AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರವಿಲ್ಲದೆ ಆರೋಪ ಮಾಡೋದು ತುಂಬಾನೇ ತಪ್ಪು: JK

ಬೆಂಗಳೂರು:ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟಿರುವ ಆರೋಪ ಕೇಳಿ ಬಂದಿರುವ ಬಗ್ಗೆ ನಟ ಕಾರ್ತಿಕ್​ ಜಯರಾಮ್​ ಪ್ರತಿಕ್ರಿಯೆ ನೀಡಿದ್ದಾರೆ. 10 ವರ್ಷಗಳಿಂದ ನಾನು ಇಂಡಸ್ಟ್ರಿಯಲ್ಲಿ ಇದ್ದೇನೆ, ಆದರೆ ಈ ಡ್ರಗ್ಸ್ ಚಟುವಟಿಕೆ ಬಗ್ಗೆ ನಾನೆಲ್ಲೂ ಕೇಳಿಲ್ಲ, ನೋಡಿಲ್ಲ. ಸ್ಯಾಂಡಲ್​ವುಡ್​ ಕ್ಲೀನ್ ಆಗಿದೆ, ಬಾಲಿವುಡ್‌ ಸ್ಥಿತಿ ಇಲ್ಲಿಲ್ಲ. ಹಾಗಾಗಿ ಚಿತ್ರರಂಗದ ಮೇಲಿನ ಈ ರೀತಿ ಆರೋಪದಿಂದ ನನಗೆ ತುಂಬಾ ಬೇಸರವಾಗಿದೆ. ಈಗ ಕೆಲವರು, ಕೆಲವರ ಮೇಲೆ ಆರೋಪ ಮಾಡ್ತಿದ್ದಾರೆ, ಸಾಕ್ಷ್ಯಾಧಾರವಿಲ್ಲದೆ ಆರೋಪ ಮಾಡೋದು ತುಂಬಾನೇ ತಪ್ಪು ಎಂದು ನಟ […]

ಆಧಾರವಿಲ್ಲದೆ ಆರೋಪ ಮಾಡೋದು ತುಂಬಾನೇ ತಪ್ಪು: JK
ಸಾಧು ಶ್ರೀನಾಥ್​
|

Updated on: Aug 31, 2020 | 4:11 PM

Share

ಬೆಂಗಳೂರು:ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟಿರುವ ಆರೋಪ ಕೇಳಿ ಬಂದಿರುವ ಬಗ್ಗೆ ನಟ ಕಾರ್ತಿಕ್​ ಜಯರಾಮ್​ ಪ್ರತಿಕ್ರಿಯೆ ನೀಡಿದ್ದಾರೆ.

10 ವರ್ಷಗಳಿಂದ ನಾನು ಇಂಡಸ್ಟ್ರಿಯಲ್ಲಿ ಇದ್ದೇನೆ, ಆದರೆ ಈ ಡ್ರಗ್ಸ್ ಚಟುವಟಿಕೆ ಬಗ್ಗೆ ನಾನೆಲ್ಲೂ ಕೇಳಿಲ್ಲ, ನೋಡಿಲ್ಲ. ಸ್ಯಾಂಡಲ್​ವುಡ್​ ಕ್ಲೀನ್ ಆಗಿದೆ, ಬಾಲಿವುಡ್‌ ಸ್ಥಿತಿ ಇಲ್ಲಿಲ್ಲ. ಹಾಗಾಗಿ ಚಿತ್ರರಂಗದ ಮೇಲಿನ ಈ ರೀತಿ ಆರೋಪದಿಂದ ನನಗೆ ತುಂಬಾ ಬೇಸರವಾಗಿದೆ.

ಈಗ ಕೆಲವರು, ಕೆಲವರ ಮೇಲೆ ಆರೋಪ ಮಾಡ್ತಿದ್ದಾರೆ, ಸಾಕ್ಷ್ಯಾಧಾರವಿಲ್ಲದೆ ಆರೋಪ ಮಾಡೋದು ತುಂಬಾನೇ ತಪ್ಪು ಎಂದು ನಟ ಕಾರ್ತಿಕ್​ ಜಯರಾಮ್​ ಪ್ರತಿಕ್ರಿಯಿಸಿದ್ದಾರೆ.