮಾ ‘ಕಾನ್ ಸಿಟಿ’ ಈ ವಾರ ಒಟಿಟಿಗೆ ಬಂದಿದೆ. ಅರ್ಜುನ್ ದಾಸ್, ಅನ್ನಾ ಬೆನ್, ಯೋಗಿ ಬಾಬು ನಟನೆಯ ಈ ಸಿನಿಮಾವನ್ನು ನೆಟ್​​ಫ್ಲಿಕ್ಸ್​ನಲ್ಲಿ ವೀಕ್ಷಿಸಬಹುದಾಗಿದೆ.

2 / 6
ದಿವ್ಯಾ ಪ್ರಕಾಶ್ ದುಬೆ ಅವರು ಬರೆದಿರುವ ‘ಮುಸಾಫಿರ್ ಕೆಫೆ’ ಹೆಸರಿನದೇ ಕಾದಂಬರಿ ಆಧರಿಸಿದ ಸಿನಿಮಾ ‘ಮುಸಾಫಿರ್ ಕೆಫೆ’ ಈ ವಾರ ಒಟಿಟಿಗೆ ಬಂದಿದೆ. ವಿಕ್ರಾಂತ್ ಮಸ್ಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

3 / 6
ಕೆಲ ವಾರಗಳ ಹಿಂದೆ ಚಿತ್ರಮಂದರಿದಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಟೊವಿನೊ ಥಾಮಸ್ ಮತ್ತು ಖಯಾದು ಲೋಹರ್ ಒಟ್ಟಿಗೆ ನಟಿಸಿರುವ ಈ ಸಿನಿಮಾ 1950ರ ಕತೆಯನ್ನು ಒಳಗೊಂಡಿದೆ. ಈ ಮಲಯಾಳಂ ಸಿನಿಮಾವನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

4 / 6
ಹೆಸರೇ ಹೇಳುವಂತೆ ಪ್ಯಾರಾ ನ್ಯಾಚುರಲ್ ಅಂಶಗಳ ಬಗ್ಗೆ ಕತೆಯನ್ನು ಒಳಗೊಂಡಿರುವ ಹಾರರ್ ಕಾಮಿಡಿ ಮಲಯಾಳಂ ಸಿನಿಮಾ ‘ಸೀಕ್ರೆಟ್ ಆಫ್ ಕಳಿಂಗ’ ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಸನ್ ನೆಕ್ಸ್ಟ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 6
ಮಲಯಾಳಂನ ಈ ಸಿನಿಮಾ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದಾಗ ದೇಶದಾದ್ಯಂತ ಸಿನಿಮಾ ಪ್ರೇಮಿಗಳಿಂದ ಭರಪೂರ ಮೆಚ್ಚುಗೆ ಗಳಿಸಿಕೊಂಡ ಸಿನಿಮಾ ಇದು. ಒಬ್ಬ ಬಾಲಕ ತನ್ನ ತಾಯಿಯನ್ನು ಹುಡುಕುತ್ತಾ ಸಾಗುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಸುಂದರ ಸಿನಿಮಾವನ್ನು ಜೀ 5ನಲ್ಲಿ ಕೆಲವೇ ದಿನಗಳಲ್ಲಿ ವೀಕ್ಷಿಸಬಹುದು.

6 / 6
Follow Us
ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಬೃಹತ್ ಪಾದಯಾತ್ರೆ

‘ಬೃಂದಾವಿಹಾರಿ’ ಸಿನಿಮಾ ಕತೆ ಬಗ್ಗೆ ರಂಗಾಯಣ ರಘು ಹೇಳಿದ್ದೇನು?

ಚಂದ್ರನ ಮೇಲೆ ಮನೆ ಕಟ್ಟಲಿದೆ ಭಾರತ; ಬೆಂಗಳೂರಿನ ವಿಜ್ಞಾನಿಗಳ 'ಭೀಮ್' ಯೋಜನೆ!

ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?

ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ IAS ಅಧಿಕಾರಿ ಎಸ್ಕೇಪ್ ಆಗಿದ್ದು ಹೇಗೆ?

ಏರೋ ಇಂಡಿಯಾ ಏರ್ ಶೋ 16ನೇ ಆವೃತ್ತಿಯ ದಿನಾಂಕ ಘೋಷಣೆ

ನೈಸ್ ರಸ್ತೆ ವಿಚಾರದಲ್ಲಿ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಹತ್ವದ ತೀರ್ಮಾ‌ನ

ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್?

ಬೀಗ ಹಾಕಿದ್ದ ಮನೆಗೆ ಕನ್ನ, 40 ಗ್ರಾಂ ಚಿನ್ನ-ಬೆಳ್ಳಿ ಎಗರಿಸಿದ ಖದೀಮರು

ನೇಗಿಲು ಹೊತ್ತು 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ ಬಿವೈ ವಿಜಯೇಂದ್ರ