AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು; ಅಂದು ಯಾವುದೇ ಜಗಳ ನಡೆದೇ ಇಲ್ಲ ಎಂದ ಗಂಗಾಧರ್​

ದರ್ಶನ್​ ಜತೆಗಿನ ಫ್ರೆಂಡ್​ಶಿಪ್​ ಬಗ್ಗೆಯೂ ಗಂಗಾಧರ್​ ಮಾತನಾಡಿದ್ದಾರೆ. ‘ದರ್ಶನ್​​ ಯಾವಾಗ ಮೈಸೂರಿಗೆ ಬಂದ್ರೂ ನನಗೆ ಕರೆ ಮಾಡುತ್ತಾರೆ. ನನಗೆ ಕರೆ ಮಾಡಿಯೇ ದರ್ಶನ್ ಊಟ ಆರ್ಡರ್​ ಮಾಡುತ್ತಾರೆ’ ಎಂದಿದ್ದಾರೆ ಅವರು.

ದರ್ಶನ್​ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು; ಅಂದು ಯಾವುದೇ ಜಗಳ ನಡೆದೇ ಇಲ್ಲ ಎಂದ ಗಂಗಾಧರ್​
ದರ್ಶನ್​ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ತಿರುವು; ಅಂದು ಯಾವುದೇ ಜಗಳ ನಡೆದೇ ಇಲ್ಲ ಎಂದ ಗಂಗಾಧರ್​
TV9 Web
| Edited By: |

Updated on: Jul 16, 2021 | 4:33 PM

Share

‘ಸಂದೇಶ್​ ದಿ ಪ್ರಿನ್ಸ್​ ಹೋಟೆಲ್’ ಸಿಬ್ಬಂದಿ ಗಂಗಾಧರ್ ಮೇಲೆ ನಟ ದರ್ಶನ್​ ಹಲ್ಲೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್​ ಅವರು ಮಾಡಿದ್ದರು. ಅಲ್ಲದೆ, ಗಂಗಾಧರ್​ ದಲಿತ ಎಂದು ಕೂಡ ಹೇಳಿದ್ದರು. ಈ ಪ್ರಕರಣದ ಬಗ್ಗೆ ಸ್ವತಃ ಗಂಗಾಧರ್​ ಅವರೇ ಮಾತನಾಡಿದ್ದು, ಸ್ಫೋಟಕ ತಿರುವು​ ನೀಡಿದ್ದಾರೆ.

ಹೋಟೆಲ್​ನಲ್ಲಿ ಗಲಾಟೆ ಆಗಿದೆ. ಗಂಗಾಧರ್​ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಇಂದ್ರಜಿತ್​ ಆರೋಪವಾಗಿತ್ತು. ಆದರೆ, ಈ ಹೇಳಿಕೆ ಸುಳ್ಳು ಎಂದಿದ್ದಾರೆ ಗಂಗಾಧರ್​. ‘ಅಂದು ಯಾವುದೇ ಜಗಳ ನಡೆದಿಲ್ಲ. ಊಟ ತರುವುದು ಸ್ವಲ್ಪ ತಡವಾಗಿತ್ತು. ಹೀಗಾಗಿ ನಟ ದರ್ಶನ್​​​ ಸ್ವಲ್ಪ ಱಷ್ ಆಗಿ ಮಾತಾಡಿದ್ರು ಅಷ್ಟೇ. ಘಟನೆ ಬಳಿಕ ಪೊರಕೆ ತಂದವರು ಯಾರೆಂದು ಗೊತ್ತಿಲ್ಲ. ನನಗೆ ಮದುವೆ ಆಗಿಲ್ಲ. ನಾನು ಸ್ಟಿಲ್​ ಬ್ಯಾಚುಲರ್’ ಎಂದು ಹೇಳುವ ಮೂಲಕ ದರ್ಶನ್​ ಮೇಲಿದ್ದ ಆರೋಪವನ್ನು ಗಂಗಾಧರ್​ ಅಲ್ಲಗಳೆದಿದ್ದಾರೆ.

​​ಇನ್ನು ಗಂಗಾಧರ್​ ದಲಿತ. ದಲಿತರ ಮೇಲೆ ಹಲ್ಲೆಯಾಗಿದೆ ಎಂದು ಇಂದ್ರಜಿತ್​ ಆರೋಪಿಸಿದ್ದರು. ಈ ಬಗ್ಗೆ ಮಾತನಾಡಿರುವ ಗಂಗಾಧರ್​, ‘ನಾವು ದಲಿತರಲ್ಲ, ನಾವು ನಾಯರ್’ ಎಂದಿದ್ದಾರೆ. ಈ ಮೂಲಕ ಇಂದ್ರಜಿತ್​ ಹೇಳಿಕೆ ಸುಳ್ಳು ಎಂಬುದನ್ನು ಸಾಬೀತು ಮಾಡಿದ್ದಾರೆ.

ದರ್ಶನ್​ ಜತೆಗಿನ ಫ್ರೆಂಡ್​ಶಿಪ್​ ಬಗ್ಗೆಯೂ ಗಂಗಾಧರ್​ ಮಾತನಾಡಿದ್ದಾರೆ. ‘ದರ್ಶನ್​​ ಯಾವಾಗ ಮೈಸೂರಿಗೆ ಬಂದ್ರೂ ನನಗೆ ಕರೆ ಮಾಡುತ್ತಾರೆ. ನನಗೆ ಕರೆ ಮಾಡಿಯೇ ದರ್ಶನ್ ಊಟ ಆರ್ಡರ್​ ಮಾಡುತ್ತಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ದರ್ಶನ್​ ಹಲ್ಲೆ ಪ್ರಕರಣ: ‘ಸಂದೇಶ್​ ದಿ ಪ್ರಿನ್ಸ್​’ ಹೋಟೆಲ್​ನಲ್ಲಿ ಗಂಗಾಧರ್​ ಹೇಳಿಕೆ ಪಡೆದ ಪೊಲೀಸರು

‘ದಲಿತನಲ್ಲ, ನಾನು ಬ್ರಾಹ್ಮಣ’: ದರ್ಶನ್​ ಹಲ್ಲೆ ಪ್ರಕರಣದ ತನಿಖೆ ವೇಳೆ ಗಂಗಾಧರ್​ ಹೇಳಿಕೆ

Follow Us
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ