ಉಡುಪಿ ದ್ವಿಶತಕ, ರಾಜ್ಯದಲ್ಲಿ ಇಂದು 500 ಗಡಿ ದಾಟಿತು ಕೊರೊನಾ
ಬೆಂಗಳೂರು: ರಾಜ್ಯದ ಎಲ್ಲಾ ದಿಕ್ಕಿನಲ್ಲೂ ಆವರಿಸಿರುವ ಕೊರೊನಾ ಸೋಂಕು, ದಿನೇ ದಿನೆ ಶಕತದ ಆಟವನ್ನೇ ರೂಢಿ ಮಾಡಿಕೊಂಡಿದೆ. ನಿನ್ನೆ ರಾಜ್ಯಾದ್ಯಂತ ದ್ವಿಶತಕ ಬಾರಿಸಿದ್ದ ಕ್ರೂರಿ ಕೊರೊನಾ, ಇಂದು ಒಂದೇ ಜಿಲ್ಲೆಯಲ್ಲಿ ದ್ವಿಶತಕ ಬಾರಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಉಡುಪಿ ಜಿಲ್ಲೆಯೊಂದರಲ್ಲೇ 204 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಯಾದಗಿರಿ 74, ಕಲಬುರಗಿ 42, ಬೀದರ್ 39, ವಿಜಯಪುರ 53, ಬೆಂಗಳೂರು ನಗರದಲ್ಲಿ 10, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12, ದಕ್ಷಿಣ ಕನ್ನಡ 8, […]
ಬೆಂಗಳೂರು: ರಾಜ್ಯದ ಎಲ್ಲಾ ದಿಕ್ಕಿನಲ್ಲೂ ಆವರಿಸಿರುವ ಕೊರೊನಾ ಸೋಂಕು, ದಿನೇ ದಿನೆ ಶಕತದ ಆಟವನ್ನೇ ರೂಢಿ ಮಾಡಿಕೊಂಡಿದೆ. ನಿನ್ನೆ ರಾಜ್ಯಾದ್ಯಂತ ದ್ವಿಶತಕ ಬಾರಿಸಿದ್ದ ಕ್ರೂರಿ ಕೊರೊನಾ, ಇಂದು ಒಂದೇ ಜಿಲ್ಲೆಯಲ್ಲಿ ದ್ವಿಶತಕ ಬಾರಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಉಡುಪಿ ಜಿಲ್ಲೆಯೊಂದರಲ್ಲೇ 204 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಯಾದಗಿರಿ 74, ಕಲಬುರಗಿ 42, ಬೀದರ್ 39, ವಿಜಯಪುರ 53, ಬೆಂಗಳೂರು ನಗರದಲ್ಲಿ 10, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಚಿಕ್ಕಬಳ್ಳಾಪುರ 3, ಹಾಸನ 3, ಧಾರವಾಡ 3, ಹಾವೇರಿ 2, ರಾಮನಗರ 2, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ, ಕೋಲಾರ ಜಿಲ್ಲೆಯಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ.
Published On - 5:35 pm, Fri, 5 June 20